- Tag results for Tennis
![]() | ಫ್ರೆಂಚ್ ಓಪನ್: ಇತಿಹಾಸ ನಿರ್ಮಿಸಿದ ನೊವಾಕ್ ಜೊಕೊವಿಕ್, 23ನೇ ಗ್ರ್ಯಾನ್‌ಸ್ಲಾಮ್ ಗೆದ್ದ ಮೊದಲ ಆಟಗಾರ!ನೊವಾಕ್ ಜೊಕೊವಿಕ್ ಟೆನಿಸ್ ಇತಿಹಾಸದಲ್ಲಿ ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಪುರುಷ ಆಟಗಾರ ಎನಿಸಿಕೊಂಡರು. |
![]() | ಬಾಲ್ ಗರ್ಲ್ ತಲೆಗೆ ಚೆಂಡು ಬಡಿತ: ಫ್ರೆಂಚ್ ಓಪನ್ ಡಬಲ್ಸ್ ಜೋಡಿ ಅನರ್ಹ, ವಿಡಿಯೋ ವೈರಲ್!ಫ್ರೆಂಚ್ ಓಪನ್ ನಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಪಂದ್ಯದ ವೇಳೆ, ಮಿಯು ಕಾಟೊ ಹೊಡೆದ ಚೆಂಡು ಬಾಲ್ ಗರ್ಲ್ ತಲೆಯ ಬಡಿದಿದ್ದು ಈ ಹಿನ್ನೆಲೆಯಲ್ಲಿ ಆ ಮಹಿಳಾ ಜೋಡಿ ಜಪಾನ್-ಇಂಡೋನೇಷ್ಯಾದ ಮಹಿಳಾ ಡಬಲ್ಸ್ ನಲ್ಲಿ ಅನರ್ಹಗೊಂಡಿದೆ. |
![]() | ಮೈಸೂರು ಓಪನ್ ಟೆನಿಸ್ ಟೂರ್ನಿ 2023: ಜಾರ್ಜ್‌ಗೆ ಪ್ರಶಸ್ತಿ, ಆಸ್ಟ್ರೇಲಿಯಾದ ಬ್ಲೇಕ್ ಎಲಿಸ್ ರನ್ನರ್ಸ್ ಅಪ್ತೀವ್ರ ಕುತೂಹಲ ಮೂಡಿಸಿದ್ದ ಮೈಸೂರು ಓಪನ್ ಟೆನಿಸ್ ಟೂರ್ನಿ 2023ರ ಫೈನಲ್ ಪಂದ್ಯದಲ್ಲಿ ಬ್ರಿಟನ್ ನ ಸ್ಟಾರ್ ಆಟಗಾರ ಜಾರ್ಜ್ ಲ್ಹೊಫಗೆನ್ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. |
![]() | ಕಾರ್ಯಕ್ರಮಕ್ಕೆ ತಡವಾಗಿ ಬಂದ ಬೊಮ್ಮಾಯಿ; ಸನ್ಮಾನ ತಿರಸ್ಕರಿಸಿದ ಟೆನಿಸ್ ದಿಗ್ಗಜ ಬೋರ್ಗ್; ಸಿಎಂ ಗೆ ಮುಖಭಂಗಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದೂವರೆ ಗಂಟೆ ತಡವಾಗಿ ಆಗಮಿಸಿದ ಹಿನ್ನೆಲೆಯಲ್ಲಿ ಟೆನಿಸ್ ದಿಗ್ಗಜ ಬ್ಯೋನ್ ಬೋರ್ಗ್ ಅವರು ಮಂಗಳವಾರ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ ಯಲ್ಲಿ ಸನ್ಮಾನ ಸ್ವೀಕರಿಸಲು ನಿರಾಕರಿಸಿದ್ದಾರೆ. |
