- Tag results for Sonu Nigam
![]() | ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಸಂವಿಧಾನದಲ್ಲಿ ಎಲ್ಲೂ ಬರೆದಿಲ್ಲ: ಗಾಯಕ ಸೋನು ನಿಗಮ್ಕೆಲವು ದಿನಗಳಿಂದ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ನಟ ಅಜಯ್ ದೇವಗನ್ ನಡುವೆ ನಡೆಯುತ್ತಿರುವ ಹಿಂದಿ ರಾಷ್ಟ್ರ ಭಾಷೆ ಎಂಬ ಟ್ವಿಟರ್ ಸಮರಕ್ಕೆ ಗಾಯಕ, ಪದ್ಮಶ್ರೀ ಪ್ರಶಸ್ತಿ ವಿಜೇತ ಸೋನು ನಿಗಮ್ ಪ್ರತಿಕ್ರಿಯಿಸಿದ್ದಾರೆ. |
![]() | ಗಾಯಕ ಸೋನು ನಿಗಮ್, ಪತ್ನಿ ಮಧುರಿಮಾ ಮತ್ತು ಪುತ್ರನಿಗೆ ಕೋವಿಡ್-19 ಪಾಸಿಟಿವ್ಸಂಗೀತ ಮಾಂತ್ರಿಕ, ಗಾಯಕ ಸೋನು ನಿಗಮ್, ಅವರ ಪತ್ನಿ ಮಧುರಿಮಾ ಮತ್ತು ಪುತ್ರನಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. |