- Tag results for Taapsee Pannu
![]() | ಬ್ಲರ್ ಚಿತ್ರದ ಟ್ರೈಲರ್ನಟಿ ತಾಪ್ಸಿ ಪನ್ನು ಅಭಿನಯದ ಬ್ಲರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಜಯ್ ಬಾಲ್ ನಿರ್ದೇಶಿಸಿದ್ದಾರೆ. |
![]() | ತಡಕಾ ಚಿತ್ರದ ಟ್ರೈಲರ್ಬಾಲಿವುಡ್ ನಟ ನಾನಾ ಪಾಟೇಕರ್ ಮತ್ತು ತಾಪ್ಸಿ ಪೆನ್ನು ಅಭಿನಯದ ತಡಕಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. |
![]() | ತಾಪ್ಸಿ ಪನ್ನು ಅಭಿನಯದ 'ದೋಬಾರಾ' ಚಿತ್ರದ ಟ್ರೈಲರ್ಬಾಲಿವುಡ್ ನಟಿ ತಾಪ್ಸಿ ಪನ್ನು ಅಭಿನಯದ ದೋಬಾರಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದಾರೆ. |
![]() | ಮಿಥಾಲಿ ರಾಜ್ ಜೀವನ ಚರಿತ್ರೆ; 'ಶಾಬಾಶ್ ಮಿಥು' ಟ್ರೈಲರ್ಭಾರತೀಯ ಮಹಿಳಾ ಕ್ರಿಕೆಟ್ ನ ಲೆಜೆಂಡ್ ಮಿಥಾಲಿ ರಾಜ್ ಜೀವನ ಚರಿತ್ರೆ 'ಶಾಬಾಶ್ ಮಿಥು' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಮಿಥಾಲಿ ಪಾತ್ರದಲ್ಲಿ ಟಾಪ್ಸಿ ಪನ್ನು ಮಿಂಚಿದ್ದಾರೆ. |
![]() | ಶಬಾಷ್ ಮಿಥು ಚಿತ್ರದ ಟೀಸರ್ಟೀಂ ಇಂಡಿಯಾದ ಆಟಗಾರ್ತಿ ಮಿಥಾಲಿ ರಾಜ್ ಜೀವನಾಧಾರಿತ ಶಬಾಷ್ ಮಿತು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಮಿಥಾಲಿ ರಾಜ್ ಪಾತ್ರದಲ್ಲಿ ತಾಪ್ಸಿ ಪನ್ನು ನಟಿಸಿದ್ದು ಚಿತ್ರವನ್ನು ಶ್ರೀಜಿತ್ ಮುಖರ್ಜಿ ನಿರ್ದೇಶಿಸಿದ್ದಾರೆ. |
![]() | ಲೂಪ್ ಲಪೆಟಾ ಚಿತ್ರದ ಟ್ರೈಲರ್ನಟಿ ತಾಪ್ಸಿ ಪನ್ನು ಮತ್ತು ತಹೀರ್ ಬಸೀನ್ ಅಭಿನಯದ ಲೂಪ್ ಲಪೆಟಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಆಕಾಶ್ ಭಾಟಿಯಾ ನಿರ್ದೇಶಿಸಿದ್ದಾರೆ. |
![]() | ಹಸೀನ್ ದಿಲ್ರುಬ ಚಿತ್ರದ ಟೀಸರ್ನಟಿ ತಾಪ್ಸಿ ಪನ್ನು ಅಭಿನಯದ ಹಸೀನ್ ದಿಲ್ರುಬ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿನಿಲ್ ಮ್ಯಾಥ್ಯೂವ್ ನಿರ್ದೇಶಿಸಿದ್ದಾರೆ. |
![]() | 'ತಪ್ಪಡ್' ಚಿತ್ರದ ಟ್ರೈಲರ್ ನಲ್ಲಿ ತಾಪ್ಸಿ ಪನ್ನು ಡಿಫರೆಂಟ್ ಲುಕ್!ತಾಪ್ಸಿ ಪನ್ನು ಮತ್ತೊಮ್ಮೆ ಡಿಫರೆಂಟ್ ಲುಕ್ ನೊಡನೆ ಬಂದಿದ್ದಾರೆ. . 'ಆರ್ಟಿಕಲ್ 15' ಮತ್ತು 'ಮುಲ್ಕ್' ನಂತಹ ಯಶಸ್ವಿ ಚಿತ್ರಗಳನ್ನು ನೀಡಿರುವ ನಿರ್ಮಾಪಕರು ಈ ಚಿತ್ರ ನಿರ್ಮಿಸಿದ್ದು ಫೆಬ್ರವರಿ 28 ರಂದು ತೆರೆಗೆ ಬರಲಿದೆ. |