- Tag results for Somalia
![]() | ಸೊಮಾಲಿಯಾ: ಅಮೆರಿಕ ಸೇನೆ ಭರ್ಜರಿ ಕಾರ್ಯಾಚರಣೆ, ಐಸಿಸ್ ನಾಯಕ ಬಿಲಾಲ್ ಸೇರಿ 10 ಉಗ್ರರು ಹತಸೊಮಾಲಿಯಾದಲ್ಲಿ ಅಮೆರಿಕ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಐಸಿಸ್ ನಾಯಕ ಬಿಲಾಲ್ ಸೇರಿದಂತೆ 10 ಭಯೋತ್ಪಾದಕರನ್ನು ಸೇನೆ ಕೊಂದು ಹಾಕಿದೆ ಎಂದು ಶುಕ್ರವಾರ ಅಮೆರಿಕ ಸರ್ಕಾರ ಖಚಿತಪಡಿಸಿದೆ. |
![]() | ಸೊಮಾಲಿಯಾದಲ್ಲಿ ಭೀಕರ ಕಾರು ಬಾಂಬ್ ಸ್ಫೋಟ: ಕನಿಷ್ಠ 100 ಸಾವು, 300 ಜನರಿಗೆ ಗಾಯಸೊಮಾಲಿಯಾದ ರಾಜಧಾನಿಯ ಜನನಿಬಿಡ ಜಂಕ್ಷನ್‌ನಲ್ಲಿ ಶನಿವಾರ ನಡೆದ ಎರಡು ಕಾರು ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 100 ಜನರು ಮೃತಪಟ್ಟಿದ್ದಾರೆ. ಭೀಕರ ದಾಳಿಯಿಂದಾಗಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸೊಮಾಲಿಯಾದ ಅಧ್ಯಕ್ಷ ಹಸನ್ ಶೇಖ್ ಮೊಹಮ್ಮದ್ ತಿಳಿಸಿದ್ದಾರೆ. |
![]() | ಉಗ್ರಸಂಘಟನೆಯಿಂದ ಆತ್ಮಹತ್ಯಾ ಬಾಂಬ್ ದಾಳಿ: ಸೊಮಾಲಿಯಾ ಸರ್ಕಾರದ ವಕ್ತಾರಗೆ ಗಾಯಸೊಮಾಲಿಯಾ ರಾಜಧಾನಿ ಮೊಗದಿಶುವಿನಲ್ಲಿರುವ ಸರ್ಕಾರದ ವಕ್ತಾರರ ನಿವಾಸದ ಬಳಿಯೇ ಬಾಂಬ್ ಸ್ಫೋಟ ಸಂಭವಿಸಿದೆ. |