• Tag results for Sudeep

ಕಬ್ಜ ಚಿತ್ರದ ಮೋಷನ್ ಪೋಸ್ಟರ್

ನಟ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅಭಿನಯದ ಕಬ್ಜ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರವನ್ನು ಆರ್ ಚಂದ್ರು ನಿರ್ದೇಶಿಸಿದ್ದಾರೆ.

published on : 27th June 2021

ವಿಕ್ರಾಂತ್ ರೋಣ ಸ್ನೀಕ್ ಪೀಕ್, ಲೋಗೋ ಲಾಂಚ್ ವಿಡಿಯೋ!

ಜಗತ್ತಿನ ಅತೀ ಎತ್ತರದ ಕಟ್ಟದ ಬುರ್ಜ್ ಖಲೀಫಾ ಮೇಲೆ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಲೋಗೋ ಅನಾವರಣ ಆಗಿದೆ. ಚಿತ್ರವನ್ನು ಅನುಪ್ ಭಂಡಾರಿ ನಿರ್ದೇಶಿಸಿದ್ದಾರೆ.

published on : 1st February 2021

ದೀಪಾವಳಿಗೆ ‘ಕೋಟಿಗೊಬ್ಬ’ನ ಪಟಾಕಿ ಸಾಂಗ್!

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ "ಕೋಟಿಗೊಬ್ಬ 3" ಸಿನಿಮಾದ "ಪಟಾಕಿ ಪೋರಿಯೋ" ಹಾಡು ದೀಪಾವಳಿ ಹಬ್ಬದ ವಿಶೇಷ ದಿನ ರಿಲೀಸ್ ಆಗಿದೆ.  

published on : 15th November 2020

‘ಕೋಟಿಗೊಬ್ಬ 3’ ಚಿತ್ರದ ಮೊದಲ ಲಿರಿಕಲ್ ವೀಡಿಯೋ ಸಾಂಗ್

ಸುದೀಪ್ ಅಭಿನಯದ ಕೋಟಿಗೊಬ್ಬ3 ಚಿತ್ರದ ಮೊದಲ ಲಿರಿಕಲ್ ವೀಡಿಯೋ ಸಾಂಗ್ "ಆಕಾಶಾನೇ ಅದರಿಸುವ..." ಇಂದು ರಿಲೀಸ್ ಆಗಿದೆ. ರಿಲೀಸ್ ಆಗಿ ಕೇವಲ 1 ಗಂಟೆಯಲ್ಲಿ 4.75 ಲಕ್ಷ ವೀಕ್ಷಕರು ಹಾಡನ್ನು ನೋಡಿದ್ದಾರೆ.

published on : 27th April 2020

ಶಿವರಾತ್ರಿ ಹಬ್ಬಕ್ಕೆ ಬಂತು 'ಕೋಟಿಗೊಬ್ಬ 3' ಟೀಸರ್!

ಶಿವರಾತ್ರಿ ಹಬ್ಬಕ್ಕೆ ಅಭಿಮಾನಿಗಳಿಗೆ ನಟ ಕಿಚ್ಚ ಸುದೀಪ್ ಅದ್ಬುತ ಗಿಫ್ಟ್ ನಿಡಿದ್ದಾರೆ. ಕೋಟಿಗೊಬ್ಬ 3 ಟೀಸರ್ ಇಂದು ಅನಾವರಣಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ.   

published on : 21st February 2020