• Tag results for Shot

ಅಮೆರಿಕಾ: ತೆಲಂಗಾಣದ ಸಾಫ್ಟ್‌ವೇರ್ ಉದ್ಯೋಗಿಗೆ ಗುಂಡಿಕ್ಕಿ ಹತ್ಯೆ!

ತೆಲಂಗಾಣದ ನಲ್ಗೊಂಡ ಜಿಲ್ಲೆಯ ಸಾಫ್ಟ್‌ವೇರ್ ಉದ್ಯೋಗಿ ಸಾಯಿ ಚರಣ್ ನಕ್ಕ (25) ಅವರನ್ನು ಭಾನುವಾರ ಸಂಜೆ ಅಮೆರಿಕಾದ ಮೇರಿಲ್ಯಾಂಡ್ ರಾಜ್ಯದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

published on : 22nd June 2022

ಕೊರೊನಾ ರೂಪಾಂತರ ಓಮಿಕ್ರಾನ್, ಡೆಲ್ಟಾ ವಿರುದ್ಧ ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ಪರಿಣಾಮಕಾರಿ: ಐಸಿಎಂಆರ್

ಕೊರೊನಾ ರೂಪಾಂತರ ವೈರಸ್ ಗಳಾದ ಓಮಿಕ್ರಾನ್, ಡೆಲ್ಟಾ ವಿರುದ್ಧ ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ಪರಿಣಾಮಕಾರಿ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೇಳಿದೆ.

published on : 15th June 2022

ಮಾರ್ಯಾದಾ ಹತ್ಯೆ: ಅಳಿಯನನ್ನು ಶೂಟ್ ಮಾಡಿ ಕೊಂದ ಮಾವ! ವಿಡಿಯೋ

ಕುಟುಂಬದ ವಿರುದ್ಧವಾಗಿ ತನ್ನ ಮಗಳನ್ನು ಮದುವೆಯಾದ ಅನ್ಯ ಜಾತಿಯ ಹುಡುಗನನ್ನು ಮಾವನೇ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಈ ಭೀಕರ ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. 

published on : 7th June 2022

ವಿವಾದಾತ್ಮಕ ಡಿಯೋಡ್ರೆಂಟ್ ಜಾಹೀರಾತು ತೆಗೆದುಹಾಕಿ ತನಿಖೆಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶ

ದೇಶದಲ್ಲಿ ‘ಅತ್ಯಾಚಾರ ಸಂಸ್ಕೃತಿ’ಯನ್ನು ಉತ್ತೇಜಿಸುವುದಕ್ಕಾಗಿ ಭಾರಿ ವಿವಾದವನ್ನು ಹುಟ್ಟುಹಾಕಿದ ಬಾಡಿ ಸ್ಪ್ರೇ ಬ್ರ್ಯಾಂಡ್‌ನ ಎರಡು ವಿವಾದಾತ್ಮಕ ಜಾಹೀರಾತುಗಳನ್ನು ತೆಗೆದುಹಾಕುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಶನಿವಾರ ಟ್ವಿಟರ್ ಮತ್ತು ಯೂಟ್ಯೂಬ್‌ಗೆ ಸೂಚಿಸಿದೆ.

published on : 4th June 2022

ಅಪರಿಚಿತ ದುಷ್ಕರ್ಮಿಗಳಿಂದ ಗುಂಡೇಟಿಗೆ ಬಲಿಯಾದ ಪಂಜಾಬಿ ಗಾಯಕ ಸಿಧು ಮೂಸೆವಾಲ!

ಕಾಂಗ್ರೆಸ್ ಮುಖಂಡರಾಗಿದ್ದ ಪಂಜಾಬಿ ಗಾಯಕ ಸಿಧು ಮೂಸೆವಾಲ ಅವರನ್ನು ಅಪರಿಚಿತ ದುಷ್ಕರ್ಮಿಗಳು ಭಾನುವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮಾನ್ಸಾ ಜಿಲ್ಲೆಯಲ್ಲಿ ನಡೆದ ಗುಂಡೇಟಿನಿಂದ ಸಿಧು ಜೊತೆಗಿದ್ದ ಇಬ್ಬರು ವ್ಯಕ್ತಿಗಳಿಗೂ  ಗಾಯಗಳಾಗಿವೆ.

