social_icon
  • Tag results for Shivanna

ಘೋಸ್ಟ್‌ ಚಿತ್ರತಂಡಕ್ಕೆ ಶಿವಣ್ಣ ಅಭಿಮಾನಿಗಳಿಂದ ಬಿಗ್‌ ಸರ್ಪ್ರೈಸ್‌!

ತಮಗಾಗಿ ವಿಶೇಷ ಶೋವನ್ನೂ ಆಯೋಜಿಸಿರುವ ಘೋಸ್ಟ್ ಚಿತ್ರತಂಡಕ್ಕೆ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಬಿಗ್ ಸರ್ಪೈಸ್ ನೀಡಲು ಅಭಿಮಾನಿಗಳು ಸಿದ್ಧತೆ ನಡೆಸುತ್ತಿದ್ದಾರೆ.

published on : 11th October 2023

ಇ-ಮೇಲ್ ಮೂಲಕ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಸೊಗಡು ಶಿವಣ್ಣ ರಾಜೀನಾಮೆ

ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ತೀವ್ರ ಅಸಮಾಧಾನಗೊಂಡಿರುವ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಗುರುವಾರ ಇ-ಮೇಲ್ ಮೂಲಕ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

published on : 13th April 2023

4 ದಶಕಗಳ ಸಂಬಂಧಕ್ಕೆ ಎಳ್ಳುನೀರು; ಟಿಕೆಟ್ ನೀಡದ್ದಕ್ಕೆ ಸೊಗಡು ಶಿವಣ್ಣ ಕಣ್ಣೀರು; ಬಿಜೆಪಿ ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ!

ಕೊರಳಿಗೆ ಎರಡು ಗೋಣಿಚೀಲ ನೇತು ಹಾಕಿಕೊಂಡು ಮತ ಭಿಕ್ಷೆ ಕೇಳುವ ಮೂಲಕ ಸುದ್ದಿಯಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಬಿಜೆಪಿ ಜತೆಗಿನ ನಾಲ್ಕು ದಶಕಗಳ ಸಂಬಂಧ ಕಡಿದುಕೊಳ್ಳಲು ಮುಂದಾಗಿದ್ದಾರೆ.

published on : 13th April 2023

ಅರ್ಜುನ್ ಜನ್ಯ ನಿರ್ದೇಶನದ ಶಿವಣ್ಣ ನಟನೆಯ '45' ಸಿನಿಮಾಗೆ ಕಿರುತೆರೆ ನಟಿ ಕೌಸ್ತುಭ ನಾಯಕಿ!

ಅರ್ಜುನ್ ಜನ್ಯ, ಉಪೇಂದ್ರ, ರಾಜ್ ಬಿ ಶೆಟ್ಟಿ ಕಾಂಬಿನೇಷನ್ `45′ ಚಿತ್ರಕ್ಕೆ ನಾಯಕಿಯ ಎಂಟ್ರಿಯಾಗಿದೆ. ಕಿರುತೆರೆಯಲ್ಲಿ ಮೋಡಿ ಮಾಡಿರುವ  ಕೌಸ್ತುಭ ಮಣಿ ಹೀರೋಯಿನ್ ಆಗಿ ಸೆಲೆಕ್ಟ್ ಆಗಿದ್ದಾರೆ.

published on : 31st March 2023

ಪುನೀತ್ ಹುಟ್ಟಿದ್ದೇ ಒಂದು ಉತ್ಸವ, ಬೆಳೆದಿದ್ದು ಇತಿಹಾಸ, ಜೀವನ ದಂತಕಥೆ: ಸೋಶಿಯಲ್ ಮೀಡಿಯಾದಲ್ಲಿ ಅಪ್ಪು ಬಗ್ಗೆ ಶಿವಣ್ಣ ಭಾವುಕ ನುಡಿ

ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ಜನ್ಮದಿನಕ್ಕೆ ಅವರ ಹಿರಿಯ ಸಹೋದರ 'ಹ್ಯಾಟ್ರಿಕ್ ಹೀರೋ' ಶಿವರಾಜ್‌ಕುಮಾರ್ ಅವರು  ಶುಭಾಶಯ ಕೋರಿದ್ದಾರೆ.

published on : 17th March 2023

ತುಮಕೂರಿನಲ್ಲಿ 'ಓಟು-ನೋಟು' ರಾಜಕೀಯ; ಮತದಾರರ ಓಲೈಕೆಗೆ ಜೋಳಿಗೆ ಹಿಡಿದು ಹೊರಟ ಸೊಗಡು ಶಿವಣ್ಣ

ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದ್ದು, ಮತದಾರರನ್ನು ಒಲಿಸಿಕೊಳ್ಳಲು ರಾಜಕಾರಣಿಗಳು ದೊಡ್ಡ ಮೊತ್ತದ ಹಂಚುವ ಮೂಲಕ ಕರ್ನಾಟಕದಲ್ಲಿ ಮುಂಬರುವ ಚುನಾವಣೆಗೆ ಪಕ್ಷದ ಟಿಕೆಟ್ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿರುವ ಈ ಹೊತ್ತಿನಲ್ಲಿ ತುಮಕೂರಿನ ಬಿಜೆಪಿ ಮಾಜಿ ಸಚಿವ ಸೊಗಡು ಶಿವಣ್ಣ ಜೋಳಿಗೆ ಧರಿಸುವ ಮೂಲಕ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ.

published on : 14th March 2023

ಮಿ. 'ನಟ್ವರ್‌ಲಾಲ್' ಆದ ಮಡಮಕ್ಕಿ, ನಂಜುಂಡಿ ಕಲ್ಯಾಣ ಖ್ಯಾತಿಯ ನಟ ತನುಷ್‌ ಶಿವಣ್ಣ

ಮಡಮಕ್ಕಿ ಮತ್ತು ನಂಜುಂಡಿ ಕಲ್ಯಾಣ ಚಿತ್ರದ ನಾಯಕ ತನುಷ್ ಶಿವಣ್ಣ ಇದೀಗ ಹೊಸ ಚಿತ್ರ ಮಿಸ್ಟರ್ ನಟ್ವರ್ ಲಾಲ್ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅಭಿನಯದ 1979ರ ಹಿಂದಿ ಹಿಟ್ ಚಲನಚಿತ್ರದ ಶೀರ್ಷಿಕೆಯನ್ನು ಹೊಂದಿರುವ ಈ ಚಿತ್ರವು ಕ್ರೈಮ್-ಆ್ಯಕ್ಷನ್ ಥ್ರಿಲ್ಲರ್ ಆಗಿದೆ.

published on : 19th January 2023

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9