- Tag results for Sundar Pichai
![]() | 12,000 ಸಿಬ್ಬಂದಿಗಳ ವಜಾ ಮಾಡದಿದ್ದರೆ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತಿತ್ತು: ಗೂಗಲ್ ಸಿಇಒ ಸುಂದರ್ ಪಿಚೈಗೂಗಲ್ ಸಂಸ್ಛೆಯಿಂದ 12 ಸಾವಿರ ಸಿಬ್ಬಂದಿಗಳ ವಜಾ ಮಾಡಿದ ಕ್ರಮವನ್ನು ಸಮರ್ಥಿಸಿಕೊಂಡಿರುವ ಗೂಗಲ್ ಸಿಇಒ ಸುಂದರ್ ಪಿಚೈ ಅವರು, ಸಿಬ್ಬಂದಿಗಳ ವಜಾ ಮಾಡದಿದ್ದರೆ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತಿತ್ತು ಎಂದು ಹೇಳಿದ್ದಾರೆ. |
![]() | ಗೂಗಲ್ ನಿಂದ 12,000 ಉದ್ಯೋಗಿಗಳ ವಜಾ; 'ಕ್ಷಮಿಸಿ' ಎಂದ ಸುಂದರ್ ಪಿಚೈಟೆಕ್ ದೈತ್ಯ ಮೈಕ್ರೋಸಾಫ್ಟ್ ಸೇರಿದಂತೆ ಹಲವು ಟೆಕ್ ಕಂಪನಿಗಳು ಉದ್ಯೋಗಿಗಳ ವಜಾ ಪ್ರಕ್ರಿಯೆ ಮುಂದುವರೆಸಿದ್ದು, ಗೂಗಲ್ ಮಾತೃ ಸಂಸ್ಥೆ ಆಲ್ಫಾಬೆಟ್ 12,000 ಉದ್ಯೋಗಗಳನ್ನು ತೆಗೆದುಹಾಕುವುದಾಗಿ ಶುಕ್ರವಾರ ಘೋಷಿಸಿದೆ. |
![]() | #FIFAWorldCup 25 ವರ್ಷಗಳಲ್ಲೇ 'ಅತೀ ಹೆಚ್ಚು ಬಾರಿ ಗೂಗಲ್' ನಲ್ಲಿ ಸರ್ಚ್ ಆದ ಪದ: ಸುಂದರ್ ಪಿಚೈ ಮಾಹಿತಿFIFAWorldCup ಜಗತ್ತಿನಾದ್ಯಂತ ಜನ ಗೂಗಲ್ ನಲ್ಲಿ ಅತೀ ಹೆಚ್ಚು ಬಾರಿ ಶೋಧ ಮಾಡಿದ ಪದ ಎಂಬ ಮಾಹಿತಿ ಲಭ್ಯವಾಗಿದೆ. |
![]() | ಪಾಕಿಸ್ತಾನಿ ಟ್ರೋಲ್ ಗೆ ಮುಟ್ಟಿನೋಡಿಕೊಳ್ಳುವಂತೆ ಪ್ರತಿಕ್ರಿಯೆ ನೀಡಿದ ಗೂಗಲ್ ಸಿಇಒ ಸುಂದರ್ ಪಿಚ್ಚೈಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆದ ಟಿ20 ವಿಶ್ವಕಪ್ 2022 ರ ಭಾರತ ಪಾಕ್ ನಡುವಿನ ಪಂದ್ಯದಲ್ಲಿ ಭಾರತ ಗೆದ್ದದ್ದು ಈ ಬಾರಿ ಭಾರ್ತೀಯರಿಗೆ ದೀಪಾವಳಿಯನ್ನು ಮತ್ತಷ್ಟು ಮೆರುಗು ತಂದಿದೆ. |
![]() | ಮುಂಬೈ: ಹಕ್ಕುಸ್ವಾಮ್ಯ 'ಉಲ್ಲಂಘನೆ' ಪ್ರಕರಣ, ಗೂಗಲ್ ಸಿಇಒ ಸುಂದರ್ ಪಿಚೈ ವಿರುದ್ಧ ಎಫ್ ಐಆರ್ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪದ ಪ್ರಕರಣದಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಕಂಪನಿಯ ಇತರ ಐವರು ಉದ್ಯೋಗಿಗಳ ವಿರುದ್ಧ ಕೋರ್ಟ್ ಆದೇಶದಂತೆ ಎಫ್ ಐಆರ್ ದಾಖಲಿಸಲಾಗಿದೆ. |