- Tag results for Saudi Arabia
![]() | 30 ವರ್ಷದಿಂದ ಟಾಯ್ಲೆಟ್ ನಲ್ಲಿ ಸಮೋಸಾ ತಯಾರಿ: ರೆಸ್ಟೋರೆಂಟ್ ಬಂದ್ ಮಾಡಿಸಿದ ಅಧಿಕಾರಿಗಳು!30 ವರ್ಷಗಳಿಂದ ಶೌಚಾಲಯಗಳಲ್ಲಿ ಸಮೋಸಾ ಮತ್ತು ಇತರ ತಿಂಡಿಗಳನ್ನು ತಯಾರಿಸುತ್ತಿದ್ದ ಉಪಹಾರ ಗೃಹವನ್ನು ಅಧಿಕಾರಿಗಳು ಬಂದ್ ಮಾಡಿದ್ದಾರೆ. |
![]() | ಒಂದೇ ದಿನದಲ್ಲಿ 81 ಜನಕ್ಕೆ ಮರಣದಂಡನೆ ವಿಧಿಸಿದ ಸೌದಿ ಅರೇಬಿಯ ಸರ್ಕಾರಸೌದಿ ಸರ್ಕಾರ ಒಂದೇ ದಿನದಲ್ಲಿ 81 ಮಂದಿಗೆ ಮರಣದಂಡನೆ ವಿಧಿಸಿ ದಾಖಲೆ ನಿರ್ಮಿಸಿದೆ. |
![]() | ರಷ್ಯಾ ತೈಲ ನಿಷೇಧ ಮಾಡಿ ಇಕ್ಕಟ್ಟಿಗೆ ಸಿಲುಕಿದ ಅಮೆರಿಕ: ಅಧ್ಯಕ್ಷ ಬೈಡೆನ್ ಫೋನ್ ಕರೆಗೂ ಕ್ಯಾರೆ ಎನ್ನದ ಸೌದಿ ಅರೇಬಿಯಾ, ಯುಎಇ!!ಉಕ್ರೇನ್ ಮೇಲೆ ದಾಳಿ ಮಾಡಿದ್ದ ರಷ್ಯಾ ಮೇಲೆ ನಿರ್ಬಂಧ ಹೇರಿದ್ದ ಅಮೆರಿಕ ಇದೀಗ ಅಕ್ಷರಶಃ ಇಕ್ಕಟ್ಟಿಗೆ ಸಿಲುಕಿದ್ದು, ತೈಲ ಬೇಡಿಕೆಗಾಗಿ ಮನವಿ ಮಾಡಲು ಸ್ವತಃ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಮಾಡಿದ್ದ ಕರೆಯನ್ನೇ ಸೌದಿ ಅರೇಬಿಯಾ, ಯುಎಇ ದೇಶಗಳ ರಾಜರು ಕ್ಯಾರೆ ಎಂದಿಲ್ಲ ಎಂಬ ಸುದ್ದಿ ಹೊರಬಿದ್ದಿದೆ. |
![]() | ಸೌದಿ ಅರೇಬಿಯಾ: ಉತ್ಖನನ ವೇಳೆ 4,500 ವರ್ಷಗಳ ಹಿಂದಿನ ಹೆದ್ದಾರಿ ಪತ್ತೆ!ಇತಿಹಾಸಕಾರ ಮತ್ತು ಪುರಾತತ್ವ ಇಲಾಖೆ ಹೆಚ್ಚಿನ ಮಾಹಿತಿಯನ್ನು ಶೋಧಿಸುವಲ್ಲಿ ತೊಡಗಿದೆ. |
![]() | ಸೌದಿ ಸರ್ಕಾರದಿಂದ ತಬ್ಲಿಘಿ ಜಮಾತ್ ನಿಷೇಧ: ನಮಾಜ್ ವೇಳೆ ತಬ್ಲಿಘಿಯ ದುಷ್ಪರಿಣಾಮ ಕುರಿತು ತಿಳಿ ಹೇಳುವಂತೆ ಮಸೀದಿಗಳಿಗೆ ಸೂಚನೆತಬ್ಲಿಘಿ ಜಮಾತ್ ಸಂಘಟನೆ ಭಯೋತ್ಪಾದನೆಯ ಪ್ರವೇಶದ್ವಾರವಾಗುವ ಸಾಧ್ಯತೆ ಇದೆಯೆಂದು ಸೌದಿ ಅರೇಬಿಯಾ ಸರ್ಕಾರ ಅಭಿಪ್ರಾಯಪಟ್ಟಿದೆ. |
