- Tag results for TT
![]() | ಮದುವೆಗೆ ಒಂದು ತಿಂಗಳು: ಮುದ್ದಾದ ಫೋಟೋ ಹಂಚಿಕೊಂಡ ಆಲಿಯಾ ಭಟ್ಬಾಲಿವುಡ್ ನ ಮೋಸ್ಟ್ ಕ್ಯೂಟ್ ಕಪಲ್ ಆದ ನವವಿವಾಹಿತ ದಂಪತಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಯಾಗಿ ಒಂದು ತಿಂಗಳು ಪೂರೈಸಿದ್ದು, ಮುದ್ದಾದ ಫೋಟೋಗಳನ್ನ ಹಂಚಿಕೊಂಡಿದ್ದಾರೆ. |
![]() | ಓಲ್ಡ್ ಮಾಂಕ್ ಶ್ರೀನಿಯ 'ಆನ್ ಏರ್' ಸಿನಿಮಾ ಒಟಿಟಿಯಲ್ಲಿ ರಿಲೀಸ್!ಓಲ್ಡ್ ಮಾಂಕ್ ನಂತರ, ನಟ-ನಿರ್ದೇಶಕ ಶ್ರೀನಿ ತಮ್ಮ ಮುಂದಿನ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ, ಆದರೆ ಈ ಬಾರಿ ನಿರ್ದೇಶನ ಮಾಡುತ್ತಿಲ್ಲ, ಬದಲಾಗಿ ಸಂಪೂರ್ಣವಾಗಿ ನಟನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. |
![]() | ಏಪ್ರಿಲ್ 27 ರಂದು ಸಾಮಾಜಿಕ ಜಾಗೃತಿ ಸಾರುವ 'ಹೆಲ್ಪ್' ಕಿರುಚಿತ್ರ ಓಟಿಟಿಯಲ್ಲಿ ರಿಲೀಸ್ಕನ್ನಡದ ಪ್ರತಿಭಾವಂತರ ತಂಡ ಸೇರಿ ಮಾಡಿರುವ ‘ಹೆಲ್ಪ್’ ಕಿರುಚಿತ್ರ ಇದೇ ತಿಂಗಳು 27ರಂದು ಓಟಿಟಿಯಲ್ಲಿ ಬಿಕಿರುಡುಗಡೆ ಆಗುತ್ತಿದೆ. ಜನ ಸಾಮಾನ್ಯರ ಜೀವನದ ಸುತ್ತ ಮಾಡಿರುವ ಕಿರು ಚಿತ್ರವಿದು. |
![]() | ನುಡಿಹಬ್ಬ 2022: ಮುರುಘಾ ಶ್ರೀಗಳಿಗೆ ಡಿ.ಲಿಟ್ ಪದವಿ; ಸಾಹಿತಿಗಳಿಗೆ ನಾಡೋಜ ಪ್ರಶಸ್ತಿ ಪ್ರದಾನಹಂಪಿ ಕನ್ನಡ ವಿಶ್ವವಿದ್ಯಾಲಯದ ನುಡಿಹಬ್ಬದಲ್ಲಿ ಮುರುಘಾ ಮಠ ಪೀಠಾಧಿಪತಿಗಳಾದ ಶ್ರೀ ಶಿವಮೂರ್ತಿ ಮುರುಘಾ ಶರಣ ಸ್ವಾಮಿಗಳಿಗೆ ಡಿ.ಲಿಟ್ ಪದವಿ ಪ್ರದಾನ ಮಾಡಲಾಯಿತು. |
![]() | ಮುಸ್ಲಿಮ್ ಹುಡುಗರನ್ನು ಪ್ರೀತಿಸುವ ಹೆಣ್ಣುಮಕ್ಕಳ ಕುಟುಂಬಗಳನ್ನು ಬಹಿಷ್ಕರಿಸಿ: ವಿವಾದದ ಕಿಡಿ ಹೊತ್ತಿಸಿದ ಬಿಜೆಪಿ ನಾಯಕಮುಸ್ಲಿಮ್ ಹುಡುಗರನ್ನು ಪ್ರೀತಿಸುವ ಹೆಣ್ಣುಮಕ್ಕಳ ಕುಟುಂಬಗಳನ್ನು ಬಹಿಷ್ಕರಿಸಿ ಎಂದು ಹುಬ್ಬಳ್ಳಿ-ಧಾರವಾಡ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಾಗೇಶ್ ಕಲಬುರಗಿ ಕರೆ ನೀಡಿದ್ದು ವಿವಾದದ ಕಿಡಿ ಹೊತ್ತುಕೊಂಡಿದೆ. |
![]() | ಕೆಜಿಎಫ್ 2 ಬಿಡುಗಡೆ ದಿನವೇ ಓಟಿಟಿಗೆ ಪವರ್ ಫುಲ್ 'ಜೇಮ್ಸ್' ಎಂಟ್ರಿ!ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಜಾತ್ರೆ ಥಿಯೇಟರ್ ನಲ್ಲಿ ಜೋರಾಗಿರುವಾಗಲೇ ಅಪ್ಪು ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ. ಅದೇನೆಂದರೆ ಆಕ್ಷನ್, ಥ್ರಿಲ್ಲರ್ ಸಿನಿಮಾ ಜೇಮ್ಸ್ ಓಟಿಟಿಗೆ ಎಂಟ್ರಿ ಕೊಡಲಿದೆ. |
