- Tag results for Shimla
![]() | ಶಿಮ್ಲಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್, 24 ವಾರ್ಡ್ ಗಳಲ್ಲಿ ಗೆಲುವುಶಿಮ್ಲಾ ಮಹಾನಗರ ಪಾಲಿಕೆ (ಎಸ್‌ಎಂಸಿ) ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಒಟ್ಟು 34 ವಾರ್ಡ್‌ಗಳ ಪೈಕಿ 24 ವಾರ್ಡ್‌ಗಳನ್ನು ಮೂರನೇ ಎರಡರಷ್ಟು ಬಹುಮತದೊಂದಿಗೆ ಗೆಲ್ಲುವ ಮೂಲಕ ಬಿಜೆಪಿಯಿಂದ ಅಧಿಕಾರವನ್ನು ಕಸಿದುಕೊಂಡಿದೆ. |
![]() | ಸೌಹಾರ್ದತೆಯ ಸಂದೇಶ: ಹಿಂದೂ ದೇವಾಲಯದ ಆವರಣದಲ್ಲಿ ಮುಸ್ಲಿಂ ಜೋಡಿ ವಿವಾಹ!ಸಮಾಜಕ್ಕೆ ಧಾರ್ಮಿಕ ಸೌಹಾರ್ದತೆಯ ಸಂದೇಶ ನೀಡಲು ಮುಸ್ಲಿಂ ಜೋಡಿಯೊಂದು ಭಾನುವಾರ ಹಿಂದೂ ದೇವಾಲಯದ ಆವರಣದಲ್ಲಿ ಸತಿ ಪತಿಗಳಾಗಿದ್ದಾರೆ. ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ರಾಮ್‌ಪುರದ ಹಿಂದೂ ದೇವಾಲಯದ ಆವರಣದಲ್ಲಿ ಮುಸ್ಲಿಂ ವಿವಾಹ ಪದ್ಧತಿಯಂತೆ ವಿವಾಹ ನಡೆದಿದೆ. |
![]() | ಪೈನ್ ಮುಳ್ಳುಗಳು, ಬಿದಿರಿನಿಂದ ಜೈವಿಕ ಇಂಧನ ಉತ್ಪಾದನೆಗೆ ಪೈಲಟ್ ಯೋಜನೆ ಆರಂಭ: ಹಿಮಾಚಲ ಮುಖ್ಯಮಂತ್ರಿಹಿಮಾಚಲ ಪ್ರದೇಶ ಅಗಾಧವಾದ ಕೋನಿಫೆರಸ್ ಅರಣ್ಯದಿಂದ ತುಂಬಿದ್ದು, ಬಿದಿರು ಉತ್ಪಾದನೆಗೆ ಹೆಚ್ಚಿನ ಸಾಮರ್ಥ್ಯ ಹೊಂದಿರುವುದರಿಂದ ಪೈನ್ ಮುಳ್ಳುಗಳು ಮತ್ತು ಬಿದಿರಿನಿಂದ ಜೈವಿಕ ಇಂಧನ ಉತ್ಪಾದನೆಗೆ ಪೈಲಟ್ ಯೋಜನೆ ಪ್ರಾರಂಭಿಸಲಿದೆ ಎಂದು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಹೇಳಿದ್ದಾರೆ. |
![]() | ಕೈ ತೆಕ್ಕೆಗೆ ಹಿಮಾಚಲ ಪ್ರದೇಶ: ಸಿಎಂ ಸ್ಥಾನ ಒಂದು, ಆಂಕಾಂಕ್ಷಿಗಳು ಹಲವರು, ಇಂದು ಕಾಂಗ್ರೆಸ್ ಮಹತ್ವದ ಸಭೆ!ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ನಂತರ, ಕಾಂಗ್ರೆಸ್ ತನ್ನ ಮುಂದಿನ ಸವಾಲನ್ನು ಎದುರಿಸಲು ಇಂದು ತನ್ನ ಶಾಸಕರ ಸಭೆಯನ್ನು ಕರೆದಿದೆ. ಮುಂದಿನ ಮುಖ್ಯಮಂತ್ರಿ ಆಯ್ಕೆ ಈ ಸಭೆಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಲಾಗಿದೆ. |
