• Tag results for Shanvi Srivastava

'ಮಹಾವೀರ್ಯರ್' ಸಿನಿಮಾ ಮೂಲಕ ಮಾಲಿವುಡ್ ಗೆ ಶಾನ್ವಿ ಶ್ರೀವಾಸ್ತವ್ ಪ್ರವೇಶ

ಮಲಯಾಳಂ ನಟ ನಿವಿನ್ ಪೌಲಿ ಮತ್ತು ಆಸಿಫ್ ಅಲಿ ಅಭಿನಯಿಸುತ್ತಿರುವ ಹೊಸ ಚಿತ್ರದಲ್ಲಿ ಶಾನ್ವಿ ನಾಯಕಿಯಾಗಿದ್ದಾರೆ.

published on : 25th February 2021

ಮಾಸ್ಟರ್ ಪೀಸ್ ನಟಿ ಶಾನ್ವಿ ಈಗ ಗ್ಯಾಂಗ್ ಸ್ಟರ್!

ಖ್ಯಾತ ನಟಿ ಶಾನ್ವಿ ಶ್ರೀವಾಸ್ತವ್ ಬ್ಯಾಂಗ್ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಉತ್ತಮ ಅಭಿನಯದ ಮೂಲಕ ಜನಮನಸೂರೆಗೊಂಡಿರುವ ಶಾನ್ವಿ ಅವರು ಈ ಚಿತ್ರದಲ್ಲಿ ಗ್ಯಾಂಗ್ ಸ್ಟರ್ ಪಾತ್ರ ನಿರ್ವಹಿಸುತ್ತಿದ್ದಾರೆ.

published on : 26th January 2021

ಹೊಸವರ್ಷಕ್ಕೆ ಶಾನ್ವಿ ಶ್ರೀವಾಸ್ತವ್ ನಟನೆಯ 'ಕಸ್ತೂರಿ ಮಹಲ್' ಟೀಸರ್ ಬಿಡುಗಡೆ

ದಿನೇಶ್ ಬಾಬು ನಿರ್ದೇಶನದ 50ನೇ ಸಿನಿಮಾ ಇದಾಗಿದ್ದು ಜನವರಿ 1 ನೇ ತಾರಿಖು ಮಧ್ಯರಾತ್ರಿಯಲ್ಲಿ ಟೀಸರ್ ಬಿಡುಗಡೆ ಆಗಲಿದೆ. ಥ್ರಿಲ್ಲರ್ ಕಥೆ ಹೊಂದಿರುವ ಕಸ್ತೂರಿ ಮಹಲ್ ಶೂಟಿಂಗ್ ಪೂರ್ಣಗೊಂಡಿದೆ.

published on : 16th December 2020

ಹ್ಯಾಕರ್ಸ್'ಗಳ ಮುಷ್ಠಿಯಲ್ಲಿ ನಟಿ ಶಾನ್ವಿ ಶ್ರೀವಾಸ್ತವ್ ಫೇಸ್'ಬುಕ್ ಖಾತೆ...!

ಸೆಲೆಬ್ರಿಟಿಗಳ ಸೋಷಿಯಲ್ ಮೀಡಿಯಾ ಖಾತೆಗಳನ್ನು ಹ್ಯಾಕ್ ಮಾಡುವುದು ಇತ್ತೀಚೆಗೆ ಸಾಮಾನ್ಯವಾಗಿ ಹೋಗಿದೆ. ನಟ ಹಾಗೂ ನಟಿಯರಿಗೆ ಹ್ಯಾಕರ್ಸ್ ಗಳು ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ತಮ್ಮ ಖಾತೆಗಳನ್ನು ಕಾಪಾಡಿಕೊಳ್ಳುವುದು ಸೆಲೆಬ್ರಿಟಿಗಳಿಗೆ ದೊಡ್ಡ ಸವಾಲಿನ ಕೆಲಸವಾಗಿದೆ.

published on : 6th August 2020