published on : 29th May 2022

ಬೇಲೂರು: ದುಷ್ಕರ್ಮಿಗಳು ಗುಂಡಿಕ್ಕಿ ಕಾಡಾನೆ ಹತ್ಯೆ

ಜಿಲ್ಲೆಯ ಬೇಲೂರು ತಾಲೂಕಿನ ಗುರ್ಗಿಹಳ್ಳಿ ಗ್ರಾಮದ ಬಳಿ ಬೇಟೆಗಾರರು 15 ವರ್ಷದ ಕಾಡಾನೆಯೊಂದನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಆನೆಯ ಕುತ್ತಿಗೆ ಮತ್ತು ಎದೆ ಭಾಗದಲ್ಲಿ ಗಾಯಗಳಾಗಿದ್ದು, ಕಳೆದ ರಾತ್ರಿ ಬೇಟೆಗಾರರು ದಂತಕ್ಕಾಗಿ ಆನೆಯನ್ನು ಭೇಟೆಯಾಡಿರುವ ಸಾಧ್ಯತೆಯಿದೆ.

published on : 27th May 2022

ಕಾಶ್ಮೀರ: ಟಿಕ್ ಟಾಕ್ ಕಲಾವಿದೆಗೆ ಗುಂಡಿಕ್ಕಿ ಹತ್ಯೆಗೈದ ಉಗ್ರರು

ಜಮ್ಮು- ಕಾಶ್ಮೀರದ ಬುದ್ಗಾಮ್  ಜಿಲ್ಲೆಯಲ್ಲಿ ಇಂದು 35 ವರ್ಷದ ಟಿಕ್ ಟಾಕ್ ಕಲಾವಿದೆಯನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ದಾಳಿಯಲ್ಲಿ ಮಹಿಳೆಯ ಸೋದರಳಿಯ 10 ವರ್ಷದ ಬಾಲಕ ಕೂಡಾ ಗಾಯಗೊಂಡಿದ್ದಾನೆ.

published on : 25th May 2022

ಕಾಶ್ಮೀರ: ಶ್ರೀನಗರದಲ್ಲಿ ಪೊಲೀಸ್ ಪೇದೆಗೆ ಗುಂಡಿಕ್ಕಿ ಕೊಂದ ಉಗ್ರರು, ಏಳು ವರ್ಷದ ಮಗಳಿಗೂ ಗಾಯ

ಶ್ರೀನಗರದ ಹೊರವಲಯದ ಸೌರಾದಲ್ಲಿ ತಮ್ಮ ಮನೆಯ ಹೊರಗಿದ್ದ ಪೊಲೀಸ್ ಪೇದೆಯೊಬ್ಬರ ಮೇಲೆ ಉಗ್ರರು ಮನಬಂದಂತೆ ಗುಂಡು ಹಾರಿಸಿದ್ದು, ಗುಂಡಿನ ದಾಳಿಯಲ್ಲಿ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ...

published on : 24th May 2022

ಕಾಶ್ಮೀರ: ತೆಹಸಿಲ್ ಕಚೇರಿಯಲ್ಲೇ ಕಾಶ್ಮೀರಿ ಪಂಡಿತ್ ನೌಕರನ ಗುಂಡಿಕ್ಕಿ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಚದೂರ ಪ್ರದೇಶದಲ್ಲಿ ಗುರುವಾರ ಕಾಶ್ಮೀರ ಪಂಡಿತ್ ಸಮುದಾಯಕ್ಕೆ ಸೇರಿದ ಸರ್ಕಾರಿ ನೌಕರನನ್ನು ಶಂಕಿತ ಉಗ್ರರು ತೆಹಸಿಲ್ ಕಚೇರಿಗೆ ನುಗ್ಗಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ...

published on : 12th May 2022

ಪಾಕ್‌ನಲ್ಲಿ ಮರ್ಯಾದಾ ಹತ್ಯೆ: ಮಾಡೆಲಿಂಗ್ ಮಾಡಿದ್ದಕ್ಕೆ ತಂಗಿಗೆ ಗುಂಡಿಟ್ಟ ಅಣ್ಣ!

