• Tag results for Shoot

'ಸಪ್ತ ಸಾಗರದಾಚೆ ಎಲ್ಲೋ' ಮೊದಲಾರ್ಧ ಚಿತ್ರೀಕರಣ ಮುಕ್ತಾಯದ ಹಂತದಲ್ಲಿ!

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ತಂಡದ ಹೊಸ ಪ್ರಾಜೆಕ್ಟ್‌ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಮೊದಲಾರ್ಧ ಚಿತ್ರೀಕರಣ ಮುಕ್ತಾಯದ ಹಂತ ತಲುಪಿದೆ. 

published on : 21st April 2021

ಪೃಥ್ವಿ ಅಂಬರ್ ನಟನೆಯ 'ಲೈಫ್ ಈಸ್ ಬ್ಯೂಟಿಫುಲ್’ ಚಿತ್ರೀಕರಣ ಪೂರ್ಣ

ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಾಯಕರಾಗಿ ನಟಿಸಿರುವ ‘ಲೈಫ್ ಈಸ್ ಬ್ಯೂಟಿಫುಲ್’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

published on : 21st April 2021

ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ದಾಳಿ: 8 ಜನ ಬಲಿ

ಇಂಡಿಯಾನಾಪೊಲಿಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಗುರುವಾರ ಫೆಡ್ಎಕ್ಸ್ ಪಾರ್ಕಿಂಗ್ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಿಖ್ ಸಮುದಾಯದ ಮಹಿಳೆಯರು ಸೇರಿದಂತೆ ಒಟ್ಟು 8 ಜನ ಮೃತಪಟ್ಟಿದ್ದಾರೆ.

published on : 17th April 2021

ಶೂಟ್‌ಔಟ್‌ನಲ್ಲಿ ಅರ್ಜೆಂಟೀನಾ ತಂಡವನ್ನು ಮಣಿಸಿದ ಭಾರತ

ಭಾರತವು ಸೋಲಿನ ಅಂಚಿನಿಂದ ಹೊರ ಬಂದು, ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು ಶೂಟೌಟ್ ನಲ್ಲಿ ಸೋಲಿಸಿ ಬೋನಸ್ ಅಂಕ ಗಳಿಸಿತು.

published on : 11th April 2021

'ಕೆಜಿಗೆ 1 ಲಕ್ಷ ರೂ": ಐಎಎಸ್ ಅಧಿಕಾರಿಯಿಂದ ಮಾಧ್ಯಮಗಳವರೆಗೂ ಎಲ್ಲರನ್ನೂ ಬಕ್ರಾ ಮಾಡಿದ ಜಗತ್ತಿನ ದುಬಾರಿ ತರಕಾರಿ

ಸಣ್ಣ ತರಕಾರಿಯೊಂದರ ಕುರಿತ ಸುದ್ದಿಯೊಂದು ಐಎಎಸ್ ಅಧಿಕಾರಿಯಿಂದ ಹಿಡಿದು ಮಾಧ್ಯಮಗಳವರೆಗೂ ಎಲ್ಲರನ್ನೂ ಬಕ್ರಾ ಮಾಡಿರುವ ಘಟನೆ ನಡೆದಿದೆ.

published on : 4th April 2021

ಕಬ್ಜ ಸಿನಿಮಾ ಶೂಟಿಂಗ್ ವೇಳೆ ರಾಡ್ ಬಡಿದು ಉಪೇಂದ್ರ ತಲೆಗೆ ಗಾಯ

ಬಹು ನಿರೀಕ್ಷಿತ ಕಬ್ಜ ಸಿನಿಮಾ ಶೂಟಿಂಗ್ ವೇಳೆ ರಾಡ್ ಬಡಿದು ನಟ ಉಪೇಂದ್ರ ತಲೆಗೆ ಪೆಟ್ಟು ಬಿದ್ದಿರುವ ಬಗ್ಗೆ ವರದಿಯಾಗಿದೆ.

published on : 3rd April 2021

'ರಾಮ ಸೇತು' ಸಿನಿಮಾದ ಚಿತ್ರೀಕರಣ ಆರಂಭಿಸಿದ ನಟ ಅಕ್ಷಯ್ ಕುಮಾರ್

ಬಹುನಿರೀಕ್ಷಿತ  ಸಾಹಸ- ಪ್ರಧಾನ 'ರಾಮ ಸೇತು'' ಸಿನಿಮಾದ ಚಿತ್ರೀಕರಣ ಕೆಲಸವನ್ನು ನಟ ಅಕ್ಷಯ್ ಕುಮಾರ್ ಇಂದಿನಿಂದ ಆರಂಭಿಸಿದ್ದಾರೆ.

published on : 30th March 2021

ಪ್ರಿ-ವೆಡ್ಡಿಂಗ್ ಫೋಟೋಶೂಟ್ ಮೂಲಕ ವರಕವಿ ಬೇಂದ್ರೆಯವರನ್ನು ಜೀವಂತವಾಗಿಸಿದ ಧಾರವಾಡ ಜೊಡಿ!

