- Tag results for Tajinder Bagga
![]() | ಬಗ್ಗಾ ಬಂಧನ ವಿವಾದ: ಮೊಹಾಲಿ ಕೋರ್ಟ್ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ, ಮೇ 10ರವರೆಗೆ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚನೆಪ್ರಚೋದನಾತ್ಮಕ ಹೇಳಿಕೆ, ಸಮುದಾಯಗಳ ನಡುವೆ ದ್ವೇಷ ಪ್ರಚೋದನೆ ಹಾಗು ಬೆದರಿಕೆಯಂಥ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಬಿಜೆಪಿ ನಾಯಕ ತೇಜಿಂದರ್ ಬಗ್ಗಾ ಅವರಿಗೆ ಪಂಜಾಬ್-ಹರಿಯಾಣ ಹೈಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್ ನಿಂದ ಶನಿವಾರ ಮಧ್ಯರಾತ್ರಿ ಮುಕ್ತಿ ನೀಡಿದೆ. ಇದರ ಜೊತೆಗೆ, ಮೇ.10ರವರೆಗೆ ತಜೀಂದರ್ ಬಗ್ಗಾ ಅವರನ್ನು ಬಂಧಿಸದಂತೆ ಸೂಚಿಸಿ... |
![]() | ಮುಗಿಯದ ಬಗ್ಗಾ ಬಂಧನ ಪ್ರಹಸನ; ಕೋರ್ಟ್ ನಿಂದ ಅರೆಸ್ಟ್ ವಾರೆಂಟ್ ಜಾರಿಪಂಜಾಬ್ ಪೊಲೀಸರಿಂದ ಬಂಧನಕ್ಕೊಳಗಾಗಿ ಕೆಲವೇ ಗಂಟೆಗಳಲ್ಲಿ ನಾಟಕೀಯ ಬೆಳವಣಿಗೆಯಲ್ಲಿ ಬಿಡುಗಡೆಯಾಗಿದ್ದ ದೆಹಲಿ ಬಿಜೆಪಿ ನಾಯಕ ತಜೀಂದರ್ ಪಾಲ್ ಬಗ್ಗಾ ಅವರಿಗೆ ಈಗ ಮತ್ತೆ ಬಂಧನ ಭೀತಿ ಎದುರಾಗಿದ್ದು,... |
![]() | ಕೋಮು ಪ್ರಚೋದಕ ಹೇಳಿಕೆ ನೀಡಿದ್ದಕ್ಕಾಗಿ ತಜೀಂದರ್ ಬಗ್ಗಾ ಬಂಧಿಸಲಾಗಿದೆ: ಪಂಜಾಬ್ ಪೊಲೀಸ್ ಸ್ಪಷ್ಟನೆಕೋಮು ಪ್ರಚೋದಕ ಹೇಳಿಕೆಗಳು, ಧಾರ್ಮಿಕ ದ್ವೇಷ ಉತ್ತೇಜಿಸುವ ಭಾಷಣ ಮತ್ತು ಬೆದರಿಕೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ದೆಹಲಿಯ ಅವರ ನಿವಾಸದಿಂದ ಶುಕ್ರವಾರ ಬಂಧನಕ್ಕೊಳಪಡಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ. |