- Tag results for Snake Saviour
![]() | ಉರಗ ರಕ್ಷಕ, ಅರಣ್ಯ ಅಧಿಕಾರಿ ಗೋಪಾಲ್ ನಾಯಕ್ ಕುರಿತ ಪರಿಚಯ2018ರಲ್ಲಿ ಕಾರವಾರದ ವಲಯ ಅರಣ್ಯಾಧಿಕಾರಿಗೆ ಸ್ಥಳೀಯ ನಿವಾಸಿಯೊಬ್ಬರಿಂದ ದೂರವಾಣಿ ಕರೆ ಬರುತ್ತದೆ. ಗುತ್ತಿನಬೀರ ದೇವಸ್ಥಾನದ ಬಳಿಯಿರುವ ಅವರ ಮನೆಯ ಬಾವಿಯೊಳಗೆ ಬೃಹತ್ ಗಾತ್ರದ ಹಾವು ಕಾಣಿಸಿಕೊಂಡಿದೆ. ಅದನ್ನು ರಕ್ಷಿಸಲು ಯಾರನ್ನಾದರೂ ಕಳುಹಿಸುವಂತೆ ಅವರು ಆರ್ಎಫ್ಒಗೆ ಮನವಿ ಸಲ್ಲಿಸುತ್ತಾರೆ. ಹೀಗಾಗಿ ಗೋಪಾಲ್ ನಾಯಕ್ ಅವರಿಗೆ ಆ ಕೆಲಸ ವಹಿಸಲಾಗುತ್ತದೆ. |