- Tag results for Telangana
![]() | ಹೆಲ್ಮೆಟ್ ಇಲ್ಲದೇ ಮೊಬೈಲ್ ನಲ್ಲಿ ಮಾತನಾಡಿಕೊಂಡು ಮೂವರ ಸವಾರಿ: ಮಹಿಳಾ ಪೇದೆಗಳಿಗೆ ಬಿತ್ತು ದಂಡ!ಹೆಲ್ಮಟ್ ಧರಿಸದೇ ಮೊಬೈಲ್ ನಲ್ಲಿ ಮಾತನಾಡಿಕೊಂಡು ತ್ರಿಬಲ್ ರೈಡಿಂಗ್ ಹೋಗುತ್ತಿದ್ದ ಮೂವರು ಮಹಿಳಾ ಪೇದೆಗಳಿಗೆ 3,300 ರು ದಂಡ ವಿಧಿಸಲಾಗಿದೆ. |
![]() | ತಾಂತ್ರಿಕ ದೋಷದಿಂದ 'ವಕೀಲ್ ಸಾಬ್' ಪ್ರದರ್ಶನ ಸ್ಥಗಿತ'; ವೀಕ್ಷಕರಿಂದ ಚಿತ್ರಮಂದಿರದಲ್ಲಿ ದಾಂಧಲೆ: ವಿಡಿಯೋಕೊರೋನಾ ವೈರಸ್ ಭೀತಿಯ ನಡುವೆಯೂ ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ 'ವಕೀಲ್ ಸಾಬ್' ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. |
![]() | ತೆಲಂಗಾಣ: ಕೋವಿಡ್-19 ಲಸಿಕೆಯ ಎರಡೂ ಡೋಸ್ ಪಡೆದ ನಂತರವೂ 15 ಮಂದಿಗೆ ಸೋಂಕು!ತೆಲಂಗಾಣದಲ್ಲಿ ಕೋವಿಡ್-19 ಸೋಂಕಿಗೆ ಸಂಪೂರ್ಣವಾಗಿ ಲಸಿಕೆ ಪಡೆದ ನಂತರವೂ 15 ಮಂದಿಗೆ ಸೋಂಕು ತಗುಲಿದೆ. |
![]() | ತೆಲಂಗಾಣ: ಹಬ್ಬ ಎಂದು ವೈದ್ಯರ ರಜೆ; ರಸ್ತೆಯಲ್ಲೇ ಮಹಿಳೆಗೆ ಹೆರಿಗೆ, ನವಜಾತ ಶಿಶು ಸಾವುವೈದ್ಯರ ನಿರ್ಲಕ್ಷ್ಯಕ್ಕೆ ನವಜಾತ ಶಿಶುವೊಂದು ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. |
![]() | ಕಬಡ್ಡಿ ಟೂರ್ನಿ ವೇಳೆ ಏಕಾಏಕಿ ಕುಸಿದ ಸ್ಟ್ಯಾಂಡ್: 100ಕ್ಕೂ ಅಧಿಕ ಪ್ರೇಕ್ಷಕರಿಗೆ ಗಾಯ, ವಿಡಿಯೋ ವೈರಲ್ತೆಲಂಗಾಣದಲ್ಲಿ ನಡೆಯುತ್ತಿದ್ದ ಕಬಡ್ಡಿ ಟೂರ್ನಮೆಂಟ್ ವೇಳೆ ಪ್ರೇಕ್ಷಕರಿದ್ದ ಸ್ಟ್ಯಾಂಡ್ ಏಕಾಏಕಿ ಕುಸಿದ ಪರಿಣಾಮ ಅಲ್ಲಿದ್ದ ಸುಮಾರು 100ಕ್ಕೂ ಅಧಿಕ ಮಂದಿ ಪ್ರೇಕ್ಷಕರು ಗಾಯಗೊಂಡಿದ್ದಾರೆ. |
![]() | ತೆಲಂಗಾಣ ಸರ್ಕಾರಿ ನೌಕರರಿಗೆ ಕೆಸಿಆರ್ ಭರ್ಜರಿ ಗಿಫ್ಟ್: ಶೇ.30ರಷ್ಟು ವೇತನ ಹೆಚ್ಚಳ; ನಿವೃತ್ತಿ ವಯಸ್ಸು 61ಕ್ಕೆ ಏರಿಕೆಸರ್ಕಾರಿ ಉದ್ಯೋಗಿಗಳಿಗೆ ಶೇ.30 ರಷ್ಟು ವೇತನ ಏರಿಕೆ ಮಾಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ. |
