• Tag results for Shahid Afridi

ಪಾಕ್‌ಗೆ ಬರಲು ಶ್ರೀಲಂಕಾ ಆಟಗಾರರು ಹಿಂದೇಟು ಹಾಕಲು ಐಪಿಎಲ್ ಕಾರಣ: ಭಾರತವನ್ನು ದೂಷಿಸಿದ ಆಫ್ರಿದಿ, ವಿಡಿಯೋ!

ಶ್ರೀಲಂಕಾದ ಹಿರಿಯ ಆಟಗಾರರು ಪಾಕ್ ಪ್ರವಾಸ ಕೈಗೊಳ್ಳದಿರುವ ನಿರ್ಧಾರದ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದ ಪಾಕ್ ಸಚಿವನ ಬಳಿಕ ಇದೀಗ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಸಹ ಭಾರತದ ವಿರುದ್ಧ ಕಿಡಿಕಾರಿದ್ದಾರೆ.

published on : 21st September 2019

ಒಂದೆಡೆ ಭಾರತದ ವಿರುದ್ಧ ದ್ವೇಷ. ಈ ಮಧ್ಯೆ ರನ್‌ ಮಷೀನ್‌ ಕೊಹ್ಲಿ ಬಗ್ಗೆ ಆಫ್ರಿದಿ ಏನಂದ್ರು ಗೊತ್ತ?

ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಆಫ್ರಿದಿ ಅವರು ಭಾರತದ ಬ್ಯಾಟಿಂಗ್ ಮಾಸ್ಟರ್‌ ವಿರಾಟ್ ಕೊಹ್ಲಿಯನ್ನು ಶ್ಲಾಘಿಸಿದ್ದು ವಿಶ್ವದಾದ್ಯಂತ ಅಭಿಮಾನಿಗಳನ್ನು ರಂಜಿಸುವಂತೆ ಒತ್ತಾಯಿಸಿದ್ದಾರೆ.

published on : 19th September 2019

ಅಫ್ರಿದಿ ಮುಂದಿನ ಪಾಕ್ ಪ್ರಧಾನಿ? ಮಾಜಿ ಕ್ರಿಕೆಟಿಗ, ಸೇನಾ ವಕ್ತಾರ ನಡುವಿನ ಅಪ್ಪುಗೆಗೆ ಟ್ವಿಟಿಗರ ಅಚ್ಚರಿ!

ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಶಾಹಿದ್ ಅಫ್ರಿದಿ ಮುಂದಿನ ಪಾಕ್ ಪ್ರಧಾನಿ ಎಂದು ಪ್ರಸ್ತಾಪಿಸಿದ  ಸೇನಾ ವಕ್ತಾರ ಅಸಿಫ್ ಗಾಪೂರ್ ಹಾಗೂ ಆಫ್ರಿದಿನ ನಡುವಿನ ಅಪ್ಪುಗೆಗೆ ಟ್ವಿಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. 

published on : 16th September 2019

ಅಫ್ರಿದಿ ದಾಖಲೆ ಮುರಿದ ಲಸಿತ್‌ ಮಲಿಂಗಾ

ಶ್ರೀಲಂಕಾ ತಂಡದ ಹಿರಿಯ ವೇಗಿ ಲಸಿತ್‌ ಮಲಿಂಗಾ ಅವರು ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ವಿಶಿಷ್ಠ ದಾಖಲೆಗೆ ಭಾಜನರಾಗಿದ್ದಾರೆ.

published on : 2nd September 2019

'ಕಾಶ್ಮೀರ ನಮ್ಮದು' ಶಾಹಿದ್ ಆಫ್ರಿದಿ ಟ್ವೀಟ್‌ಗೆ ಟಾಂಗ್ ಕೊಟ್ಟ ಗೌತಮ್ ಹೇಳಿದ್ದೇನು?

ಕಾಶ್ಮೀರ ನಮ್ಮದು ಎಂದು ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಮಾಡಿದ್ದ ಟ್ವೀಟ್ ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಟಾಂಗ್ ಕೊಟ್ಟಿದ್ದಾರೆ.

published on : 29th August 2019

ಕಾಶ್ಮೀರ ತುಕ್ಡೆ ತುಕ್ಡೆ: ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಎದೆಗೆ ಬಿತ್ತು ಬೆಂಕಿ, ವಿಶ್ವಸಂಸ್ಥೆ ಯಾಕೆ ಬೇಕು?

