• Tag results for Sharad Yadav

ತವರು ಪಕ್ಷಕ್ಕೆ ಶರದ್ ಯಾದವ್ ವಾಪಸ್? ಮಾಜಿ ನಾಯಕರನ್ನು 'ಜೆಡಿಯು' ಗೆ ಕರೆತರಲು ಯತ್ನ!

ಕಳೆದ ವರ್ಷ ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ, ಜನತಾದಳ (ಯುನೈಟೆಡ್) ಪಕ್ಷವನ್ನು ತೊರೆದ ಹಿರಿಯ ರಾಜಕಾರಣಿಗಳನ್ನು ಮರಳಿ ಕರೆತರುವ ಕೆಲಸ ಮಾಡುತ್ತಿದೆ.

published on : 22nd September 2021

ದೆಹಲಿಯಲ್ಲಿ ಶರದ್ ಯಾದವ್ ಭೇಟಿ ಮಾಡಿದ ಲಾಲು, ಚಿರಾಗ್ ಪಾಸ್ವಾನ್ ಗೆ ಬೆಂಬಲ

ದೀರ್ಘಕಾಲದ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಶರದ್ ಯಾದವ್ ಅವರನ್ನು ಆರ್ ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ಮಂಗಳವಾರ ಭೇಟಿ ಮಾಡಿದರು.

published on : 3rd August 2021

ಲೋಕತಾಂತ್ರಿಕ್ ಜನತಾ ದಳ ತೊರೆದ ಶರದ್ ಯಾದವ್ ಆಪ್ತ ಅರುಣ್ ಶ್ರೀವಾಸ್ತವ!

ಲೋಕತಾಂತ್ರಿಕ ಜನತಾದಳದ ಮುಖ್ಯಸ್ಥ ಶರದ್ ಯಾದವ್ ಅವರ ಆಪ್ತ ಅರುಣ್ ಶ್ರೀವಾತ್ಸವ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

published on : 3rd February 2021

ಬಿಹಾರ ಚುನಾವಣೆಗೂ ಮುನ್ನ ಶರದ್ ಯಾದವ್ ಪುತ್ರಿ ಕಾಂಗ್ರೆಸ್ ಸೇರ್ಪಡೆ

ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಮಹತ್ವದ ಬೆಳವಣಿಗೆಯಲ್ಲಿ ಲೋಕತಾಂತ್ರಿಕ ಜನತಾದಳದ ಮುಖ್ಯಸ್ಥ ಶರದ್ ಯಾದವ್ ಪುತ್ರಿ ಶುಭಾಷಿಣಿ ಯಾದವ್ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. 

published on : 14th October 2020

ರಾಶಿ ಭವಿಷ್ಯ