• Tag results for Shatabdi Express

ಗಾಜಿಯಾಬಾದ್: ಶತಾಬ್ದಿ ಎಕ್ಸ್ ಪ್ರೆಸ್ ನಲ್ಲಿ ಅಗ್ನಿ ಅವಘಡ, ಯಾವುದೇ ಹಾನಿ ವರದಿಯಾಗಿಲ್ಲ

ಉತ್ತರ ಪ್ರದೇಶದ ಗಾಜಿಯಾಬಾದ್ ರೈಲು ನಿಲ್ದಾಣದಲ್ಲಿ ಶನಿವಾರ ಶತಾಬ್ದಿ ಎಕ್ಸ್ ಪ್ರೆಸ್ ನ ಜನರೇಟರ್ ಮತ್ತು ಲಗ್ಗೇಜ್ ಬೋಗಿಯೊಂದರಲ್ಲಿ  ಬೆಂಕಿ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

published on : 20th March 2021

ದೆಹಲಿ-ಡೆಹ್ರಾಡೂನ್ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಅಗ್ನಿ ಆಕಸ್ಮಿಕ!

ದೆಹಲಿ-ಡೆಹ್ರಾಡೂನ್ ಶತಾಬ್ದಿ ಎಕ್ಸ್‌ಪ್ರೆಸ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ರೈಲು ಏಕಾಏಕಿ ಹೊತ್ತಿ ಉರಿದಿದೆ.

published on : 13th March 2021

ಡಿ.1 ರಿಂದ  ರಾಜಧಾನಿ ಎಕ್ಸ್ ಪ್ರೆಸ್, ಶತಾಬ್ಬಿ ಎಕ್ಸ್ ಪ್ರೆಸ್ ರೈಲು ವೇಳಾಪಟ್ಟಿ ಬದಲಾವಣೆ: ಹೀಗಿದೆ ವಿವರ!

ಹಲವು ರಾಜಧಾನಿ ಎಕ್ಸ್ ಪ್ರೆಸ್, ಶತಾಬ್ದಿ ಎಕ್ಸ್ ಪ್ರೆಸ್ ರೈಲುಗಳ ವೇಳಾಪಟ್ಟಿ ಬದಲಾವಣೆಯಾಗಿದ್ದು, ಡಿ.1 ರಿಂದ ಪರಿಷ್ಕೃತ ವೇಳಾಪಟ್ಟಿ ಜಾರಿಗೆ ಬಂದಿದೆ. 

published on : 1st December 2020

ರಾಶಿ ಭವಿಷ್ಯ