![]() | ಕೊರೋನಾ ಲಸಿಕೆ ವ್ಯರ್ಥ ಮಾಡಿದ ರಾಜ್ಯಗಳಿಗೆ ಪ್ರಧಾನಿ ಮೋದಿ ತರಾಟೆ; ತೆಲಂಗಾಣದಲ್ಲಿ ಶೇ.17% ರಷ್ಟು ವ್ಯರ್ಥಕೊರೋನಾ ಲಸಿಕೆ ವ್ಯರ್ಥಮಾಡುತ್ತಿರುವ ರಾಜ್ಯಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ಕೆಲವು ರಾಜ್ಯಗಳಲ್ಲಿ ಕೋವಿಡ್ -19 ಲಸಿಕೆ ಮಿತಿಮೀರಿ ವ್ಯರ್ಥವಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಿದರು. |
![]() | ತೆಲಂಗಾಣ ಚಳುವಳಿ ಕಾರ್ಯಕರ್ತ ಕೊಲ್ಲೂರಿ ಚಿರಂಜೀವಿ ನಿಧನತೆಲಂಗಾಣ ಚಳವಳಿಯ ಮೊದಲು ಮತ್ತು ಎರಡನೆ ತಲೆಮಾರಿನ ಹೋರಾಟದಲ್ಲಿ ಭಾಗವಹಿಸಿದ್ದ ಕೊಲ್ಲೂರಿ ಚಿರಂಜೀವಿ ಸೋಮವರ ವಿಧಿವಶರಾಗಿದ್ದಾರೆ. |
![]() | ಎರಡೂ ಕ್ವಾರಿಗಳಿಗೆ ತೆಲಂಗಾಣ ಮೂಲದ ಡೀಲರ್ ನಿಂದಲೇ ಸ್ಫೋಟಕ ಸರಬರಾಜು!ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಚಿಕ್ಕಬಳ್ಳಾಪುರ ಹಾಗೂ ಶಿವಮೊಗ್ಗದ ಸ್ಫೋಟ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಪ್ರಕರಣ ಸಂಬಂಧ ಆಳವಾದ ತನಿಖೆಯನ್ನು ನಡೆಸುತ್ತಿದ್ದು, ಒಂದೊಂದೇ ಸತ್ಯಾಂಶಗಳನ್ನು ಬೆಳಕಿಗೆ ತರುತ್ತಿದ್ದಾರೆ. |
![]() | ತೆಲಂಗಾಣದ ಬೆಡಗಿ ಮಾನಸ ವಾರಣಾಸಿ ಮುಡಿಗೆ ಮಿಸ್ ಇಂಡಿಯಾ ಕಿರೀಟತೆಲಂಗಾಣದ 23 ವರ್ಷದ ಬೆಡಗಿ ಮಾನಸ ವಾರಣಾಸಿ ಅವರು ವಿಎಲ್ ಸಿಸಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2020 ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. |
