• Tag results for Sriimurali

ಮದಗಜ ಚಿತ್ರದ ಟೀಸರ್ 2

ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಆಶಿಕಾ ರಂಗನಾಥ್ ಅಭಿನಯದ ಮದಗಜ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಸ್ ಮಹೇಶ್ ಕುಮಾರ್ ನಿರ್ದೇಶಿಸಿದ್ದಾರೆ.

published on : 17th October 2021

ತೆಲುಗಿನಲ್ಲಿ ಆರ್ಭಟಿಸುತ್ತಿದ್ದೆ ಶ್ರೀಮುರಳಿ ಅಭಿನಯದ 'ರೋರಿಂಗ್ ಮದಗಜ' ಟೀಸರ್

ಶ್ರೀಮುರಳಿ ನಟನೆಯ ರೋರಿಂಗ್ ಮದಗಜ ಚಿತ್ರದ ಟೀಸರ್ ತೆಲುಗಿನಲ್ಲಿ ಬಿಡುಗಡೆಯಾಗಿದೆ. ಚಿತ್ರವನ್ನು ಮಹೇಶ್ ಕುಮಾರ್ ನಿರ್ದೇಶಿಸಿದ್ದಾರೆ.

published on : 1st January 2021

ರಾಶಿ ಭವಿಷ್ಯ