- Tag results for Snakes
![]() | ವಿಷ ನಿರೋಧಕ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಅನುದಾನಿತ ಪ್ರಯೋಗಾಲಯದಿಂದ ಉರಗ ಉದ್ಯಾನ ಸ್ಥಾಪನೆಈ ಉರಗ ಉದ್ಯಾನ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, 23 ಪ್ರಬೇದಗಳ 500ಕ್ಕೂ ಹೆಚ್ಚು ಹಾವುಗಳನ್ನು ಹೊಂದಿದೆ. |
![]() | ಬೆಂಗಳೂರು: ಅರ್ಕಾವತಿ ಬಡಾವಣೆ ನಿವಾಸಿಗಳಿಗೆ ಹಾವುಗಳ ಕಾಟಸುಮಾರು 1 ಸಾವಿರ ನಿವೇಶನಗಳನ್ನು ಒಳಗೊಂಡಿರುವ ಚಳಗೆರೆ ಪ್ರದೇಶದ 19ನೇ ಬ್ಲಾಕ್ ವ್ಯಾಜ್ಯದಿಂದ ಮುಕ್ತವಾಗಿದ್ದು, ಅರ್ಕಾವತಿ ಲೇಔಟ್ ನ ಇತರ ಭಾಗಗಳಿಗಿಂತ ಭಿನ್ನವಾಗಿದೆ. |
![]() | ಮನೆಯಡಿ ಅವಿತಿದ್ದ 90 ವಿಷಪೂರಿತ ಹಾವುಗಳು: ಬೆಚ್ಚಿಬಿದ್ದ ಮನೆ ಮಾಲೀಕಅಲ್ ವೂಲ್ಫ್ ಕೈಗೆ ಗ್ಲವಸು ತೊಟ್ಟು ಸಲಕರಣೆ ಹಿಡಿದು ಮನೆಯಡಿ ತೆವಳುತ್ತಾ ಮುಂದಕ್ಕೆ ಸಾಗಿದರು. ಒಂದು ಹಾವು ಕಂಡಿತು. ಅದನ್ನು ಚೀಲಕ್ಕೆ ತುಂಬಿಸಿದರು. ಮತ್ತೊಂದು ಹಾವು ಕಾಣಿಸಿತು. ಅದನ್ನು ಚೀಲಕ್ಕೆ ತುಂಬಿಸಿದರು. ಆಮೇಲೆ ನೋಡಿದರೆ ಹಾವುಗಳ ದೊಡ್ಡ ಗುಂಪೇ ಕಣ್ಣಿಗೆ ಬಿದ್ದಿತು. |
![]() | ಭಾರಿ ಗಾತ್ರದ ಅನೇಕ ಹಾವುಗಳು ಒಮ್ಮೆಲೆ ಮೇಲೆ ಬಿದ್ದರೆ ಏನಾಗಬಹುದು! ಮೈ ಜುಮ್ಮೆನಿಸುವ ವಿಡಿಯೋ ವೈರಲ್ಭಾರೀ ಗಾತ್ರದ ಅನೇಕ ಹಾವುಗಳ ಸುತ್ತ ಏಕಾಂಗಿಯಾಗಿ ಕುಳಿತ ಒಬ್ಬ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. |