• Tag results for Secret info

ಪತ್ರಕರ್ತರಿಗೆ ಗೌಪ್ಯ ಮಾಹಿತಿ ಸೋರಿಕೆ  ಕ್ರಿಮಿನಲ್ ಕೃತ್ಯ: ರಾಹುಲ್ ಗಾಂಧಿ 

ಅಧಿಕೃತ ಗೌಪ್ಯ ಮಾಹಿತಿಯನ್ನು ಪತ್ರಕರ್ತರಿಗೆ ನೀಡುವುದು ಕ್ರಿಮಿನಲ್ ಕೃತ್ಯವಾಗಿದ್ದು, ಮಾಹಿತಿ ಕೊಡುವವರು ಮತ್ತು ಮಾಹಿತಿ ಪಡೆದವರನ್ನು ಜೈಲಿಗೆ ಕಳುಹಿಸಬೇಕು ಎಂದು ಕಾಂಗ್ರೆಸ್  ಮುಖಂಡ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.

published on : 19th January 2021