- Tag results for Shaheen Bagh
![]() | ದೆಹಲಿಯಲ್ಲಿ ಮತ್ತೆ ಸದ್ದು ಮಾಡಿದ ಜೆಸಿಬಿ: ರಾಜಕೀಯ ಪಕ್ಷದ ಮನವಿ ಪರಿಗಣಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್ದೆಹಲಿಯ ಶಹೀನ್ ಭಾಗ್ ನಲ್ಲಿ ಸೋಮವಾರ ಮತ್ತೆ ಜೆಸಿಬಿ ಸದ್ದು ಮಾಡಿದ್ದು, ಜೆಸಿಬಿಗಳು ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಗೆ ಇಳೀತಿದ್ದಂತೆ ದೊಡ್ಡ ಪ್ರತಿಭಟನೆ ನಡೆಯಿತು. ಹೀಗಾಗಿ ಸದ್ಯ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. |
![]() | ಒತ್ತುವರಿ ವಿರುದ್ಧ ಕಾರ್ಯಚರಣೆ: ಬುಲ್ಡೋಜರ್ ಜೊತೆ ಶಾಹೀನ್ ಭಾಗ್ ಗೆ ತೆರಳಿದ ಪೊಲೀಸರಿಗೆ ಪ್ರತಿಭಟನೆ ಬಿಸಿಶಾಹೀನ್ ಭಾಗ್ ನಲ್ಲಿ ಸೋಮವಾರ ಒತ್ತುವರಿ ತೆರವು ಕಾರ್ಯಚರಣೆ ವಿರುದ್ಧ ಪ್ರತಿಭಟನೆ ಭುಗಿಲೆದಿತ್ತು. ಬುಲ್ಡೋಜರ್ ನೊಂದಿಗೆ ಎಸ್ ಡಿಎಂಸಿ ಅಧಿಕಾರಿಗಳು ಸ್ಥಳಕ್ಕೆ ತೆರಳುತ್ತಿದ್ದಂತೆಯೇ ಮಹಿಳೆಯರು ಸೇರಿದಂತೆ ನೂರಾರು ಮಂದಿ ಧರಣಿ ಆರಂಭಿಸಿದರು. |
![]() | ಕೃಷಿ ಕಾಯ್ದೆ ಹಿಂಪಡೆಯಿರಿ ಎಂದ ಅಜಾದ್'ಗೆ ಶಾಹೀನ್ ಭಾಗ್ ರೀತಿ ಹಿಂಸಾಚಾರ ಸೃಷ್ಟಿಸಬೇಡಿ ಎಂದ ಬಿಜೆಪಿ!ಪ್ರತಿಪಕ್ಷದ ನಾಯಕ ಮತ್ತು ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಅಜಾದ್ ಅವರು ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಪ್ರತಿಷ್ಠೆಯ ವಿಷಯವಾಗಿಸದೆ ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಕೇಳಿದ್ದಾರೆ. |