![]() | ಪಾಕಿಸ್ತಾನಕ್ಕೆ 22,572 ಕೋಟಿ ರೂ. ಸಾಲ ನೀಡಿದ ಸೌದಿ ಅರೇಬಿಯಾ: ಪಾಕ್ ಆರ್ಥಿಕ ಸುಸ್ಥಿರತೆಗೆ ಸಹಾಯಒಂದು ತಿಂಗಳ ಹಿಂದೆಯಷ್ಟೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸೌದಿಗೆ ಭೇಟಿ ನೀಡಿ ರಾಜಕುಮಾರ ಮೊಹಮದ್ ಬಿನ್ ಸಲ್ಮಾನ್ ಅವರೊಂದಿಗೆ ಮಾತುಕತೆ ನಡೆಸಿದ್ದರು. |
![]() | ಭಾರತದ ಪ್ರಯಾಣಿಕರಿಗೆ ನಿಷೇಧವನ್ನು ಸೌದಿ ಅರೇಬಿಯಾ ಹಿಂಪಡೆದಿದೆ- ಕೇಂದ್ರ ಸರ್ಕಾರಭಾರತದಿಂದ ಬರುವ ಪ್ರಯಾಣಿಕರ ಮೇಲೆ ಹೇರಲಾಗಿದ್ದ ನಿಷೇಧವನ್ನು ಸೌದಿ ಅರೇಬಿಯಾ ಹಿಂಪಡೆದಿರುವುದಾಗಿ ಕೇಂದ್ರ ಸರ್ಕಾರ ಸೋಮವಾರ ಕೇರಳ ಹೈಕೋರ್ಟ್ ಗೆ ತಿಳಿಸಿದೆ. |
![]() | 28 ವಸ್ತುಗಳನ್ನು ಸ್ವದೇಶದ ಕಂಪನಿಗಳಿಂದ ಖರೀದಿಸುವಂತೆ ಸೌದಿ ದೊರೆ ಆದೇಶಅರಬ್ ದೇಶ ಸೌದಿ ಅರೇಬಿಯಾ ಕೂಡ ಈಗ ಸ್ವದೇಶಿ ಮಂತ್ರ ಜಪಿಸುತ್ತಿದೆ. ತಮ್ಮ ದೇಶದಲ್ಲಿ ತಯಾರಾಗುವ ಸ್ಥಳೀಯ ಉತ್ಪನ್ನಗಳನ್ನು ಮಾತ್ರ ಖರೀದಿಸಲು ಸರ್ಕಾರಿ ಗುತ್ತಿಗೆದಾರರಿಗೆ ಸೂಚಿಸಿದೆ. |
![]() | ಸೌದಿ ಅರೇಬಿಯಾ ವಿಮಾನ ನಿಲ್ದಾಣದಲ್ಲಿ ಡ್ರೋನ್ ದಾಳಿ: 8 ಮಂದಿಗೆ ಗಾಯ, ವಿಮಾನಕ್ಕೆ ಹಾನಿಸಿಡಿ ಮದ್ದು ತುಂಬಿದ ಡ್ರೋನ್ ನೈಋತ್ಯ ಸೌದಿ ಅರೇಬಿಯಾದಲ್ಲಿನ ವಿಮಾನ ನಿಲ್ದಾಣವನ್ನು ಟಾರ್ಗೆಟ್ ಮಾಡಿದ್ದು ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದರೆ, ಪ್ರಯಾಣಿಕ ವಿಮಾನವೊಂದು ಹಾನಿಗೀಡಾಗಿದೆ. |
![]() | ಸೌದಿಯಲ್ಲಿ ಚಿತ್ರಹಿಂಸೆಗೊಳಗಾಗಿದ್ದ ಬೆಂಗಳೂರು ಮಹಿಳೆ ಕೊನೆಗೂ ತವರಿಗೆ!ಸೌದಿ ಅರೇಬಿಯಾದ ಉತ್ತರ ಭಾಗದಲ್ಲಿರುವ ಜೋರ್ಡಾನ್ನ ಗಡಿಯಲ್ಲಿರುವ ಅಲ್-ಕುರಾಥಾತ್ನಲ್ಲಿರುವ ಸಅದ್ ಅಲ್-ಅನೈಜಿ ಅವರ ಮನೆಯಲ್ಲಿ ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದ ಬೆಂಗಳೂರಿನ ಮಹಿಳೆ ಸಬಿಹಾ ಅವರು ಕೊನೆಗೂ ಸುರಕ್ಷಿತವಾಗಿ ತಮ್ಮ ಮನೆ ಸೇರಿದ್ದಾರೆ. |
