• Tag results for Tears

ಹನುಮ ಜಯಂತಿ ದಿನ ಆಂಜನೇಯ ವಿಗ್ರಹದಲ್ಲಿ ಕಣ್ಣೀರು: ವಿಡಿಯೋ ವೈರಲ್

ಹನುಮ ಜಯಂತಿ ದಿನದಂದೇ ಆಂಜನೇಯ ಸ್ವಾಮಿ ಮೂರ್ತಿಯ ಕಣ್ಣಿನಿಂದ ಕಣ್ಣೀರು ಬರುತ್ತಿರುವ ಅಚ್ಚರಿಯ ಘಟನೆಯೊಂದು ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿ ನಡೆದಿದೆ.

published on : 17th April 2022

ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ನೆನೆದು ಕಣ್ಣೀರಿಟ್ಟ ಮಾಜಿ ಕ್ಯಾಪ್ಟನ್ ರಿಕಿ ಪಾಂಟಿಂಗ್  

'ಶೇನ್ ವಾರ್ನ್ ಅಗಲಿಕೆಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆತನೊಂದಿಗೆ ಕಳೆದ ನೆನಪುಗಳು ತುಂಬಾ ಇವೆ. ನನ್ನ ಜೀವನದಲ್ಲಿ ವಾರ್ನ್ ಒಂದು ಭಾಗವಾಗಿದ್ದ’- ರಿಕಿ ಪಾಂಟಿಂಗ್‌

published on : 6th March 2022

ರಾಶಿ ಭವಿಷ್ಯ