• Tag results for Superstar

ಟ್ವಿಟರ್ ಖಾತೆ ತೆರೆದ ತಮಿಳಿನ ಸೂಪರ್‌ಸ್ಟಾರ್ ವಿಕ್ರಮ್!

ತಮಿಳಿನ ಸೂಪರ್‌ಸ್ಟಾರ್ ವಿಕ್ರಮ್ ಅವರು ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ಇದೇ ಮೊದಲ ಬಾರಿಗೆ ಖಾತೆ ತೆರೆದಿದ್ದಾರೆ. ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವುದೇ ಇದರ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

published on : 13th August 2022

ದೊಡ್ಡ ದೊಡ್ಡ ಕನಸು ಕಟ್ಟಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಯಶ್ ಸಲಹೆ

ಜೀವನದಲ್ಲಿ ಕಟ್ಟಿಕೊಳ್ಳುವ ಕನಸು ಒಬ್ಬರ ಜೀವನದಲ್ಲಿ ಏನನ್ನು ಬೇಕಾದರೂ ಬದಲಾವಣೆ ಮಾಡಬಹುದು ಎಂದು ಚಿತ್ರ ನಟ ಯಶ್ ಹೇಳಿದ್ದಾರೆ. 

published on : 12th August 2022

ಸೂಪರ್ ಸ್ಟಾರ್ ರಜನಿಕಾಂತ್ ನೆಕ್ಸ್ಟ್ ಸಿನಿಮಾ ಘೋಷಣೆ: ನಿರ್ದೇಶಕ ಯಾರು?

ಈ ಸಿನಿಮಾ ರಜನಿಯವರ 169ನೇ ಸಿನಿಮಾ ಆಗಲಿದೆ. ಸಿನಿಮಾವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ.

published on : 11th February 2022

ರಸ್ತೆ ಅಪಘಾತದಲ್ಲಿ ಬಾಲಕಿ ಸಮನ್ವಿ ಸಾವು: ರಿಯಾಲಿಟಿ ಶೋ ತೀರ್ಪುಗಾರರಾದ ತಾರಾ ಅನುರಾಧ, ಸೃಜನ್ ಲೋಕೇಶ್ ಕಂಬನಿ

ನಗರದ ಕೋಣನಕುಂಟೆ ಬಳಿ ಟಿಪ್ಪರ್ ಡಿಕ್ಕಿ ಹೊಡೆದು ಮೃತಪಟ್ಟ ಕನ್ನಡ ಮನರಂಜನಾ ವಾಹಿನಿಯ ರಿಯಾಲಿಟಿ ಶೋದ ಸ್ಪರ್ಧಿಯಾಗಿದ್ದ ಆರು ವರ್ಷದ ಬಾಲಕಿ ಸಮನ್ವಿಯ ಸಾವು ಎಲ್ಲರನ್ನೂ ಶೋಕಸಾಗರದಲ್ಲಿ ಮುಳುಗಿಸಿದೆ. 

published on : 14th January 2022

ಬರುತ್ತಿದೆ ಭಾರತದ ಮೊದಲ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಬಯೋಪಿಕ್ ಸಿನಿಮಾ

ಈ ಬಯೋಪಿಕ್ ಸಿನಿಮಾವನ್ನು ನಿಖಿಲ್ ದ್ವಿವೇದಿ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಗೌತಮ್ ಚಿಂತಾಮಣಿ ಅವರ ಪುಸ್ತಕವನ್ನು ಆಧರಿಸಿದೆ.

published on : 29th December 2021

ಬೆಂಗಳೂರಿನ ಪಾರು ಗೌಡ ನ್ಯಾಷನಲ್ ಮೋಜ್ ಸೂಪರ್ ಸ್ಟಾರ್ ಹಂಟ್ ವಿಜೇತೆ: 6.5 ಲಕ್ಷ ಸ್ಪರ್ಧಿಗಳು

ಕರ್ನಾಟಕದಲ್ಲಿ ಶಾರ್ಟ್ ವಿಡಿಯೋಗಳನ್ನು ಮಾಡಿ ಜನಪ್ರಿಯತೆ ಗಳಿಸಿರುವ ಪ್ರತಿಭಾನ್ವಿತರನ್ನು ಮೋಜ್ ಸಂಸ್ಥೆ ಇತ್ತೀಚಿಗೆ ಒಂದೆಡೆ ಸೇರಿಸಿ ವರ್ಚುವಲ್ ಕಾರ್ಯಕ್ರಮ 'ಮೋಜ್ ಟಾಕ್ಸ್' ಆಯೋಜಿಸಿತ್ತು.

published on : 23rd September 2021

ರಾಶಿ ಭವಿಷ್ಯ