• Tag results for Sreeleela

'ಕಿಸ್‌' ಚೆಲುವೆಗೆ ಮತ್ತೊಂದು ಬಂಪರ್ ಚಾನ್ಸ್: 'ಬಾಲಯ್ಯ' ಸಿನಿಮಾದಲ್ಲಿ ನಟಿಸುವ ಅವಕಾಶ!

ಸ್ಟಾರ್​ ನಟ ನಂದಮೂರಿ ಬಾಲಕೃಷ್ಣ ಅವರ ಹೊಸ ಸಿನಿಮಾದಲ್ಲಿ ನಟಿ ಶ್ರೀಲೀಲಾ ಅಭಿನಯಿಸಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಹಾಗಂತ ಅವರು ಬಾಲಯ್ಯಗೆ ಜೋಡಿಯಾಗಿ ನಟಿಸುತ್ತಿಲ್ಲ. ಟ್ವಿಸ್ಟ್​ ಏನೆಂದರೆ, ಮಗಳ ಪಾತ್ರಕ್ಕೆ ಶ್ರೀಲೀಲಾ ಬಣ್ಣ ಹಚ್ಚಲಿದ್ದಾರೆ.

published on : 23rd May 2022

ಕಿರೀಟಿ ರೆಡ್ಡಿ ಚೊಚ್ಚಲ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಎಕ್ಸೈಟ್ ಆಗಿದ್ದೇನೆ: ಶ್ರೀಲೀಲಾ

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ಸಿನಿಮಾರಂಗಕ್ಕೆ ಎಂಟ್ರಿ ನೀಡಿದ್ದು, ಆ ಸಿನಿಮಾಗೆ 'ಮಾಯಾಬಜಾರ್‌' ಖ್ಯಾತಿಯ ರಾಧಾಕೃಷ್ಣ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ. ಮಾರ್ಚ್ 4ರಂದು ಚಿತ್ರಕ್ಕೆ ಅದ್ದೂರಿಯಾಗಿ ಮುಹೂರ್ತ ನೆರವೇರಿದೆ.

published on : 5th March 2022

ಪ್ರೇಮಿಗಳು ಮದುವೆ ಮುನ್ನ ನೋಡಲೇಬೇಕಾದ ಸೋಷಿಯಲ್ ಎಕ್ಸ್ ಪೆರಿಮೆಂಟ್ ಸಿನಿಮಾ: Bytwo ಲವ್ ಚಿತ್ರವಿಮರ್ಶೆ

ಗ್ಲಾಮರ್ ಮಾತ್ರವಲ್ಲದೆ ನಟನಾ ಚಾತುರ್ಯವನ್ನು ಹೊರಗೆಡಹುವ ಪಾತ್ರ ಬೇಕು ಎನ್ನುವುದು ಪ್ರತಿಯೊಬ್ಬ ಕಲಾವಿದನ ಕನಸು. ಧನ್ವೀರ್- ಶ್ರೀಲೀಲಾ ಇಬ್ಬರಿಗೂ ಆ ಕನಸು 'Bytwo ಲವ್' ಸಿನಿಮಾ ಮೂಲಕ ನನಸಾಗಿದೆ. ಆಧುನಿಕ ಕಾಲದ ಪ್ರೇಮಿಗಳ ತಾಕಲಾಟವನ್ನು ಹಾಗೂ ದಾಂಪತ್ಯದ ತೊಳಲಾಟವನ್ನು ನಿರ್ದೇಶಕ ಹರಿಸಂತೋಷ್ ಸೊಗಸಾಗಿ ತೋರ್ಪಡಿಸಿದ್ದಾರೆ.

published on : 19th February 2022

ಕಿಸ್, ಭರಾಟೆಯಲ್ಲಿ ಮಿಂಚಿದ್ದ ಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ತೆಲುಗು ಚಿತ್ರೋದ್ಯಮಕ್ಕೆ ಎಂಟ್ರಿ

ಕನ್ನಡದಲ್ಲಿ ಹೆಸರು ಮಾಡಿದ್ದರೂ ತೆಲುಗಿನಲ್ಲಿ ಅವರು ಪರಿಚಿತರಾಗಿಲ್ಲದ ಕಾರಣ ಈ ಸಿನಿಮಾ ಬಗ್ಗೆ ಶ್ರೀಲೀಲಾ ಎಕ್ಸೈಟ್ ಆಗಿದ್ದಾರೆ.

published on : 15th October 2021

ಸ್ಯಾಂಡಲ್ ವುಡ್ ಮತ್ತು ಟಾಲಿವುಡ್ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ: ಶ್ರೀಲೀಲಾ

ಒಂದು ವೇಳೆ ಸಿನಿಮಾಗಳಲ್ಲಿ ನಟಿಸದಿದ್ದರೇ ತಾನು ವ್ಯಾಸಂಗದ ಕಡೆ ಅಥವಾ ನೃತ್ಯದ ಕಡೆ ತಾನು ಗಮನ ಹರಿಸುತ್ತಿದ್ದೆ ಎಂದು ಕಿಸ್ ಚಿತ್ರದ ನಾಯಕಿ ಶ್ರೀಲೀಲಾ ಹೇಳಿದ್ದಾರೆ.

published on : 8th May 2021

ರಾಶಿ ಭವಿಷ್ಯ