social_icon
  • Tag results for Shashikumar

ವಿಧಿ ಆರ್ಟಿಕಲ್ 370 ಚಿತ್ರದ ಟ್ರೈಲರ್

ಸುಪ್ರೀಂ ಹೀರೋ ಶಶಿಕುಮಾರ್ ಮತ್ತು ಶ್ರುತಿ ಅಭಿನಯದ ವಿಧಿ ಆರ್ಟಿಕಲ್ 370 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೆ ಶಂಕರ್ ನಿರ್ದೇಶಿಸಿದ್ದಾರೆ.

published on : 28th November 2022

ಓ ಮೈ ಲವ್ ಚಿತ್ರದ ಟ್ರೈಲರ್

ಅಕ್ಷಿತ್ ಶಶಿಕುಮಾರ್ ಮತ್ತು ಕೀರ್ತಿ ಕಲ್ಕೇರಿ ಅಭಿಯನದ ಓ ಮೈ ಲವ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸ್ಮೈಲ್ ಶ್ರೀನು ನಿರ್ದೇಶಿಸಿದ್ದಾರೆ.

published on : 4th July 2022

ಶಶಿಕುಮಾರ್ ಪುತ್ರ ಅಕ್ಷಿತ್ ಅಭಿನಯದ 'ಸೀತಾಯಣ' ಟೀಸರ್ 

ಕನ್ನಡ ಚಿತ್ರರಂಗದ ಖ್ಯಾತ ನಟ ಶಶಿಕುಮಾರ್ ಅವರ ಪುತ್ರ ಅಕ್ಷಿತ್ ಶಶಿಕುಮಾರ್ ಅವರ ಚೊಚ್ಚಲ ಚಿತ್ರ ಸೀತಾಯಣ'ದ ಟೀಸರ್ ರಿಲೀಸ್ ಆಗಿದೆ. ಲಲಿತಾ ರಾಜ್ಯಲಕ್ಷ್ಮಿ ಪ್ರೊಡಕ್ಷನ್‌ ನಿರ್ಮಾಣದ ಚಿತ್ರಕ್ಕೆ ಪ್ರಭಾಕರ್ ಆರಿಪಾಕ ಆಕ್ಷನ್ ಕಟ್ ಹೇಳಿದ್ದಾರೆ.

published on : 11th November 2020

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9