• Tag results for Thailand

ಥಾಯ್ಲೆಂಡ್​ನಲ್ಲಿ 777ಚಾರ್ಲಿ ಕ್ರೇಜ್! ಡಿಸೆಂಬರ್ 1 ಕ್ಕೆ ರಿಲೀಸ್  

ರಕ್ಷಿತ್​ ಶೆಟ್ಟಿ ಅಭಿನಯದ ಮತ್ತು ನಿರ್ಮಾಣದ ‘777 ಚಾರ್ಲಿ’ ಇನ್ನೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರವು ಥಾಯ್​ ಭಾಷೆಗೆ ಡಬ್​ ಆಗಿದ್ದು, ಡಿ. 1ಕ್ಕೆ ಥಾಯ್ಲೆಂಡ್​ನಲ್ಲಿ ಬಿಡುಗಡೆ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

published on : 21st November 2022

ಮಹಿಳಾ ಏಷ್ಯಾ ಕಪ್: ಥಾಯ್ಲೆಂಡ್ ವಿರುದ್ಧ ಭಾರತಕ್ಕೆ 9 ವಿಕೆಟ್ ಗಳ ಭರ್ಜರಿ ಜಯ

ಮಹಿಳಾ ಏಷ್ಯಾ ಕಪ್ ಟೂರ್ನಿಯ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಭಾರತ ತಂಡ ಥಾಯ್ಲೆಂಡ್ ವಿರುದ್ಧ 9 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ. 

published on : 10th October 2022

ಥಾಯ್ಲೆಂಡ್‌: ಮಕ್ಕಳ ಡೇ-ಕೇರ್ ಸೆಂಟರ್‌ನಲ್ಲಿ ಗುಂಡಿನ ದಾಳಿ; 30 ಮಂದಿ ದಾರುಣ ಸಾವು

ಈಶಾನ್ಯ ಪ್ರಾಂತ್ಯದಲ್ಲಿ ಮಕ್ಕಳ ಡೇ-ಕೇರ್ ಸೆಂಟರ್‌ನಲ್ಲಿ ಗುರುವಾರ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ 23 ಮಕ್ಕಳು ಸೇರಿದಂತೆ ಸುಮಾರು 30 ಮಂದಿ ಸಾವನ್ನಪ್ಪಿದ್ದಾರೆ.

published on : 6th October 2022

ಮ್ಯಾನ್ಮಾರ್-ಥೈಲ್ಯಾಂಡ್ ಗಡಿಯಲ್ಲಿ ಬಂಡುಕೋರರ ವಶದಲ್ಲಿ 150 ಭಾರತೀಯ ಟೆಕ್ಕಿಗಳು!

ಮ್ಯಾನ್ಮಾರ್ ನ ಮಿಲಿಟರಿ ವಿರುದ್ಧ ಹೋರಾಡುತ್ತಿರುವ ಭಾರೀ ಶಸ್ತ್ರಸಜ್ಜಿತ ಕರೇನ್ ನ್ಯಾಷನಲ್ ಲಿಬರೇಶನ್ ಆರ್ಮಿ(ಕೆಎನ್‌ಎಲ್‌ಎ) ಮ್ಯಾನ್ಮಾರ್-ಥೈಲ್ಯಾಂಡ್ ಗಡಿಯಲ್ಲಿ ಕನಿಷ್ಠ 150 ಭಾರತೀಯ ಐಟಿ ವೃತ್ತಿಪರರನ್ನು ವಶಕ್ಕೆ ಪಡೆದಿರುವ ಮಲೇಶಿಯನ್-ಚೀನೀ ಗ್ಯಾಂಗ್‌ಗೆ ರಕ್ಷಣೆ ಒದಗಿಸುತ್ತಿದೆ ಎಂದು ಶಂಕಿಸಲಾಗಿದೆ.

published on : 27th September 2022

ವಿದೇಶಿ IT ಸಂಸ್ಥೆಗಳ ಆನ್ಲೈನ್ ಉದ್ಯೋಗ ಆಫರ್ ಬಗ್ಗೆ ಜಾಗರೂಕರಾಗಿರಿ: ಕೇಂದ್ರ ಸರ್ಕಾರ ಎಚ್ಚರಿಕೆ

ಸಂಶಯಾಸ್ಪದ ಮತ್ತು ವಿದೇಶಿ ಐಟಿ ಸಂಸ್ಥೆಗಳಿಂದ ಬರುವ ಆನ್ಲೈನ್ ಉದ್ಯೋಗ ಆಫರ್ ಗಳ ಬಗ್ಗೆ ಜಾಗರೂಕರಾಗಿರುವಂತೆ ಕೇಂದ್ರ ಸರ್ಕಾರ ಶನಿವಾರ ಎಚ್ಚರಿಕೆ ನೀಡಿದೆ.

published on : 24th September 2022

ಸಿಂಗಾಪುರದಿಂದ ಥೈಲ್ಯಾಂಡ್‌ಗೆ ತೆರಳಿದ ಗೋಟಬಯ ರಾಜಪಕ್ಸ

ಶ್ರೀಲಂಕಾದ ಪದಚ್ಯುತ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರು ತಮ್ಮ ಅಲ್ಪಾವಧಿಯ ಭೇಟಿ ಪಾಸ್ ಪೋರ್ಟ್ ಅವಧಿ ಗುರುವಾರ ಮುಕ್ತಾಯಗೊಂಡ ನಂತರ ಸಿಂಗಾಪುರದಿಂದ ಥಾಯ್ಲೆಂಡ್‌ಗೆ ತೆರಳಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

published on : 11th August 2022

ಥಾಯ್ಲೆಂಡ್ ಓಪನ್: ಚೀನಾ ಆಟಗಾರ್ತಿ ಎದುರು ಸೋತು ಸೆಮಿಸ್‌ನಿಂದ ಹೊರಬಿದ್ದ ಪಿ.ವಿ ಸಿಂಧು!