![]() | ವೃತ್ತಿಪರ ಟೆನಿಸ್ ಬದುಕಿಗೆ ವಿದಾಯ ಹೇಳಲಿರುವ ಸಾನಿಯಾ ಮಿರ್ಜಾ: ಫೆಬ್ರವರಿಯಲ್ಲಿ ದುಬೈ ಡಬ್ಲ್ಯುಟಿಎ 1000 ಕೊನೆಯ ಪಂದ್ಯಭಾರತದ ಮಾಜಿ ಡಬಲ್ಸ್, ವಿಶ್ವದ ನಂಬರ್ ಒನ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಮುಂದಿನ ತಿಂಗಳ ದುಬೈ ಟೆನಿಸ್ ಚಾಂಪಿಯನ್‌ಶಿಪ್‌ನ ನಂತರ ವೃತ್ತಿಜೀವನಕ್ಕೆ ಗುಡ್ ಬೈ ಹೇಳಲಿದ್ದಾರೆ. |
![]() | ಚೀನಾದಲ್ಲಿ ಮಾತನಾಡುವ ಹಕ್ಕಿಲ್ಲವೇ? ಟೆನಿಸ್ ಆಟಗಾರ್ತಿ ಪೆಂಗ್ ಶುಯಿ ಬಗ್ಗೆ ಹೆಚ್ಚಾಯ್ತು ಡಬ್ಲ್ಯುಟಿಎ ಕಳವಳಕಮ್ಯೂನಿಸ್ಟ್ ರಾಷ್ಟ್ರವಾಗಿರುವ ಚೀನಾದಲ್ಲಿ ಮುಕ್ತವಾಗಿ ಮಾತನಾಡುವ ಹಕ್ಕಿಲ್ಲವೇ ಎಂಬುದು ಮತ್ತೆ ಮತ್ತೆ ಸಾಬೀತಾಗಿದೆ. ಚೀನಿ ಟೆನಿಸ್ ಆಟಗಾರ್ತಿ ಪೆಂಗ್ ಶುಯಿ ವಿಚಾರದಲ್ಲಿ ಇದು ಮತ್ತೆ ಮುನ್ನೆಲೆಗೆ ಬಂದಿದೆ. |
![]() | ಸ್ವದೇಶದಲ್ಲಿ ಕಾಣೆಯಾಗಿದ್ದ ಚೀನಾ ಟೆನ್ನಿಸ್ ಆಟಗಾರ್ತಿ ವಿಡಿಯೊ ಕಾಲ್ ನಲ್ಲಿ ಪ್ರತ್ಯಕ್ಷ: ಖಾಸಗಿತನ ಗೌರವಿಸುವಂತೆ ಮನವಿನವೆಂಬರ್2ರಂದು ಅವರು ಚೀನಾದ ಪ್ರಭಾವಿ ರಾಜಕಾರಣಿ ಜಾಂಗ್ ಜಾವೊಲಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ವಿವಾದಕ್ಕೆ ಕಾರಣವಾಗಿತ್ತು. |
![]() | ಲೈಂಗಿಕ ಕಿರುಕುಳ ಆರೋಪ ಮಾಡಿದ ನಂತರ ಕಾಣೆಯಾಗಿದ್ದ ಚೀನಾ ಟೆನಿಸ್ ಆಟಗಾರ್ತಿ ಸುರಕ್ಷಿತ: ಸರ್ಕಾರಿ ಸುದ್ದಿವಾಹಿನಿ ಮುಖ್ಯಸ್ಥ ಹೇಳಿಕೆಸರ್ಕಾರದ ವಿರುದ್ಧ ಮಾತನಾಡುವವರನ್ನು ಕಾಣೆ ಮಾಡುವುದಕ್ಕೆ ಚೀನಾದ ಸರ್ಕಾರ ಕುಖ್ಯಾತಿ ಪಡೆದಿದೆ. ಹಾಗಾಗಿ ಈ ಬಾರಿಯೂ ಅದು ಮುಂದುವರಿದಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು. |