• Tag results for TCS

ಟಿಸಿಎಸ್​ ವಿಶ್ವ ಪ್ರೀಮಿಯರ್ 10ಕೆ ಓಟಕ್ಕೆ ಸಿಎಂ ಬೊಮ್ಮಾಯಿ ಚಾಲನೆ

ಬೆಂಗಳೂರಿನ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಟಿಸಿಎಸ್ ಸಂಸ್ಥೆ ಆಯೋಜಿಸಿದ್ದ ವಿಶ್ವ ಪ್ರೀಮಿಯರ್ 10ಕೆ ಓಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರ ಚಾಲನೆ ನೀಡಿದರು.

published on : 15th May 2022

ಐದು ದಿನಗಳಲ್ಲಿ 3343 ಟ್ರಾನ್ಸ್ ಫಾರ್ಮರ್ ಗಳ ನಿರ್ವಹಣೆ: ಬೆಸ್ಕಾಂ

ವಿದ್ಯುತ್ ಪರಿವರ್ತಕಗಳ(ಟಿಸಿ) ನಿರ್ವಹಣೆ ಕಾರ್ಯದ ಮುಂದುವರಿದ ಅಭಿಯಾನದಲ್ಲಿ ಐದು ದಿನಗಳಲ್ಲಿ ಎಲ್ಲ 536 ಸೆಕ್ಷನ್ ಗಳಲ್ಲಿ 3343 ಟಿಸಿಗಳ ನಿರ್ವಹಣೆ ಮಾಡಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ.

published on : 10th May 2022

ಇನ್ಫೋಸಿಸ್, ಟಿಸಿಎಸ್ ಗೆ ಕೆಲಸ ಬಿಡುತ್ತಿರುವವರದ್ದೇ ಸಮಸ್ಯೆ: ಪ್ರತಿಭೆಗಳ ಹುಡುಕಾಟಕ್ಕೆ ಪೈಪೋಟಿ!

ಭಾರತದ ಎರಡು ಪ್ರಮುಖ ಐಟಿ ಸಂಸ್ಥೆಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್) ಹಾಗೂ ಇನ್ಫೋಸಿಸ್ ನಲ್ಲಿ ಉದ್ಯೋಗ ತೊರೆಯುತ್ತಿರುವವರ ಸಂಖ್ಯೆ ಹೆಚ್ಚಳವಾಗಿದ್ದು ಐಟಿ ಸಂಸ್ಥೆಗಳ ನಡುವೆ ಪ್ರತಿಭೆಗಳನ್ನು ನೇಮೆಕ ಮಾಡಿಕೊಳ್ಳುವ ಪೈಪೋಟಿ ಉಂಟಾಗಿದೆ. 

published on : 15th April 2022

ಜಗತ್ತಿನ ಟಾಪ್ 25 ಶ್ರೀಮಂತ ಐಟಿ ಕಂಪನಿಗಳ ಪಟ್ಟಿಯಲ್ಲಿ ಭಾರತದ 6 ಕಂಪನಿಗಳು: ಇನ್ಫೋಸಿಸ್ ಈ ಸ್ಥಾನದಲ್ಲಿದೆ

ಬ್ರ್ಯಾಂಡ್ ಫೈನಾನ್ಸ್ ಐಟಿ ಸರ್ವೀಸಸ್ ಅಂತಾರಾಷ್ಟ್ರೀಯ ಸಂಸ್ಥೆ ಈ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

published on : 27th January 2022

3 ಸಾವಿರ ಕೋಟಿ ರೂ. ದಾಟಿದ ರಾಮ ಮಂದಿರ ಟ್ರಸ್ಟ್ ದೇಣಿಗೆ, ಟಿಸಿಎಸ್ ಗೆ ಖಾತೆ ನಿರ್ವಹಣೆ ಹೊಣೆ

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕಾಗಿ ಭಾರೀ ಪ್ರಮಾಣದಲ್ಲಿ ದೇಣಿಗೆ ಹರಿದು ಬರುತ್ತಿದ್ದು, ಈಗ 3 ಸಾವಿರ ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ. ದೇಣಿಗೆ ಸಂಗ್ರಹಿಸುತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್...

published on : 3rd November 2021

ಕೋವಿಡ್ ಸಾಂಕ್ರಾಮಿಕದ ನಡುವೆ ಟಿಸಿಎಸ್ ನಿಂದ 40 ಸಾವಿರ ಉದ್ಯೋಗಾವಕಾಶ!

ಭಾರತದ ಅತಿದೊಡ್ಡ ಸಾಫ್ಟ್‌ವೇರ್ ರಫ್ತುದಾರ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ (ಟಿಸಿಎಸ್) 2021-22ರ ಆರ್ಥಿಕ ವರ್ಷದಲ್ಲಿ ದೇಶದ ಕ್ಯಾಂಪಸ್‌ ಸೆಲೆಕ್ಷನ್ ಗಳಿಂದ 40,000 ಕ್ಕೂ ಹೆಚ್ಚು ಹೊಸಬರನ್ನು ನೇಮಿಸಿಕೊಳ್ಳಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

published on : 9th July 2021

ರಾಶಿ ಭವಿಷ್ಯ