• Tag results for Testing

ನೇತಾಜಿ ಅಸ್ಥಿಯನ್ನು ಭಾರತಕ್ಕೆ ತನ್ನಿ, ಡಿಎನ್ಎ ಪರೀಕ್ಷೆ ಮಾಡಬಹುದು: ಪುತ್ರಿ ಅನಿತಾ ಬೋಸ್

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅಸ್ಥಿಯನ್ನು ಭಾರತಕ್ಕೆ ಮರಳಿ ತರಬೇಕು ಎಂದು ನೇತಾಜಿ ಅವರ ಏಕೈಕ ಪುತ್ರಿ ಅನಿತಾ ಬೋಸ್ ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

published on : 15th August 2022

ರಾಜ್ಯದಲ್ಲಿ ಕೊರೋನಾ ಹೆಚ್ಚಳ, ಕೋವಿಡ್ ಪರೀಕ್ಷೆ ಕಡಿಮೆ ಮಾಡಿದ ರಾಜ್ಯ ಸರ್ಕಾರಕ್ಕೆ ಕೇಂದ್ರ ಪತ್ರ

ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದು, ಏಳು ಜಿಲ್ಲೆಗಳಲ್ಲಿ ಕೋವಿಡ್ ಪರೀಕ್ಷೆ ಕಡಿಮೆಯಾಗಿದೆ...

published on : 7th August 2022

ಕೊರೋನಾ 4ನೇ ಅಲೆ ಆತಂಕ: ನಗರದಲ್ಲಿ 3 'ಟಿ' ಸೂತ್ರ ತೀವ್ರಗೊಳಿಸಿದ ಅಧಿಕಾರಿಗಳು!

ಕೊರೋನಾ 4ನೇ ಅಲೆ ಆತಂಕ ಶುರುವಾಗಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಿಸಲು 3 ಟಿ ಸೂತ್ರಗಳತ್ತ ಹೆಚ್ಚಿನ ಗಮನ ನೀಡಲಾಗುತ್ತಿದೆ ಎಂದು ಬಿಬಿಎಂಪಿ ಆರೋಗ್ಯ ವಿಶೇಷ ಆಯುಕ್ತ ಡಾ ಕೆ ವಿ ತ್ರಿಲೋಕ್ ಚಂದ್ರ ಅವರು ಮಂಗಳವಾರ ಹೇಳಿದ್ದಾರೆ.

published on : 27th April 2022

ಶಾಂಘೈಯಲ್ಲಿ ಒಂದೇ ದಿನ 51 ಮಂದಿ ಸಾವು, 3.5 ಮಿಲಿಯನ್ ಜನರಿಗೆ ಸಾಮೂಹಿಕ ಕೋವಿಡ್ ಟೆಸ್ಟ್ ಆರಂಭಿಸಿದ ಚೀನಾ

ಕೋವಿಡ್ ಪ್ರಕರಣಗಳ ಹೆಚ್ಚಳದ ನಂತರ ಚೀನಾ ಸೋಮವಾರ ಪ್ರಮುಖ ಜಿಲ್ಲೆಗಳಲ್ಲಿ 3.5 ದಶಲಕ್ಷಕ್ಕೂ ಹೆಚ್ಚು ಜನರ ಸಾಮೂಹಿಕ COVID-19 ಪರೀಕ್ಷೆಯನ್ನು ಪ್ರಾರಂಭಿಸಿದೆ. ಶಾಂಘೈಯಲ್ಲಿ ನಿನ್ನೆ ಒಂದೇ ದಿನ 51 ಮಂದಿ ಮೃತಪಟ್ಟಿದ್ದಾರೆ, ಚೀನಾ ದೇಶದ ಪೂರ್ವ ಮಹಾನಗರದಲ್ಲಿ ಓಮಿಕ್ರಾನ್ ರೂಪಾಂತರಿ ಕಂಡುಬರುತ್ತಿದೆ.

