• Tag results for Sonu Gowda

'ಗುಡ್ ಗುಡರ್ ಗುಡ್ಡೆಸ್ಟ್' ಥ್ರಿಲ್ಲರ್ ಸಿನಿಮಾದಲ್ಲಿ ಯುವಧೀರನಿಗೆ ಸೋನು ಗೌಡ ನಾಯಕಿ!

ಹಿರಿತೆರೆ ಮತ್ತು ಕಿರುತೆರೆಗಳಲ್ಲಿ ಬ್ಯುಸಿಯಾಗಿರುವ ನಟಿ ಸೋನು ಗೌಡ ಮತ್ತೊಂದು ಆಸಕ್ತಿದಾಯಕ ಸಿನಿಮಾಗೆ ಸಹಿ ಮಾಡಿದ್ದಾರೆ.

published on : 18th May 2022

'ವೆಡ್ಡಿಂಗ್ ಗಿಫ್ಟ್' ಕೊಡಲು ಬರ್ತಿದ್ದಾರೆ ನಿಶಾನ್ ನಾಣಯ್ಯ, ಸೋನು ಗೌಡ

ರಾಜೇಂದ್ರ ಸಿಂಗ್ ಬಾಬು ಬಳಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ವಿಕ್ರಮ್ ಪ್ರಭು ಸ್ವತಂತ್ರ್ಯ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

published on : 17th November 2021

ಕೆಲವು ಸಮಯದಲ್ಲಿ, ನಟಿಯರು ಕೇವಲ ಸಾಮಾನ್ಯ ನಾಯಕಿಯ ಪಾತ್ರದಿಂದ ಹೊರಬಂದು ಬದಲಾಗಬೇಕು: ಸೋನು ಗೌಡ

"ಗುಲ್ಟೂ" ಚಿತ್ರದಲ್ಲಿನ ಸೋನು ಗೌಡ ಅವರ ಪಾತ್ರವೇ "ಯುವರತ್ನ" ಚಿತ್ರದಲ್ಲಿ ಸಹ ಅವರದ್ದಾಗಿದೆ ಎಂದು ನಟಿ ಸೋನು ಬಹಿರಂಗಪಡಿಸಿದ್ದಾರೆ.. 

published on : 20th March 2021

ರಾಶಿ ಭವಿಷ್ಯ