- Tag results for Script
![]() | ಬೆಂಗಳೂರು: ಹಲಸೂರಿನ ಜೋಗುಪಾಳ್ಯದಲ್ಲಿ 10ನೇ ಶತಮಾನದ ಶಿಲಾ ಶಾಸನ ಪತ್ತೆ ಹಚ್ಚಿದ ಬಿಎಂಟಿಸಿ ಡ್ರೈವರ್!ಬೆಂಗಳೂರಿನಲ್ಲಿ ಹಲವು ಶಿಲಾ ಶಾಸನಗಳನ್ನು ಹೊರತೆಗೆದ ಕೀರ್ತಿಯನ್ನುಪಡೆದಿರುವ ಬಿಎಂಟಿಸಿಯ ಬೆಂಗಳೂರು ದರ್ಶಿನಿಯ ಚಾಲಕ ಮತ್ತು ಪ್ರವಾಸಿ ಮಾರ್ಗದರ್ಶಿ ಕೆ ಧನಪಾಲ್, ಪತ್ತೆ ಹಚ್ಚಿರುವ ಇತ್ತೀಚಿನ ಶಾಸನವು ತಮಿಳು ಭಾಷೆಯಲ್ಲಿದೆ. |
![]() | ಕಾಂತಾರ-2 ಕಥೆ ಆರಂಭಿಸಿದ ನಿರ್ದೇಶಕ ರಿಶಬ್ ಶೆಟ್ಟಿ: ಹಿಂದಿಯಲ್ಲಿ ಶತ ದಿನ ಪೂರೈಸಿದ 'ಕಾಂತಾರ'ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಗಳಿಕೆ ಮಾಡಿತ್ತು ಕಾಂತಾರ ಸಿನಿಮಾ. ಇದೀಗ ಎಲ್ಲೆಡೆ 'ಕಾಂತಾರ 2' ಸಿನಿಮಾ ಬಗ್ಗೆಯೇ ಮಾತು. |
![]() | ಶೀಘ್ರವೇ ರಿಚರ್ಡ್ ಆ್ಯಂಥೋಣಿ ಚಿತ್ರೀಕರಣ ಆರಂಭ: ರಕ್ಷಿತ್ ಶೆಟ್ಟಿರಕ್ಷಿತ್ ಶೆಟ್ಟಿ ಸದ್ಯ ನಿರ್ದೇಶಕ ಹೇಮಂತ್ ಎಂ ರಾವ್ ಅವರ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಚಿತ್ರೀಕರಣದಲ್ಲಿದ್ದಾರೆ. ರೊಮ್ಯಾಂಟಿಕ್ ಡ್ರಾಮಾದಲ್ಲಿ ರುಕ್ಮಿಣಿ ವಸಂತ್ ಮತ್ತು ಚೈತ್ರಾ ಜೆ ಆಚಾರ್ ನಾಯಕಿಯರಾಗಿ ನಟಿಸಿದ್ದಾರೆ. |
![]() | ಮಧ್ಯ ಪ್ರದೇಶ ಸಿಎಂ ಹೇಳಿಕೆ ಬೆನ್ನಲ್ಲೇ ಪ್ರಿಸ್ಕ್ರಿಪ್ಷನ್ ಮೇಲೆ ಹಿಂದಿಯಲ್ಲಿ 'ಶ್ರೀ ಹರಿ' ಎಂದು ಬರೆದ ಸರ್ಕಾರಿ ವೈದ್ಯ!ಮಧ್ಯ ಪ್ರದೇಶದ ಸತ್ನಾ ಜಿಲ್ಲೆಯ ಸರ್ಕಾರಿ ವೈದ್ಯರೊಬ್ಬರು ಪ್ರಿಸ್ಕ್ರಿಪ್ಷನ್ ನಲ್ಲಿ ಹಿಂದಿಯಲ್ಲಿ ‘ಶ್ರೀ ಹರಿ’ ಎಂದು ಬರೆಯುವ ಮೂಲಕ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಹೇಳಿಕೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದಾರೆ. |
