• Tag results for Skip

ರೋಹಿತ್ ಶರ್ಮಾ ಟಿ-20 ತಂಡದ ನಾಯಕ?; ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆ!

ಟೀಮ್ ಇಂಡಿಯಾ ಟಿ-20 ವಿಶ್ವಕಪ್ ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿದೆ. ಅಲ್ಲದೆ ಟಿ-20 ಪ್ರಕಾರದ ಪಂದ್ಯಗಳಿಗೆ ಈಗಾಗಲೇ ವಿರಾಟ್ ಕೊಹ್ಲಿ ರಾಜೀನಾಮೆ ಘೋಷಿಸಿದ್ದು, ಈ ಟೂರ್ನಿ ಕೊನೆ ಟಿ-20 ಆಗಲಿದೆ.

published on : 2nd November 2021

2021 ವಿಶ್ವಕಪ್ ನಂತರ ಟಿ-20 ತಂಡದ ನಾಯಕತ್ವ ತ್ಯಜಿಸಲಿದ್ದಾರೆ ವಿರಾಟ್ ಕೊಹ್ಲಿ!

ಯುಎಇಯಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ನಂತರ ಭಾರತದ ಟಿ-20 ನಾಯಕನ ಸ್ಥಾನ ತ್ಯಜಿಸುವುದಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಗುರುವಾರ ಘೋಷಿಸಿದ್ದಾರೆ.

published on : 16th September 2021

ಗುಣಮುಖರಾದ ಕೋವಿಡ್ ಸೋಂಕಿತರು 2ನೇ ಡೋಸ್ ಲಸಿಕೆ ತಪ್ಪಿಸಬಾರದು- ಅಧ್ಯಯನ

ನಾರ್ಥ್ ವೆಸ್ಟ್ ಯೂನಿವರ್ಸಿಟಿ ಸಂಶೋಧಕರು ಮಾಡಿರುವ ಹೊಸ ಅಧ್ಯಯನದಲ್ಲಿ ಕೋವಿಡ್-19 ಲಸಿಕೆ ಯಾವ ರೀತಿ ದೇಹಕ್ಕೆ ಸ್ಪಂದಿಸುತ್ತದೆ ಎಂಬುದರ ಬಗ್ಗೆ ಮೌಲ್ಯಮಾಪನ ಮಾಡಲಾಗಿದೆ

published on : 6th September 2021

ಕೋವಿಡ್ ಸಂಬಂಧಿತ ಸರ್ಕಾರದ ಸಭೆಗೆ ಪ್ರತಿಪಕ್ಷ ಕಾಂಗ್ರೆಸ್, ಎಸ್ಎಡಿ ಗೈರು

ಇಂದು ಸಂಜೆ ಕೋವಿಡ್-19 ಕುರಿತು ಎಲ್ಲಾ ಪಕ್ಷಗಳ ಸದನದ ಮುಖಂಡರೊಂದಿಗೆ ನಡೆಯಲಿರುವ ಸರ್ಕಾರದ ಸಭೆಗೆ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಗೈರಾಗುತ್ತಿದೆ. ಈ ಸಭೆಯನ್ನು ಕಾಂಗ್ರೆಸ್ ಬಹಿಷ್ಕರಿಸಿರುವುದಾಗಿ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

published on : 20th July 2021

ಉಡುಪಿ: 11ರ ಬಾಲಕಿ ತನುಶ್ರೀಯಿಂದ 'ಬ್ಯಾಕ್ ವರ್ಡ್ ಬಾಡಿ ಸ್ಕಿಪ್'ನಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ದಾಖಲೆ!

ಒಂದು ನಿಮಿಷದಲ್ಲಿ ಹೆಚ್ಚು 'ಬ್ಯಾಕ್ ವರ್ಡ್ ಬಾಡಿ ಸ್ಕಿಪ್' ನಲ್ಲಿ ಉಡುಪಿಯ 11 ವರ್ಷದ ಬಾಲಕಿ ತನುಶ್ರೀ ಪಿತ್ರೋಡಿ ಹೊಸ ವಿಶ್ವ ದಾಖಲೆಯನ್ನು ರಚಿಸಿದ್ದಾರೆ. 

published on : 7th February 2021

ಐಸಿಸಿ ತಿಂಗಳ ಶ್ರೇಷ್ಠ ಆಟಗಾರ: ಪಂತ್, ರೂಟ್, ಪೌಲ್ ಸ್ಟಿರ್ಲಿಂಗ್ ನಾಮ ನಿರ್ದೇಶನ 

ಐಸಿಸಿಯ ತಿಂಗಳ ಶ್ರೇಷ್ಠ ಆಟಗಾರ ಅಥವಾ ಪ್ಲೇಯರ್ ಆಫ್ ದಿ ಮಂತ್ ಗೆ ಭಾರತದ ಕ್ರಿಕೆಟಿಗ ರಿಷಭ್ ಪಂತ್ ನಾಮ ನಿರ್ದೇಶನಗೊಂಡಿದ್ದಾರೆ. 

published on : 2nd February 2021

ರಾಶಿ ಭವಿಷ್ಯ