• Tag results for Shane Warne

ಸನ್‌ರೈಸರ್ಸ್ ವಿರುದ್ಧ ಗೆಲುವು: ಶೇನ್ ವಾರ್ನ್ ನೆನೆದು ಭಾವುಕರಾದ ರಾಜಸ್ಥಾನ ರಾಯಲ್ಸ್

2008ರಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಕೋಚ್, ಮಾರ್ಗದರ್ಶಕ ಮತ್ತು ನಾಯಕರಾಗಿ ಇಡೀ ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಿದ್ದ ಖ್ಯಾತ ಸ್ಪಿನ್ನರ್ ಶೇನ್ ವಾರ್ನ್ ಅವರನ್ನು ನೆನೆದು ಇಡೀ ತಂಡ ಭಾವುಕಗೊಂಡಿದೆ.

published on : 30th March 2022

ಮೆಲ್ಬರ್ನ್ ತಲುಪಿದ ಶೇನ್ ವಾರ್ನ್ ಪಾರ್ಥಿವ ಶರೀರ, ಮಾರ್ಚ್ 30ಕ್ಕೆ ಅಂತ್ಯಕ್ರಿಯೆ

ಇತ್ತೀಚಿಗೆ ನಿಧನರಾದ ಆಸ್ಟ್ರೇಲಿಯಾದ ಸ್ಪೀನ್ ಮಾಂತ್ರಿಕ ಶೇನ್ ವಾರ್ನ್ ಅವರ ಪಾರ್ಥಿವ ಶರೀರ ಗುರುವಾರ  ಅವರ ತವರು ನಗರ ಮೆಲ್ಬರ್ನ್ ಗೆ ಆಗಮಿಸಿತು.

published on : 10th March 2022

ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ನೆನೆದು ಕಣ್ಣೀರಿಟ್ಟ ಮಾಜಿ ಕ್ಯಾಪ್ಟನ್ ರಿಕಿ ಪಾಂಟಿಂಗ್  

'ಶೇನ್ ವಾರ್ನ್ ಅಗಲಿಕೆಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆತನೊಂದಿಗೆ ಕಳೆದ ನೆನಪುಗಳು ತುಂಬಾ ಇವೆ. ನನ್ನ ಜೀವನದಲ್ಲಿ ವಾರ್ನ್ ಒಂದು ಭಾಗವಾಗಿದ್ದ’- ರಿಕಿ ಪಾಂಟಿಂಗ್‌

published on : 6th March 2022

ಶೇನ್ ವಾರ್ನ್ ನಿಧನ: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡಿನ ಗ್ರೇಟ್ ಸದರ್ನ್ ಸ್ಟ್ಯಾಂಡ್ ಗೆ ಎಸ್‌ಕೆ ವಾರ್ನ್ ಹೆಸರು!

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG) ನಲ್ಲಿರುವ ಗ್ರೇಟ್ ಸದರ್ನ್ ಸ್ಟ್ಯಾಂಡ್ ಅನ್ನು ಎಸ್‌ಕೆ ವಾರ್ನ್ ಸ್ಟ್ಯಾಂಡ್‌ ಎಂದು ಮರುನಾಮಕರಣ ಮಾಡಲಾಗುವುದು ಎಂದು ವಿಕ್ಟೋರಿಯನ್ ಕ್ರೀಡಾ ಸಚಿವ ಮಾರ್ಟಿನ್ ಪಕುಲಾ ಘೋಷಿಸಿದರು.

published on : 5th March 2022

ವಾರ್ನ್ ನಿಧನ: ಗೌರವಾರ್ಥ ಕಪ್ಪು ಪಟ್ಟಿ ಧರಿಸಿ, ಒಂದು ನಿಮಿಷ ಮೌನಾಚರಿಸಿದ ಭಾರತ-ಶ್ರೀಲಂಕಾ ಆಟಗಾರರು!

ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಮತ್ತು ರಾಡ್ನಿ ಮಾರ್ಷ್ ಅವರ ಸ್ಮರಣಾರ್ಥವಾಗಿ ಮೊಹಾಲಿಯಲ್ಲಿ ನಡೆಯುತ್ತಿರುವ ಆರಂಭಿಕ ಟೆಸ್ಟ್‌ನ ಎರಡನೇ ದಿನದ ಆಟ ಆರಂಭಕ್ಕೂ ಮುನ್ನ ಭಾರತ ಮತ್ತು ಶ್ರೀಲಂಕಾ ಕ್ರಿಕೆಟಿಗರು ಕೈಗೆ ಕಪ್ಪುಪಟ್ಟಿ ಧರಿಸಿ ಒಂದು ನಿಮಿಷ ಮೌನ ಆಚರಿಸಿದರು.

published on : 5th March 2022

ಅಸ್ಟ್ರೇಲಿಯಾ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ನಿಧನ

ಮನೆಯವರು ಖಾಸಗಿತನ ಕಾಪಾಡುವಂತೆ ಮಾಧ್ಯಮದವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

published on : 4th March 2022

ರಾಶಿ ಭವಿಷ್ಯ