![]() | ಪ್ರತಿಭಟನಾಕಾರರನ್ನು ನಾಯಿಗೆ ಹೋಲಿಸಿದ ತೆಲಂಗಾಣ ಮುಖ್ಯಮಂತ್ರಿ: ಕ್ಷಮೆಯಾಚನೆಗೆ ಪ್ರತಿಪಕ್ಷಗಳ ಒತ್ತಾಯತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಬುಧವಾರ ಸಾರ್ವಜನಿಕ ಸಮಾರಂಭವೊಂದರ ಬಳಿ ಮನವಿ ಸಲ್ಲಿಸಲು ಬಂದ ಪ್ರತಿಭಟನಾಕಾರರ ಗುಂಪೊಂದನ್ನು ನಾಯಿಗೆ ಹೋಲಿಸಿದ್ದಾರೆ. ಇದು ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಟಿಆರ್ ಎಸ್ ಮುಖಂಡರಾಗಿರುವ ಚಂದ್ರಶೇಖರ್ ರಾವ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿವೆ. |
![]() | ತೆಲಂಗಾಣದಲ್ಲಿ ವೈಎಸ್ ಶರ್ಮಿಳಾರಿಂದ ಹೊಸ ಪಕ್ಷ ಯೋಜನೆ ಜಗನ್ಗೆ ಸಂಬಂಧಿಸಿದ್ದಲ್ಲ: ವೈಎಸ್ಆರ್ ಕಾಂಗ್ರೆಸ್ತೆಲಂಗಾಣದಲ್ಲಿ ಹೊಸ ‘ರಾಜಕೀಯ ಪಕ್ಷ’ ಸ್ಥಾಪಿಸುವ ವೈ.ಎಸ್.ಶರ್ಮಿಳಾ ಅವರ ನಿರ್ಧಾರ ವೈಯಕ್ತಿಕವಾಗಿದ್ದು, ಅದಕ್ಕೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ... |
![]() | ತೆಲಂಗಾಣ: ಕೋವಿಡ್ ಲಸಿಕೆ ಪಡೆದ ಅಂಗನವಾಡಿ ಕಾರ್ಯಕರ್ತೆ ಸಾವು, 2 ನೇ ಪ್ರಕರಣಕೋವಿಡ್-19 ಲಸಿಕೆ ಪಡೆದಿದ್ದ ಅಂಗನವಾಡಿ ಕಾರ್ಯಕರ್ತೆ ಸಾವನ್ನಪ್ಪಿದ್ದಾರೆ. |
![]() | ಒಸ್ಮಾನಿಯಾ ವಿವಿಯಲ್ಲಿ 'ಬೀಫ್ ಫೆಸ್ಟಿವಲ್': ಬಿಜೆಪಿ ಶಾಸಕನಿಗೆ ಒಂದು ವರ್ಷ ಜೈಲು ಶಿಕ್ಷೆಮಹತ್ವದ ಬೆಳವಣಿಗೆಯೊಂದರಲ್ಲಿ ಗೋ ಮಾಂಸ ಉತ್ಸವ ವಿವಾದಕ್ಕೆ ಸಂಬಂಧಿಸಿದಂತೆ ಐದು ವರ್ಷಗಳ ಹಿಂದೆ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಬಿಜೆಪಿ ಶಾಸಕ ರಾಜಾ ಸಿಂಗ್ ಅವರಿಗೆ ನಾಂಪಲ್ಲಿ ವಿಶೇಷ ನ್ಯಾಯಾಲಯ ಒಂದೂ ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿದೆ. |
![]() | ತೆಲಂಗಾಣ: ಹಾಡಹಗಲೇ ಟಿಡಿಪಿಯ ಮಾಜಿ ಪುರಸಭೆ ಸದಸ್ಯ ಬರ್ಬರ ಹತ್ಯೆ!ತೆಲುಗು ದೇಶಂ ಪಕ್ಷದ ಮಾಜಿ ಪುರಸಭೆಯ ಸದಸ್ಯರೊಬ್ಬರನ್ನು ಇಂದು ಮುಂಜಾನೆ ಹಾಡಹಾಗಲೇ ಬರ್ಬರ ರೀತಿಯಲ್ಲಿ ಹತ್ಯೆ ಮಾಡಲಾಗಿದೆ. ಈ ಹತ್ಯೆಯ ಹಿಂದೆ ಹಳೇ ದ್ವೇಷದ ಕಾರಣವಿದೆ ಎಂದು ಪೊಲೀಸರು ಹೇಳಿದ್ದಾರೆ. |