• Tag results for Suprabhatha abhiyana

ಆಜಾನ್​ಗೆ ಪ್ರತಿಯಾಗಿ ಸುಪ್ರಭಾತ ಅಭಿಯಾನ ನಡೆಸುತ್ತಿರುವವರು ಭಯೋತ್ಪಾದಕರು: ಬಿ ಕೆ ಹರಿಪ್ರಸಾದ್

ಮುಸ್ಲಿಂ ಧರ್ಮದವರು ಮಾಡುವ ಆಜಾನ್​ಗೆ ಪ್ರತಿಯಾಗಿ ಶ್ರೀರಾಮ ಸೇನೆ ಸೇರಿದಂತೆ ಹಿಂದೂ ಸಂಘಟನೆಗಳು ಇಂದು ಸೋಮವಾರ ರಾಜ್ಯಾದ್ಯಂತ ಆರಂಭಿಸಿರುವ ಹನುಮಾನ್ ಚಾಲೀಸ ಸುಪ್ರಭಾತ ಅಭಿಯಾನ ರಾಜಕೀಯ ತಿರುವುಗಳನ್ನು, ಇನ್ನಷ್ಟು ವಾಗ್ವಾದ, ಗೊಂದಲ, ಸಂಘರ್ಷಗಳಿಗೆ ಎಡೆಮಾಡಿಕೊಡುತ್ತಿದೆ.

published on : 9th May 2022

ರಾಶಿ ಭವಿಷ್ಯ