ಭಾರತದ ಸ್ಟಾರ್ ಷಟ್ಲರ್ ಪಿವಿ ಸಿಂಧು ಥಾಯ್ಲೆಂಡ್ ಓಪನ್‌ನ ಸೆಮಿಫೈನಲ್‌ನಲ್ಲಿ ಚೀನಾದ ಚೆನ್ ಯು ಫೀ ವಿರುದ್ಧ ಸೋತಿದ್ದಾರೆ. ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಟೋಕಿಯೊ ಒಲಿಂಪಿಕ್ ಚಿನ್ನದ ಪದಕ ವಿಜೇತೆ ಯು ಫೀ 21-17, 21-16 ನೇರ ಸೆಟ್‌ಗಳಿಂದ ಸಿಂಧು ಅವರನ್ನು ಸೋಲಿಸಿದರು.

published on : 21st May 2022

ಥೈಲ್ಯಾಂಡ್: ಈ ಕೆಫೆಯಲ್ಲಿ ಎಲ್ಲವೂ ಕಾಂಡೋಮ್ ಗಳಿಂದಲೇ ಮಾಡಿರೋದು! ವಿಲಕ್ಷಣಕ್ಕೆ ಕಾರಣ ಏನು ಗೊತ್ತಾ?

ಬ್ಯಾಂಕಾಂಗ್ ನಲ್ಲಿನ ಸ್ಥಳವೊಂದು ಬ್ಯಾಚುಲರ್ ಗಳ ಪಾಲಿನ ಸ್ವರ್ಗ ಎಂದೇ ಹೆಸರಾಗಿದೆ. ಪ್ರವಾಸಿಗರು ವಿಶಿಷ್ಟವಾದ ಮತ್ತು ಸ್ಮರಣೀಯ ಅನುಭವಗಳನ್ನು ಹೊಂದಬಹುದಾದ ಬೋಲ್ಡ್ ಮತ್ತು ಮೋಜಿನ ತಾಣವಾಗಿದೆ.

published on : 5th May 2022

ಥಾಯ್ಲೆಂಡ್‌ ಓಪನ್ ಬಾಕ್ಸಿಂಗ್ ಟೂರ್ನಿ: ಆಶಿಶ್ ಕುಮಾರ್ ಮುನ್ನಡೆ, ನಾಲ್ಕರ ಘಟ್ಟಕ್ಕೆ ಮೋನಿಕಾ, ಮನೀಷಾ

ಬಾಕ್ಸರ್ ಮೋನಿಕಾ (48 ಕೆಜಿ) ಸೋಮವಾರ ಇಲ್ಲಿ ನಡೆದ ಥಾಯ್ಲೆಂಡ್ ಓಪನ್‌ನಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ಫಿಲಿಪ್ಪೀನ್ಸ್‌ನ ಜೋಸಿ ಗಬುಕೊ ಅವರನ್ನು ಸೋಲಿಸಿ ಇತರೆ ಇಬ್ಬರು ಭಾರತೀಯರೊಂದಿಗೆ ಸೆಮಿಫೈನಲ್ ಪ್ರವೇಶಿಸಿದರು.

published on : 5th April 2022

ಸರಕು ಮತ್ತು ಸೇವೆಗಳ ವಿಭಾಗದ ಪಾವತಿಗಳಲ್ಲಿ ಕ್ರಿಪ್ಟೋ ಕರೆನ್ಸಿ ನಿಷೇಧಿಸಿದ ಥೈಲ್ಯಾಂಡ್

ಸರಕು ಮತ್ತು ಸೇವೆಗಳ ಪಾವತಿ ವಿಭಾಗದಲ್ಲಿ ಕ್ರಿಪ್ಟೋ ಕರೆನ್ಸಿಯನ್ನು ರದ್ದುಗೊಳಿಸುತ್ತಿರುವುದಾಗಿ ಥೈಲ್ಯಾಂಡ್ ನ ಭದ್ರತಾ ನಿಯಂತ್ರಕ ಘೋಷಿಸಿದೆ. 

published on : 23rd March 2022

ಇಂಡಿಯಾ ಓಪನ್ ಸೆಮಿಫೈನಲ್: ಥಾಯ್ಲಾಂಡ್ ಆಟಗಾರ್ತಿ ವಿರುದ್ಧ ಪಿವಿ ಸಿಂಧು ಸೋಲು

ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಪಿವಿ ಸಿಂಧು ಥಾಯ್ಲಾಂಡ್ ಆಟಗಾರ್ತಿ ಸುಪಾನಿಡಾ ಕತೆಥಾಂಗ್ ವಿರುದ್ಧ ಸೋಲು ಅನುಭವಿಸಿದ್ದಾರೆ. 

published on : 15th January 2022

ರಾಶಿ ಭವಿಷ್ಯ