ಕೆಲ ಕಿಡಿಗೇಡಿಗುಳ ಭಾರತವನ್ನು ತುಂಡರಿಸುತ್ತೇವೆ ಎಂದು ಘೋಷಣೆ ಕೂಗಿದಾಗ ನೆರೆಯ ಪಾಕಿಸ್ತಾನಕ್ಕೆ ಖುಷಿ ಆಗಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದ 370 ಕಲಂ ಕಿತ್ತೆಸೆದಿದ್ದು

published on : 6th August 2019

ಆರ್ಟಿಕಲ್ 370 ರದ್ದು: ಶಾಹಿದ್‌ ಅಫ್ರಿದಿಗೆ ಗೌತಮ್‌ ಗಂಭೀರ್‌ ತಿರುಗೇಟು

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ಪ್ರಕಾರ ನೀಡಿದ್ದ ವಿಶೇಷ ಸ್ಥಾನಮಾನವನ್ನು ಸೋಮವಾರ ಕೇಂದ್ರ ಸರ್ಕಾರ ರದ್ದುಗೊಳಿಸಿದ್ದ ಬೆನ್ನಲ್ಲೆ ಪಾಕಿಸ್ತಾನ ಕ್ರಿಕೆಟ್‌ ತಂಡದ...

published on : 6th August 2019

ಯಾವುದೇ ಕಾರಣಕ್ಕೂ ನನ್ನ ನಾಲ್ಕು ಹೆಣ್ಮಕ್ಕಳನ್ನು ಕ್ರಿಕೆಟ್ ಆಡಲು ಬಿಡುವುದಿಲ್ಲ: ಶಾಹೀದ್ ಆಫ್ರಿದಿ

ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಮಿಂಚು ಹರಿಸಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್ ಆಫ್ರಿದಿ ತನ್ನ 4 ಹೆಣ್ಮಕ್ಕಳನ್ನು ಕ್ರಿಕೆಟ್ ಆಡಲು...

published on : 12th May 2019

ಗಂಭೀರ್ ಬಳಿಕ ಶಾಹೀದ್ ಆಫ್ರಿದಿ ವಿರುದ್ಧ ತಿರುಗಿಬಿದ್ದ ಪಾಕ್‌ ಮಾಜಿ ಕ್ರಿಕೆಟಿಗ ಇಮ್ರಾನ್ ಫರ್ಹಾತ್!

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್ ಆಫ್ರಿದಿಯ ದುರಹಂಕಾರದ ವರ್ತನೆಯನ್ನು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕಟುವಾಗಿ ಟೀಕಿಸಿದ್ದು...

published on : 9th May 2019

ಅಫ್ರಿದಿ ಹಲವು ಕ್ರಿಕೆಟಿಗರ ವೃತ್ತಿ ಜೀವನ ಹಾಳು ಮಾಡಿದ್ದಾರಾ? ಇಮ್ರಾನ್‌ ಫರಾತ್‌ ಬಿಚ್ಚಿಟ್ಟ ಸ್ಫೋಟಕ ಮಾಹಿತಿ

ಭಾರತ ತಂಡದ ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಲೋಕಸಭಾ ಅಭ್ಯರ್ಥಿ ಗೌತಮ್ ಗಂಭೀರ್ ಅವರ ಬಗ್ಗೆ ಟೀಕೆ ಮಾಡಿದ್ದ ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಶಾಹಿದ್‌ ಅಫ್ರಿದಿ ಕುರಿತು ಪಾಕ್‌ ಕ್ರಿಕೆಟಿಗ ಇಮ್ರಾನ್‌ ಫರಾತ್‌ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ

published on : 7th May 2019

ಮನೋವೈದ್ಯರ ಬಳಿ ಹೋಗುವಂತೆ ಅಫ್ರಿದಿಗೆ ಗೌತಮ್ ಗಂಭೀರ್ ಸಲಹೆ

ಪಾಕಿಸ್ತಾನದ ಮಾಜಿ ಕ್ಯಾಪ್ಟನ್ ಶಾಹೀದ್ ಅಫ್ರಿದಿಯನ್ನು ಮನೋವೈದ್ಯರ ಬಳಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.

published on : 4th May 2019

37 ಎಸೆತಗಳಲ್ಲಿ ಶತಕ ಬಾರಿಸಿದ್ದು 20ನೇ ವಯಸ್ಸಿನಲ್ಲಿ, 16ನೇ ವಯಸ್ಸಿನಲ್ಲಿ ಅಲ್ಲ: ಅಫ್ರಿದಿ

2000ರ ದಶಕದಲ್ಲಿ ಬೌಲರ್‌ಗಳಿಗೆ ಸಿಂಹ ಸ್ವಪ್ನರಾಗಿದ್ದ ಪಾಕಿಸ್ತಾನ ತಂಡದ ಮಾಜಿ ಆಲ್‌ರೌಂಡರ್‌ ಶಾಹೀದ್‌ ಅಫ್ರಿದಿ ಅವರು ತಮ್ಮ ಜನುಮ ದಿನದ ಕುರಿತಂತೆ ಸ್ಪಷ್ಟತೆ ನೀಡಿದ್ದಾರೆ.

published on : 3rd May 2019

ಯುದ್ಧಕ್ಕೆ ಯುದ್ಧವೇ ಪ್ರತ್ಯುತ್ತರ; ಇಮ್ರಾನ್ ಖಾನ್ ಹೇಳಿಕೆಗೆ ಶಾಹಿದ್ ಆಫ್ರಿದಿ ಬೆಂಬಲ!

ಪುಲ್ವಾಮಾ ಉಗ್ರ ದಾಳಿ ಬಳಿಕ ಹಲವು ಆಟಗಾರರು ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಬಾಯ್ ಕಟ್ ಮಾಡಿ ಎಂದು ಕೇಳುತ್ತಿದ್ದು ಈ ಮಧ್ಯೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ...

published on : 20th February 2019