published on : 25th April 2022

ಬೆಂಗಳೂರು: ನಗರದ 4 ಲ್ಯಾಬ್ ಗಳಿಗೆ ಜೀನೋಮ್ ಪರೀಕ್ಷೆ ನಡೆಸಲು ಕೇಂದ್ರ ಅನುಮತಿ

ರೂಪಾಂತರಿ ವೈರಸ್ ಗಳ ಮೇಲೆ ಕಣ್ಗಾವಲಿರಿಸುವ ಸಲುವಾಗಿ ನಡೆಸಲಾಗುವ ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ ನಡೆಸಲು ನಗರದ 4 ಖಾಸಗಿ ಲ್ಯಾಬ್ ಗಳಿಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಅನುಮತಿ ನೀಡಿದೆ.

published on : 24th February 2022

ಹಿಜಾಬ್ ವಿವಾದ: ಪ್ರತಿಭಟನಾ ವಿದ್ಯಾರ್ಥಿನಿಯರ ವೈಯಕ್ತಿಕ ಮಾಹಿತಿ ಹಂಚಿಕೆ, ಪೋಷಕರಿಂದ ದೂರು ದಾಖಲು

ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸುವ ಹಕ್ಕಿಗಾಗಿ ಪ್ರತಿಭಟಿಸುತ್ತಿರುವ ಆರು ಮುಸ್ಲಿಂ ವಿದ್ಯಾರ್ಥಿನಿಯರ ವೈಯುಕ್ತಿಕ ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹಂಚಿಕೊಳ್ಳುತ್ತಿರುವುದಾಗಿ ಅವರ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

published on : 11th February 2022

ಕೋವಿಡ್-19 ಸೋಂಕು ಪ್ರಕರಣಗಳ ಏರಿಕೆ; ಮೊಬೈಲ್ ಟೆಸ್ಟಿಂಗ್ ಘಟಕ ಆರಂಭಿಸಿದ ಬಿಬಿಎಂಪಿ

ನಗರದಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರು ದಕ್ಷಿಣ ವಲಯದಲ್ಲಿ ಮೊಬೈಲ್ ಕೋವಿಡ್ ಟೆಸ್ಟಿಂಗ್ ಘಟಕಗಳನ್ನು ನಿಯೋಜಿಸಿದೆ.

published on : 20th January 2022

ಕೋವಿಡ್-19: ಹೋಮ್ ಟೆಸ್ಟಿಂಗ್ ಕಿಟ್ ಬದಲು ಆರ್‌ಟಿ-ಪಿಸಿಆರ್‌ಗೆ ಬಿಬಿಎಂಪಿ ಹೆಚ್ಚು ಒತ್ತು!

ಕೋವಿಡ್ ಲಕ್ಷಣ ಇರುವವರು ಹೋಮ್ ಟೆಸ್ಟಿಂಗ್ ಕಿಟ್ ಬದಲು ನೇರವಾಗಿ ಆರ್'ಟಿ-ಪಿಸಿಆರ್ ಪರೀಕ್ಷೆಗೊಳಗಾಗಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಮಂಗಳವಾರ ಹೇಳಿದ್ದಾರೆ.

published on : 19th January 2022

5 ಸಾವಿರ ಅಲ್ಲ, ಕೇವಲ 250 ರೂ. 'ಓಮಿಶೂರ್' ಟೆಸ್ಟ್ ಕಿಟ್ ಮೂಲಕ ಓಮಿಕ್ರಾನ್ ಪತ್ತೆ ಹಚ್ಚಬಹುದು!

ಓಮಿಶೂರ್ ಟೆಸ್ಟಿಂಗ್ ಕಿಟ್‌ ಮೂಲಕ ಓಮಿಕ್ರಾನ್ ಸೋಂಕನ್ನು ಪತ್ತೆ ಮಾಡಬಹುದಾಗಿದ್ದು ಈ ಕಿಟ್ ಗಳನ್ನು ಖರೀದಿಸುವಂತೆ ಕರ್ನಾಟಕ ತಾಂತ್ರಿಕ ಸಲಹಾ ಸಮಿತಿಯು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. 

published on : 17th January 2022

ರಾಶಿ ಭವಿಷ್ಯ