• Tag results for ThinkEdu 2022

ThinkEdu 2022: ಸನಾತನ ಧರ್ಮಕ್ಕಿಂತ ವೆಸ್ಟರ್ನ್ ಚಿಂತನೆ ಶ್ರೇಷ್ಠ ಎನ್ನುವ ನಂಬಿಕೆ ಬಗ್ಗೆ ಬಿಬೆಕ್ ಡೆಬ್ರಾಯ್ ಬೇಸರ

ಮೋದಿ ಅವರ ಆರ್ಥಿಕ ಸಲಹೆಗಾರ ಮಂಡಳಿಯ ಅಧ್ಯಕ್ಷರಾಗಿರುವ ಡೆಬ್ರಾಯ್ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಸ್ಥೆ ಆಯೋಜಿಸಿದ್ದ ThinkEdu 2022 ಶೃಂಗದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. 

published on : 9th March 2022

ThinkEdu 2022: NEET ದೋಷಪೂರಿತವಾಗಿದೆ, 8 ಲಕ್ಷ ಅರ್ಹ ವಿದ್ಯಾರ್ಥಿಗಳಿಗೆ ಕೇವಲ 80 ಸಾವಿರ ಸೀಟುಗಳು- ಮನೀಶ್ ತಿವಾರಿ

ಉಕ್ರೇನ್ ಯುದ್ಧವು ಹೋಲಿಕೆಗೆ ಮೀರಿದ ದುರಂತವಾಗಿದ್ದು ಈ ರೀತಿಯಲ್ಲಿ ಕ್ರೂರವಾಗಿ ವರ್ತಿಸಲು ಅರ್ಹರಲ್ಲದ ಜನರ ಮೇಲೆ ರಷ್ಯಾ ನಡೆಸಿದ ಆಕ್ರಮಣವಾಗಿದೆ ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಹೇಳಿದ್ದಾರೆ. 

published on : 9th March 2022

ThinkEdu 2022: ಕರ್ನಾಟಕದ ಹಿಜಾಬ್ ವಿವಾದ ಒಂದು ಪಿತೂರಿ- ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

ಇಸ್ಲಾಂ ಧರ್ಮದಲ್ಲಿ ಮಹಿಳೆಯರಿಗೆ ಹಿಜಾಬ್ ಅತ್ಯಗತ್ಯ ಎಂದು ಹೇಳುವ ಮೂಲಕ ಮುಸ್ಲಿಂ ಮಹಿಳೆಯರನ್ನು ಅವರ ಮನೆಯೊಳಗೆ ಕೂರಿಸುವಂತೆ ತಳ್ಳುವಂತೆ ಮಾಡುತ್ತದೆ ಎಂದು ಕೇರಳ ರಾಜ್ಯಪಾಲ ಅರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.

published on : 9th March 2022

Think Edu 2022: ಶಿಕ್ಷಣದ ಉದ್ದೇಶ ಹಣ ಗಳಿಕೆ ಅಲ್ಲ, ಬದಲಾವಣೆ ತರುವುದು; ಮನಸ್ಥಿತಿಗಿಂತ ಕೌಶಲ್ಯಕ್ಕೆ ಹೆಚ್ಚು ಒತ್ತು- ಗೌರ್ ಗೋಪಾಲ್ ದಾಸ್

ಶಿಕ್ಷಣದ ಉದ್ದೇಶ ಹಣ ಗಳಿಸುವುದಲ್ಲ, ಬದಲಾವಣೆ ತರುವುದು ಎಂದು ಧಾರ್ಮಿಕ ಗುರು ಗೌರ್ ಗೋಪಾಲ್ ದಾಸ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಆಯೋಜಿಸಿರುವ ಥಿಂಕ್ ಎಡು 10ನೇ ಆವೃತ್ತಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

published on : 9th March 2022

ThinkEdu 2022: ಯುದ್ಧದಲ್ಲಿ ಚೀನಾವನ್ನು ಸೋಲಿಸುವ ಸಾಮರ್ಥ್ಯ ಭಾರತಕ್ಕೆ ಮಾತ್ರ ಇದೆ- ಸುಬ್ರಮಣಿಯನ್ ಸ್ವಾಮಿ

ಚೀನಾವನ್ನು ಯುದ್ಧದಲ್ಲಿ ಸೋಲಿಸುವ ಸಾಮರ್ಥ್ಯ ಭಾರತಕ್ಕೆ ಮಾತ್ರ ಇದೆ ಎಂದು ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. 

published on : 8th March 2022

ThinkEdu 2022: ರಾಜ್ಯ ಸರ್ಕಾರಗಳು ಎನ್ಇಪಿ ಜಾರಿಗೆ ತರಬೇಕು ಎಂದ ವೆಂಕಯ್ಯ ನಾಯ್ಡು

ರಾಷ್ಟ್ರೀಯ ಶಿಕ್ಷಣ ನೀತಿ(ಎನ್ ಇಪಿ)ಯು ಭಾರತದಲ್ಲಿನ ಶೈಕ್ಷಣಿಕ ಭೂದೃಶ್ಯದ ಸಾಂಸ್ಥಿಕ ಪುನರ್ರಚನೆ ಮತ್ತು ಬಲವರ್ಧನೆ ಮೇಲೆ ಕೇಂದ್ರೀಕರಿಸುತ್ತದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮಂಗಳವಾರ ಹೇಳಿದ್ದಾರೆ.

published on : 8th March 2022

ರಾಶಿ ಭವಿಷ್ಯ