![]() | ಹಿಮಾಚಲ ಪ್ರದೇಶ ಚುನಾವಣೆ: ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಸಿಎಂ ಜೈರಾಮ್ ಠಾಕೂರ್, ಮತ ಚಲಾವಣೆಚಳಿಯ ವಾತಾವರಣ ನಡುವೆ ಪರ್ವತ ರಾಜ್ಯ ಹಿಮಾಚಲ ಪ್ರದೇಶ ವಿಧಾನಸಭೆಯ ಚುನಾವಣೆಗೆ ಮತದಾನ ಬೆಳಗ್ಗೆ 8 ಗಂಟೆಗೆ ಆರಂಭವಾಗಿದ್ದು ಬಿರುಸಿನಿಂದ ಸಾಗುತ್ತಿದೆ. |
![]() | ಹಿಮಾಚಲ ಪ್ರದೇಶ ಚುನಾವಣೆ: ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ದೃಷ್ಟಿ, ಆಡಳಿತ ವಿರೋಧಿ ಅಲೆ ಭರವಸೆಯಲ್ಲಿ ಕಾಂಗ್ರೆಸ್!ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಜ್ಯದಲ್ಲಿ ರಾಜಕೀಯ ಬೆಳವಣಿಗೆ ಗರಿಗೆದರಿದೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ದೃಷ್ಟಿ ನೆಟ್ಟಿದ್ದರೆ, ಆಡಳಿತ ವಿರೋಧಿ ಅಲೆ ಭರವಸೆಯಲ್ಲಿರುವ ಕಾಂಗ್ರೆಸ್ ಚುನಾವಣೆ ಗೆಲ್ಲುವ ನಿರೀಕ್ಷೆಯಲ್ಲಿದೆ. |
![]() | ವಿವಿ ವಿದ್ಯಾರ್ಥಿನಿಯರ ಎಂಎಂಎಸ್ ಲೀಕ್ ಪ್ರಕರಣ; ಶಿಮ್ಲಾ ವ್ಯಕ್ತಿಯ ಬಂಧನಪಂಜಾಬ್ ನ ಚಂಡೀಗಢ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವೀಡಿಯೋ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಮ್ಲಾ ಮೂಲದ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. |
![]() | ಶಿಮ್ಲಾ: ತಾಯಿಯ ಫೋಟೋ ಪಡೆಯಲು ಬೆಂಗಾವಲು ವಾಹನ ನಿಲ್ಲಿಸಿ ಬಂದ ಪ್ರಧಾನಿ ಮೋದಿ!ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಶಿಮ್ಲಾದಲ್ಲಿ ರೋಡ್‌ಶೋನಲ್ಲಿ ತಮ್ಮ ತಾಯಿಯ ವರ್ಣಚಿತ್ರವನ್ನು ಸ್ವೀಕರಿಸಲು ತಮ್ಮ ಬೆಂಗಾಲು ಪಡೆ ಸೇರಿದಂತೆ ತಮ್ಮ ವಾಹನವನ್ನ ನಿಲ್ಲಿಸಿ ಫೋಟೋ ಪಡೆದ ಪ್ರಸಂಗ ನಡೆಯಿತು. |
![]() | ಮಕ್ಕಳ ಆನ್ ಲೈನ್ ತರಗತಿಗೆ ತೊಂದರೆಯಾಗದಂತೆ ''ಟವರ್'' ಪ್ಲಾನ್ ರೂಪಿಸಿದ ಐಐಟಿ ವಿದ್ವಾಂಸತನ್ನ ನೆರೆಹೊರೆಯ ಮಕ್ಕಳು ಆನ್‌ಲೈನ್ ತರಗತಿಗಳನ್ನು ತಪ್ಪಿಸಿಕೊಳ್ಳಬಾರದು ಎಂಬ ಮಹದಾಸೆಯಿಂದಾಗಿ ಐಐಟಿ ತಜ್ಞರೊಬ್ಬರು ತಾವೇ ತಮ್ಮ ಗ್ರಾಮಕ್ಕೆ ಟವರ್ ನಿರ್ಮಿಸಿತೊಂಡ ವಿಚಾರ ತಿಳಿದುಬಂದಿದೆ. |