ಪಾಕಿಸ್ತಾನದಲ್ಲಿ ಮರ್ಯಾದೆ ಹೆಸರಲ್ಲಿ ಮತ್ತೊಂದು ಹತ್ಯೆ ಪ್ರಕರಣ ವರದಿಯಾಗಿದೆ. ವಿರೋಧವಿದ್ದರೂ ನೃತ್ಯ ಮತ್ತು ಮಾಡೆಲಿಂಗ್ ವೃತ್ತಿಜೀವನವನ್ನು ಮುಂದುವರಿಸಿದ್ದಕ್ಕಾಗಿ 21 ವರ್ಷದ ಯುವತಿಯನ್ನು ಆಕೆಯ ಸಹೋದರ ಗುಂಡಿಕ್ಕಿ ಕೊಂದಿರುವ ಘಟನೆ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.

published on : 6th May 2022

ಮದುವೆ ಮಂಟಪದಲ್ಲಿ ವಧುವನ್ನು ಗುಂಡಿಕ್ಕಿ ಕೊಂದ ಪಾಗಲ್ ಪ್ರೇಮಿ!

ವಧುವಿನ ಪ್ರೇಮ ಪ್ರಕರಣ ಮದುವೆಯ ಮಂಟಪದಲ್ಲಿ ಆಕೆಯ ಹತ್ಯೆಯ ಮೂಲಕ ಅಂತ್ಯಗೊಂಡ ನೋವಿನ ಘಟನೆ ನೌಜಿಲ್ ಪ್ರದೇಶದ ಮಥುರಾದ ಮುಬಾರಿಕ್‌ಪುರ ಗ್ರಾಮದಲ್ಲಿ ನಡೆದಿದ್ದು, ಮದುವೆ ಸಮಾರಂಭದಲ್ಲಿ ನೆರೆದಿದ್ದ ಮಂದಿಯನ್ನು ಬೆಚ್ಚಿಬೀಳಿಸಿದೆ.

published on : 29th April 2022

ದೆಹಲಿಯಲ್ಲಿ ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ

ಪೂರ್ವ ದೆಹಲಿಯಲ್ಲಿ ಸ್ಥಳೀಯ ಬಿಜೆಪಿ ನಾಯಕನನ್ನು ಬುಧವಾರ ಸಂಜೆ ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

published on : 21st April 2022

ಕಾಶ್ಮೀರದಲ್ಲಿ ಗುಂಡಿಕ್ಕಿ ಸರಪಂಚ್ ಹತ್ಯೆಗೈದ ಉಗ್ರರು!

ಜಮ್ಮು- ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯಲ್ಲಿ ಶುಕ್ರವಾರ ಸರ ಪಂಚ್ ಒಬ್ಬರನ್ನು ಉಗ್ರರು ಗುಂಡಿಟ್ಟು ಹತ್ಯೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

published on : 15th April 2022

ಸೋಮವಾರಪೇಟೆ: ಪೂಜೆ ವೇಳೆ ಗಲಾಟೆ; ಮಾರ್ಧನಿಸಿದ ಬಂದೂಕು, ಮೂವರಿಗೆ ಗುಂಡೇಟು

ಕೋಲಾ ಪೂಜೆ ವೇಳೆ ಸಂಭವಿಸಿದ ಗಲಾಟೆ ವೇಳೆ ಬಂದೂಕು ಮಾರ್ಧನಿಸಿದ್ದು, ಮೂವರಿಗೆ ಗುಂಡೇಟು ತಗುಲಿದೆ ಎಂದು ತಿಳಿದುಬಂದಿದೆ.

published on : 11th April 2022

ಕೆನಡಾದಲ್ಲಿ ಗುಂಡಿಟ್ಟು 21 ವರ್ಷದ ಭಾರತೀಯ ವಿದ್ಯಾರ್ಥಿ ಹತ್ಯೆ

ಕೆನಡಾದ ಟೊರೆಂಟೊದಲ್ಲಿ  21 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ದುಷ್ಕರ್ಮಿಯೊಬ್ಬ ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಮೃತ ವಿದ್ಯಾರ್ಥಿಯನ್ನು ಉತ್ತರ ಪ್ರದೇಶದ ಕಾರ್ತಿಕ್ ವಾಸುದೇವ್ ಎಂದು ಗುರುತಿಸಲಾಗಿದೆ. 

published on : 9th April 2022
1 2 3 4 5 > 

ರಾಶಿ ಭವಿಷ್ಯ