![]() | ಈ ಬಾರಿ 60 ಸಾವಿರ ಹಜ್ ಯಾತ್ರಿಕರಿಗೆ ಮಾತ್ರ ಅವಕಾಶ: ಸೌದಿ ಅರೇಬಿಯಾಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಈ ಬಾರಿ ಹಜ್ ಯಾತ್ರಿಕರ ಸಂಖ್ಯೆಯನ್ನು 60 ಸಾವಿರಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. |
![]() | ಕೋವಿಡ್-19 ಲಸಿಕೆ ಪಡೆದವರಿಗಷ್ಟೇ ಮೆಕ್ಕಾ-ಮದೀನಾ ಪ್ರವೇಶ: ಸೌದಿ ಸರ್ಕಾರಜಗತ್ತಿನಾದ್ಯಂತ ಮಾರಕ ಕೊರೋನಾ ವೈರಸ್ ಹಾವಳಿ ಮತ್ತೆ ಹೆಚ್ಚಾಗಿರುವಂತೆಯೇ ಇತ್ತ ಸೌದಿ ಸರ್ಕಾರ ಕೋವಿಡ್-19 ಲಸಿಕೆ ಪಡೆದವರಿಗಷ್ಟೇ ಮೆಕ್ಕಾ-ಮದೀನಾ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ ಎಂದು ಹೇಳಿದೆ. |
![]() | ಪಾಕ್, ಬಾಂಗ್ಲಾ ಇನ್ನೂ 2 ದೇಶಗಳ ಮಹಿಳೆಯರೊಂದಿಗಿನ ವಿವಾಹಕ್ಕೆ ಸೌದಿ ನಿರ್ಬಂಧವಿವಾಹ ಕಾನೂನಿನಲ್ಲಿ ಮಹತ್ವದ ಬದಲಾವಣೆ ಜಾರಿಗೆ ತರಲು ಮುಂದಾಗಿರುವ ಸೌದಿ ಅರೇಬಿಯಾ, ಪಾಕಿಸ್ತಾನ, ಬಾಂಗ್ಲಾದೇಶ, ಚಾಡ್, ಮ್ಯಾನ್ಮಾರ್ ಗಳ ಮಹಿಳೆಯರನ್ನು ತನ್ನ ದೇಶದವರು ವಿವಾಹವಾಗುವುದಕ್ಕೆ ನಿರ್ಬಂಧ ವಿಧಿಸಿದೆ. |
![]() | ಅತ್ಯಾಚಾರಿಗಳಿಗೆ ಸೌದಿ ಅರೇಬಿಯಾ ಮಾದರಿಯಲ್ಲಿ ಶಿಕ್ಷೆಯಾಗಲಿ: ಕಂಗನಾ ರನೌತ್ ಆಗ್ರಹಮಹಿಳೆಯರಿಗೆ ಕಿರುಕುಳ ನೀಡುವವರಿಗೆ, ಅತ್ಯಾಚಾರಿಗಳಿಗೆ ಸೌದಿ ಅರೇಬಿಯಾ ಮಾದರಿಯಲ್ಲಿ ಕಠಿಣ ಶಿಕ್ಷೆ ವಿಧಿಸಬೇಕೆಂದು ನಟಿ ಕಂಗನಾ ರನೌತ್ ಆಗ್ರಹಿಸಿದ್ದಾರೆ. ಮಹಿಳೆಯರಿಗೆ ಕಿರುಕುಳ ನೀಡುವವರನ್ನು ನಡುಬೀದಿಯಲ್ಲೇ ಗಲ್ಲಿಗೇರಿಸಬೇಕು ಎಂದು ನಟಿ ಹೇಳಿದ್ದಾರೆ. |