![]() | ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಡಾ ಶಿವಕುಮಾರ ಸ್ವಾಮೀಜಿಗಳ ಹೆಸರು: ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ವಿತರಿಸುವ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ನಡೆದಾಡುವ ದೇವರೆಂದೇ ಹೆಸರು ಪಡೆದ ತ್ರಿವಿಧ ದಾಸೋಹಿ ತುಮಕೂರಿನ ಸಿದ್ದಗಂಗಾ ಮಠದ ಡಾ ಶಿವಕುಮಾರ ಸ್ವಾಮೀಜಿಗಳ ಹೆಸರನ್ನಿಡಲು ನಿರ್ಧರಿಸಿದೆ. |
![]() | ದೇಶದಲ್ಲಿ ದ್ವೇಷ ಹರಡುವುದು ನಿಲ್ಲಬೇಕು; ಬಸವಣ್ಣನವರ ಜಾತ್ಯತೀತ ಮನೋಭಾವ ನಮ್ಮ ಮೂಲ ಮಂತ್ರವಾಗಬೇಕು: ರಾಹುಲ್ಮಠದಲ್ಲಿ ಯಾವುದೇ ಜಾತಿ, ಧರ್ಮವನ್ನು ನೋಡದೆ ಭ್ರಾತೃತ್ವ ಪ್ರಚಾರ ಮಾಡುವ ಕೆಲಸ ನಡೆದಿದೆ. ಪ್ರಸ್ತುತ ದ್ವೇಷ ಬಿತ್ತುತ್ತಿರುವ ಸಮಯದಲ್ಲಿ ಸಿದ್ಧಗಂಗಾ ಮಠದ ಜಾತ್ಯತೀತ ಸಂದೇಶ ನಮಗೆಲ್ಲ ಮಾದರಿಯಾಗಿದೆ. ಅದಕ್ಕಾಗಿ ಸ್ವಾಮೀಜಿಗೆ ನಮನ ಸಲ್ಲಿಸುತ್ತೇನೆ’ಎಂದರು. |
![]() | ಮೈಸೂರು: ಆಸ್ತಿ ವಿವಾದ ಹಿನ್ನೆಲೆ, ಕುಟುಂಬವೊಂದಕ್ಕೆ ಗ್ರಾಮಸ್ಥರಿಂದ ಸಾಮಾಜಿಕ ಬಹಿಷ್ಕಾರ!ಮೀನು ವಿವಾದಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರಿಂದ ಆಗಿರುವ ಅನ್ಯಾಯದ ವಿರುದ್ಧ ಸೆಟೆದು ನಿಂತಿದ್ದ ಕುಟುಂಬವೊಂದು ಇದೀಗ ಸಾಮಾಜಿಕ ಬಹಿಷ್ಕಾರಕ್ಕೆ ಗುರಿಯಾಗಿದೆ. ಆ ಕುಟುಂಬದ ಸದಸ್ಯರೊಂದಿಗೆ ಮಾತನಾಡುವವರಿಗೆ ರೂ. 3000 ದಂಡ ವಿಧಿಸಲು ಗ್ರಾಮದ ಮುಖಂಡರು ನಿರ್ಧರಿಸಿದ್ದಾರೆ. |
![]() | ಹಿಜಾಬ್ ವಿವಾದ ಮಧ್ಯೆ ಮಾಧ್ಯಮಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು: ಹೈಕೋರ್ಟ್ ಸಿಜೆ ರಿತು ರಾಜ್ ಅವಸ್ತಿ ಮನವಿಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಮವಸ್ತ್ರ ಧರಿಸುವುದನ್ನು ಶಿಫಾರಸು ಮಾಡುವ ರಾಜ್ಯ ಸರ್ಕಾರವು ಹೊರಡಿಸಿದ ಆದೇಶವು ಸಂಪೂರ್ಣವಾಗಿ ತಪ್ಪಾಗಿದ್ದು ಕಾನೂನುಬಾಹಿರವಾಗಿದೆ. ಹಿಜಾಬ್ ಧರಿಸುವುದನ್ನು ನಿಷೇಧಿಸುವುದು ಸಂವಿಧಾನದ 25 ನೇ ವಿಧಿಯ ಉಲ್ಲಂಘನೆಯಲ್ಲ ಎಂದು ಹೇಳುತ್ತದೆ. ಅದೇ ಸಮಯದಲ್ಲಿ, ಶಾಸಕರ ನೇತೃತ್ವದ ಕಾಲೇಜು ಅಭಿವೃದ್ಧಿ ಸಮಿತಿಯ (ಸಿಡಿಸಿ) |
