- Tag results for Shaktikanta Das
![]() | ಮತ್ತೆ ರೆಪೋ ದರ ಹೆಚ್ಚಿಸಿದ ಆರ್ ಬಿಐ, ಇದು 2019 ರಿಂದಲೇ ಗರಿಷ್ಠ ಏರಿಕೆ; ಹಣದುಬ್ಬರದ ಆತಂಕ!ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಶುಕ್ರವಾರ ಮತ್ತೆ ರೆಪೋ ದರವನ್ನು ಶೇಕಡ 0.50ರಷ್ಟು ಹೆಚ್ಚಿಸಿದೆ. ಇದರೊಂದಿಗೆ ಬಡ್ಡಿ ದರ ಈಗ ಶೇ. 5.40ಕ್ಕೆ ಏರಿಕೆಯಾಗಿದೆ. ಇದು 2019ರಿಂದ ಗರಿಷ್ಠ ಏರಿಕೆಯಾಗಿದೆ. |
![]() | ಹಣದುಬ್ಬರ ನಿಯಂತ್ರಣಕ್ಕೆ ಯತ್ನ; ರೆಪೊ ದರ 40 ಬಿಪಿಎಸ್, ಶೇ.4.40ಕ್ಕೆ ಹೆಚ್ಚಳ, ತಕ್ಷಣದಿಂದಲೇ ಜಾರಿ: ಆರ್ಬಿಐರೆಪೊ ದರದಲ್ಲಿ 40 ಮೂಲಾಂಶ ಹೆಚ್ಚಳ ಮಾಡಲಾಗಿದ್ದು, ಶೇ 4.40ಕ್ಕೆ ನಿಗದಿಪಡಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಘೋಷಿಸಿದ್ದಾರೆ. |
![]() | ಇಂಟರ್ನೆಟ್ ಇಲ್ಲದ ಬೇಸಿಕ್ ಸೆಟ್ನಿಂದಲೂ ಹಣ ಪಾವತಿಗೆ ಅವಕಾಶ, 40 ಕೋಟಿ ಜನರಿಗೆ ಲಾಭ: ಆರ್ಬಿಐಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಇಂದು ದೇಶದ ಕೋಟ್ಯಂತರ ಸಾಮಾನ್ಯ ನಾಗರಿಕರಿಗೆ ದೊಡ್ಡ ಉಡುಗೊರೆಯೊಂದನ್ನು ನೀಡಿದೆ. ಭಾರತದಲ್ಲಿ ಸ್ಮಾರ್ಟ್ಫೋನ್ ಖರೀದಿಸಲು ಸಾಧ್ಯವಾಗದ ಹೆಚ್ಚಿನ ಸಂಖ್ಯೆಯ ಜನರಿದ್ದಾರೆ. ಅಂತಹ ಜನರು ಕರೆ ಮತ್ತು ಸಂದೇಶ ಕಳುಹಿಸುವ ಸೌಲಭ್ಯವಿರುವ ಫೀಚರ್ ಫೋನ್ಗಳನ್ನು ಬಳಸುತ್ತಿದ್ದಾರೆ. |
![]() | ಮುಂದಿನ ಮೂರು ವರ್ಷಗಳಿಗೆ ಆರ್ ಬಿ ಐ ಗವರ್ನರ್ ಆಗಿ ಶಕ್ತಿ ಕಾಂತ್ ದಾಸ್ ಮರು ನೇಮಕಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ)ನ ಹಾಲಿ ಗವರ್ನರ್ ಶಕ್ತಿಕಾಂತ ದಾಸ್ ಅವರನ್ನು ಡಿಸೆಂಬರ್ 10 ರ ನಂತರದ ಮೂರು ವರ್ಷಗಳ ಅವಧಿಗೆ ಮರು ನೇಮಕ ಮಾಡಲಾಗಿದೆ. |
![]() | ಕ್ರಿಪ್ಟೋಕರೆನ್ಸಿಗಳ ಬಗ್ಗೆ ಆರ್ಬಿಐನ ದೃಷ್ಟಿಕೋನದಲ್ಲಿ ಯಾವುದೇ ಬದಲಾವಣೆಗಳಿಲ್ಲ, ನಮಗೆ ಕಾಳಜಿ ಇದೆ: ಶಕ್ತಿಕಾಂತ ದಾಸ್ಬಿಟ್ಕಾಯಿನ್ನಂತಹ ಕ್ರಿಪ್ಟೋಕರೆನ್ಸಿಗಳ ಬಗ್ಗೆ ರಿಸರ್ವ್ ಬ್ಯಾಂಕಿನ ದೃಷ್ಟಿಕೋನವು ಬದಲಾಗಿಲ್ಲ ಬಾಹ್ಯ ಸಾಧನಗಳ ಬಗ್ಗೆ "ಕಳವಳಗಳನ್ನು" ಹೊಂದಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. |
![]() | ಬೆಳವಣಿಗೆಯ ವೇಗವನ್ನು ಬಲಪಡಿಸಬೇಕಾಗಿದೆ: ಆರ್ ಬಿಐ ಗೌರ್ನರ್ ಶಕ್ತಿಕಾಂತ್ ದಾಸ್ಭಾರತದ ಆರ್ಥಿಕತೆಯ ಪುನಶ್ಚೇತನಗೊಳಿಸುವುದಕ್ಕೆ ಹಾಗೂ ಕೊರೋನಾ ಪೂರ್ವದಲ್ಲಿದ್ದ ಪಥಕ್ಕೆ ಮರಳಿಸುವುದಕ್ಕಾಗಿ ಬೆಳವಣಿಗೆಯ ವೇಗವನ್ನು ಬಲಪಡಿಸಬೇಕಿದೆ ಎಂದು ಆರ್ ಬಿಐ ಗೌರ್ನರ್ ಹೇಳಿದ್ದಾರೆ. |