ಜ್ಞಾನಪೀಠ ಪ್ರಶಸ್ತಿ ವಿಜೇತ, ಕನ್ನಡದ ವರಕವಿ ದ.ರಾ. ಬೇಂದ್ರೆಯವರ ಬದುಕನ್ನು ವಸ್ತುವಾಗಿರಿಸಿಕೊಂಡು ಮಾಡಲಾದ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

published on : 29th March 2021

ಶೂಟಿಂಗ್‌ ವಿಶ್ವಕಪ್: 50 ಮೀ. ರೈಫಲ್ ನಲ್ಲಿ ಭಾರತದ ಮಹಿಳಾ ತಂಡಕ್ಕೆ ಬೆಳ್ಳಿ

ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ ಪಂದ್ಯಾವಳಿಯ 50 ಮೀಟರ್ ರೈಫಲ್ 3 ಪೊಸಿಷನ್ ತಂಡದಲ್ಲಿ ಭಾರತದ ಮೂವರು ಅಂಜುಮ್ ಮೌದ್ಗಿಲ್, ಶ್ರೇಯಾ ಸಕ್ಷೆನಾ ಮತ್ತು ಗಾಯತ್ರಿ ನಿತ್ಯಾನಂದಂ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ.

published on : 25th March 2021

ರಚಿತಾ ರಾಮ್, ಸತೀಶ್ ನೀನಾಸಂ ಜೋಡಿಯ 'ಮ್ಯಾಟ್ನಿ' ಶೂಟಿಂಗ್ ಇಂದಿನಿಂದ ಆರಂಭ

ಮನೋಹರ್ ಕಾಂಪಲ್ಲಿ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮ್ಯಾಟ್ನಿ ಸಿನಿಮಾದಲ್ಲಿ ರಚಿತಾ ರಾಮ್ ಮತ್ತು ಸತೀಶ್ ನೀನಸಂ ನಟಿಸುತ್ತಿದ್ದು ಇಂದಿನಿಂದ ಶೂಟಿಂಗ್ ಆರಂಭವಾಗಲಿದೆ.

published on : 24th March 2021

ಅಮೆರಿಕದ ಕೊಲೊರಾಡೋ ಸೂಪರ್ ಮಾರ್ಕೆಟ್ ನಲ್ಲಿ ಗುಂಡಿನ ದಾಳಿ: 10 ಮಂದಿ ಸಾವು 

ಅಮೆರಿಕದ ಕೊಲೊರಾಡೋ ಸೂಪರ್ ಮಾರ್ಕೆಟ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಸೇರಿದಂತೆ 10 ಮಂದಿ ಮೃತಪಟ್ಟಿದ್ದಾರೆ. ದಾಳಿಗೆ ಕಾರಣನಾದ ಶಂಕಿತ ಆರೋಪಿಯನ್ನು ಬಂಧಿಸಿ ಕಸ್ಟಡಿಗೊಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

published on : 23rd March 2021

ಶೂಟಿಂಗ್ ವಿಶ್ವಕಪ್: ಅವಳಿ ಬಂಗಾರ ಗೆದ್ದು ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಭಾರತ

ನವದೆಹಲಿಯ ಡಾ. ಕರ್ಣಿ ಸಿಂಗ್ ಶೂಟಿಂಗ್ ತೇ<ಜ್ ನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್ಎಸ್ಎಫ್) ವಿಶ್ವಕಪ್ ರೈಫಲ್ / ಪಿಸ್ತೂಲ್ / ಶಾಟ್ಗನ್ ಹಂತದಲ್ಲಿ ಆತಿಥೇಯ ಭಾರತ ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 

published on : 22nd March 2021

ಮೆಕ್ಸಿಕೋದಲ್ಲಿ ಪೊಲೀಸ್ ವಾಹನದ ಮೇಲೆ ಗುಂಡಿನ ದಾಳಿ, 13 ಅಧಿಕಾರಿಗಳ ಸಾವು

ಮೆಕ್ಸಿಕೋದಲ್ಲಿ ಡ್ರಗ್ಸ್ ಮಾಫಿಯಾ ದಾಳಿ ತಾರಕಕ್ಕೇರಿದ್ದು, ಪೊಲೀಸ್ ಬೆಂಗಾವಲು ಪಡೆಗಳ ಮೇಲೆ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ 13 ಮಂದಿ ಅಧಿಕಾರಿಗಳು ಸಾವನ್ನಪ್ಪಿದ್ದಾರೆ.

published on : 19th March 2021

ಅಮೆರಿಕಾದಲ್ಲಿ ಗುಂಡಿನ ದಾಳಿ ಘಟನೆ: ಕಾರಣ ವರ್ಣ ದ್ವೇಷವಲ್ಲ, ಲೈಂಗಿಕ ವ್ಯಸನ!

ಅಗ್ರ ರಾಷ್ಟ್ರ ಅಮೆರಿಕದ ಅಟ್ಲಾಂಟಾದಲ್ಲಿ ಮಂಗಳವಾರ ಸಂಜೆ ಏಷ್ಯನ್ ಮಸಾಜ್ ಕೇಂದ್ರವನ್ನು ಗುರಿಯಾಗಿಸಿ ನಡೆಸಲಾದ ಘಟನೆ ಹಿಂದೆ ಯಾವುದೇ ರೀತಿಯ ದ್ವೇಷವಿರಲಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

published on : 18th March 2021

ಅಮೆರಿಕಾದಲ್ಲಿ 3 ಪ್ರತ್ಯೇಕ ಸ್ಪಾಗಳ ಮೇಲೆ ಗುಂಡಿನ ದಾಳಿ: 4 ಮಹಿಳೆಯರು ಸೇರಿ 8 ಮಂದಿ ಸಾವು

ಅಮೆರಿಕದ ಜಾರ್ಜಿಯಾದಲ್ಲಿ 3 ಪ್ರತೇಕ ಸ್ಥಳಗಳಲ್ಲಿ ಬಂದೂಕುದಾರಿಗಳು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ನಾಲ್ವರು ಮಹಿಳೆಯರು ಸೇರಿ ಒಟ್ಟು 8 ಮಂದಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

published on : 17th March 2021
1 2 3 4 5 >