- Tag results for State Topper
![]() | ಇದೇ ಮೊದಲು, ಜಾರ್ಖಂಡ್ ಸರ್ಕಾರದಿಂದ 10, 12ನೇ ತರಗತಿಯ ರಾಜ್ಯ ಟಾಪರ್ಗಳಿಗೆ ಕಾರು ಗಿಫ್ಟ್!ಜಾರ್ಖಂಡ್ ಸರ್ಕಾರ ಇದೇ ಮೊದಲ ಬಾರಿಗೆ 10 ಮತ್ತು 12ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬುಧವಾರ ಆಲ್ಟೊ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. |
![]() | ಜೆಇಇ ಮುಖ್ಯ ಪರೀಕ್ಷೆ: ಶೇ. 99.99 ಅಂಕಗಳೊಂದಿಗೆ 65ನೇ ರ್ಯಾಂಕ್ ಪಡೆದ ಬೆಂಗಳೂರಿನ ವಿದ್ಯಾರ್ಥಿಜೆಇಇ ಮುಖ್ಯ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿರುವ ಬೆಂಗಳೂರಿನ ಸುಭಾಷ್ ಆರ್, ಬಾಂಬೈ ಐಐಟಿಯಲ್ಲಿ ಕೃತಕ ಬುದ್ದಿಮತ್ತೆಯಲ್ಲಿ ( ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ) ಮುಂದಿನ ವ್ಯಾಸಂಗ ಮುಂದುವರೆಸಲು ಎದುರು ನೋಡುತ್ತಿದ್ದಾರೆ. |