- Tag results for Students Continue agitation
![]() | ಉಡುಪಿ: ಹಿಜಾಬ್ ವಿರುದ್ಧ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿಕೆ, ಕಾಲೇಜಿಗೆ ರಜೆ ಘೋಷಣೆಕಿಡಿಯಾಗಿ ಪ್ರಾರಂಭವಾದ 'ಹಿಜಾಬ್ ವಿವಾದ' ಉಡುಪಿ ಜಿಲ್ಲೆಯ ಇತರ ಹಲವು ಕಾಲೇಜುಗಳಿಗೆ ಹರಡಿದೆ. ಶನಿವಾರ, ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಸುಮಾರು 200 ವಿದ್ಯಾರ್ಥಿಗಳು ಕೇಸರಿ ಶಾಲುಗಳನ್ನು ಧರಿಸಿ 'ಜೈ ಶ್ರೀ ರಾಮ್' ಎಂಬ ಘೋಷಣೆ ಕೂಗುತ್ತಾ ಕಾಲೇಜಿಗೆ ಬಂದರು. |