![]() | ಪ್ಯಾರಾಸಿಟಮಲ್ ಸೇರಿ 16 ಔಷಧಗಳ ಮಾರಾಟಕ್ಕೆ ಕಾನೂನು ತಿದ್ದುಪಡಿಗೆ ಕೇಂದ್ರ ಸರ್ಕಾರ ನಿರ್ಧಾರಪ್ಯಾರಾಸಿಟಮಲ್ ಸೇರಿದಂತೆ ಸಾಮಾನ್ಯವಾಗಿ ಬಳಕೆ ಮಾಡುವ 16 ಔಷಧಗಳ ಮಾರಾಟ ಕುರಿತಂತೆ ಕೇಂದ್ರ ಸರ್ಕಾರ ಕಾನೂನಿಗೆ ತಿದ್ದುಪಡಿ ತರಲು ಕೇಂದ್ರ ಮುಂದಾಗಿದೆ. |
![]() | ಉಡುಪಿಯಲ್ಲಿ ವಿಜಯನಗರ ಅರಸರ ಕಾಲದ ಶಾಸನ ಪತ್ತೆ!ವಿಜಯನಗರ ಸಾಮ್ರಾಜ್ಯದ ದೊರೆ ಇಮ್ಮಡಿ ದೇವರಾಯನ ಕಾಲದ ಶಾಸನವು ಉಡುಪಿ ಜಿಲ್ಲೆಯ ಕೆಮ್ಮಣ್ಣು ಬಳಿಯ ಮೂಡುತೋನ್ಸೆಯಲ್ಲಿ ಪತ್ತೆಯಾಗಿದೆ. |
![]() | 'ಕಿಚ್ಚ ಸುದೀಪ್ ನಟನೆಯ ಬಿಲ್ಲ ರಂಗ ಭಾಷಾ, ವಿಕ್ರಾಂತ್ ರೋಣ-2, ಅಶ್ವತ್ಥಾಮ ಸಿನಿಮಾಗಳಿಗಾಗಿ ಅನೂಪ್ ಭಂಡಾರಿ ಕಥೆ ರೆಡಿ'ವಿಕ್ರಾಂತ್ ರೋಣ ಚಿತ್ರದ ಹೊರತಾಗಿ ನಟ ಕಿಚ್ಚ ಸುದೀಪ್ ಅವರ ಮುಂದೆ ಬೇರೆ ಯಾವ ಸಿನಿಮಾ ಇಲ್ಲ ಎಂದುಕೊಳ್ಳುತ್ತಿರುವವರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ |
![]() | ಶಾಸನಗಳ 3ಡಿ ಡಿಜಿಟಲ್ ಸಂರಕ್ಷಣೆ ಮೂಲಕ ಇತಿಹಾಸ ಉಳಿಸುವ ಪ್ರಯತ್ನ: 'ಬೆಂಗಳೂರು ಇತಿಹಾಸ ವೈಭವ'ದ ಮೊದಲನೇ ಸಂಚಿಕೆಯ ಇ- ಕಾಪಿ ಬಿಡುಗಡೆʼದಿ ಮಿಥಿಕ್ ಸೊಸೈಟಿಯುʼ ಅವಿಭಜಿತ ಬೆಂಗಳೂರು ಜಿಲ್ಲೆಯ ಶಾಸನಗಳನ್ನು 3ಡಿ ಡಿಜಿಟಲ್ ಸಂರಕ್ಷಣೆ ಮಾಡುವುದರ ಜೊತೆಗೆ ಈ ಶಾಸನಗಳ ಹಿನ್ನೆಲೆಯಲ್ಲಿ ಬೆಂಗಳೂರಿನ ಸ್ಥಳೀಯ ಇತಿಹಾಸವನ್ನು ʼಬೆಂಗಳೂರು ಇತಿಹಾಸ ವೈಭವʼ ಎಂಬ ಪತ್ರಿಕೆಯನ್ನು ಹೊರ ತಂದಿದೆ. |