![]() | ಹುಂಡೈ ಬಹಿಷ್ಕರಿಸುವಂತೆ ಟ್ವೀಟರ್ ನಲ್ಲಿ ಟ್ರೆಂಡಿಂಗ್: ಕಾರಣವೇನು?ದೇಶದ ಅತಿ ದೊಡ್ಡ ಕಾರು ಉತ್ಪಾದಕ ಕಂಪನಿ ಹುಂಡೈ ಬಹಿಷ್ಕರಿಸುವಂತೆ ಟ್ವೀಟರ್ ನಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಹುಂಡೈ ಕಂಪನಿಯ ಉತ್ಪನ್ನಗಳ ಖರೀದಿಯನ್ನು ನಿಲ್ಲಿಸುವಂತೆ ಟ್ವೀಟರ್ ಬಳಕೆದಾರರು ಮನವಿ ಮಾಡುತ್ತಿದ್ದಾರೆ |
![]() | ವಿಕ್ರಾಂತ್ ರೋಣ ಒಟಿಟಿ ರೈಟ್ಸ್ ಭಾರೀ ಮೊತ್ತ: ದಕ್ಷಿಣ ಭಾರತದಲ್ಲೇ ಇದು ಅತಿದೊಡ್ಡ ಆಫರ್!ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡುವಂತೆ ಎರಡು ಓಟಿಟಿ ಸಂಸ್ಥೆಗಳು ದೊಡ್ಡ ಮೊತ್ತದ ಆಫರ್ ಅನ್ನು ಮುಂದಿಟ್ಟಿವೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ದೊಡ್ಡ ಆಫರ್ ಅಂತಲೇ ಹೇಳಲಾಗುತ್ತಿದೆ. |
![]() | ಅದಮಾರು ಮಠದ ಬಾಣಸಿಗನ ಪತ್ನಿಗೆ ಜಮೀನಿನ ಹಕ್ಕು ನೀಡುವ ಆದೇಶ ರದ್ದುಗೊಳಿಸಿದ ಹೈಕೋರ್ಟ್ಅದಮಾರು ಮಠದ ಬಾಣಸಿಗರಾಗಿದ್ದ ದಿವಂಗತ ಅನಂತ ಭಟ್ಟ ಅವರ ಪತ್ನಿಗೆ ಜಮೀನಿನ ಹಕ್ಕು ನೀಡುವ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. |
![]() | ತುಮಕೂರು ಮಠದ ಆನೆ ಅಪಹರಣಕ್ಕೆ ಯತ್ನತಾಲೂಕಿನ ಕರಿಬಸವ ಸ್ವಾಮಿ ಮಠದ ಆನೆಯನ್ನು ಅರಣ್ಯ ಇಲಾಖೆಯವರು ಆನೆ ಬ್ರೋಕರ್ ಜೊತೆ ಶಾಮೀಲಾಗಿ ಗುಜರಾತ್'ನ ಸರ್ಕಸ್ ಕಂಪನಿಗೆ ಮಾರಾಟ ಮಾಡುವ ಹುನ್ನಾರ ಮಾಡಿದ್ದಾರೆಂದು ಕರಿಬಸವಸ್ವಾಮಿ ಮಠ ಸೇರಿದಂತೆ ಉರವಕೊಂಡ ಮಠದ ಉತ್ತರಾಧಿಕಾರಿ ಕಲ್ಯಾಣ ಸ್ವಾಮೀಜಿ ಭಾನುವಾರ ಆರೋಪಿಸಿದ್ದಾರೆ. |
![]() | ಶಾಲೆಗಳಲ್ಲಿ ಮೊಟ್ಟೆ ನೀಡುವ ಬಗ್ಗೆ ನನ್ನ ಹೇಳಿಕೆ ತಿರುಚಲಾಗಿದೆ: ಪೇಜಾವರ ಶ್ರೀಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದ ಜೊತೆ ಮೊಟ್ಟೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಾನು ನೀಡಿದ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ವರದಿ ಮಾಡಿ ತಿರುಚಿವೆ ಮತ್ತು ಅಪೂರ್ಣ ಮಾಹಿತಿ ನೀಡಿವೆ ಎಂದು ಉಡುಪಿ ಪೇಜಾವರ... |