- Tag results for School bus
![]() | ಶಾಲೆ ಬಸ್ ತಪ್ಪಿತೆಂದು ಮನನೊಂದ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಶರಣು!ಶಾಲೆಗೆ ತೆರಳಬೇಕಿದ್ದ ಬಸ್ ತಪ್ಪಿತೆಂದು ಮನನೊಂದ 9 ನೇ ತರಗತಿ ವಿದ್ಯಾರ್ಥಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಅಘಾತಕಾರಿ ಘಟನೆ ಮಧ್ಯಪ್ರದೇಶದ ಬೆತುಲ್ ಜಿಲ್ಲೆಯಲ್ಲಿ ವರದಿಯಾಗಿದೆ. |
![]() | ಸ್ಕೂಲ್ ಬಸ್ ಅಡಿ ಸಿಕ್ಕು ನಜ್ಜುಗುಜ್ಜಾದ 2 ವರ್ಷದ ಹೆಣ್ಣು ಮಗು: ಚಲಿಸುತ್ತಿದ್ದ ಬಸ್ ನಿಂದಲೇ ಚಾಲಕ ಪರಾರಿನತದೃಷ್ಟ ತಂದೆ ತನ್ನ ಹಿರಿಯ ಮಗನನ್ನು ಶಾಲೆ ಬಸ್ ನಿಂದ ಕರೆ ತರಲು ಹೊರಬಂದಿದ್ದರು. ಅದೇ ವೇಳೆ 2 ವರ್ಷದ ಅವರ ಪುಟ್ಟ ಮಗಳು ಯಶಿಕಾ ಹಿಂಬಾಲಿಸಿಬಂದಿದ್ದಳು. |