social_icon
  • Tag results for Tiger census

ಹುಲಿ ಗಣತಿ ಕಾರ್ಯಕ್ಕೆ ಕಾಳಿ ಹುಲಿ ಸಂರಕ್ಷಿತಾ ಪ್ರದೇಶ ಮಾದರಿ!

ಹುಲಿ ಗಣತಿ ಕಾರ್ಯ ಕಷ್ಟಸಾಧ್ಯ ಎನ್ನುವ ಇತರ ಹುಲಿ ಮೀಸಲು ಪ್ರದೇಶಗಳಿಗೆ ಉತ್ತರ ಕನ್ನಡ ಜಿಲ್ಲೆಯ ಹುಲಿ ಮೀಸಲು ಪ್ರದೇಶ ಕಾಳಿ ಹುಲಿ ಸಂರಕ್ಷಿತಾ ಪ್ರದೇಶ ಮಾದರಿಯಾಗಿದೆ.

published on : 29th July 2022

ಬಂಡೀಪುರ: 120 ಸಿಬ್ಬಂದಿಗಳೊಂದಿಗೆ ಹುಲಿ ಗಣತಿ ಆರಂಭ

ಬಂಡೀಪುರ ಹುಲಿಸಂರರಕ್ಷಿತ ಪ್ರದೇಶದಲ್ಲಿ 5ನೇ ಅಖಿಲ ಭಾರತ ಹುಲಿ ಗಣತಿ ಪ್ರಕ್ರಿಯೆ ಆರಂಭಗೊಂಡಿದ್ದು, 120 ಸಿಬ್ಬಂದಿಗಳೊಂದಿಗೆ ಹುಲಿ ಗಣತಿ ಆರಂಭಿಸಲಾಗಿದೆ.

published on : 23rd January 2022

ಹುಲಿ ಗಣತಿಗೆ ಸ್ವಯಂ ಸೇವಕರನ್ನು ನಿಯೋಜಿಸಿಕೊಳ್ಳಬಹುದು: ಕರ್ನಾಟಕ ಅರಣ್ಯ ಇಲಾಖೆ

ಅಖಿಲ ಭಾರತ ಹುಲಿ ಗಣತಿ ಕ್ಷೇತ್ರ ಕಾರ್ಯದ ಸಿದ್ದತೆಗಾಗಿ ಎಲ್ಲಾ ವಿಭಾಗಗಳು, ಹುಲಿ ಸಂರಕ್ಷಿತ ಪ್ರದೇಶಗಳು  ವನ್ಯಜೀವಿ ಅಭಯಾರಣ್ಯಗಳು ಮತ್ತು ಇತರ ಪ್ರದೇಶಗಳಿಗೆ ಕರ್ನಾಟಕ ಅರಣ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. 

published on : 10th January 2022

ರಾಜ್ಯದಲ್ಲಿ ಜನವರಿ 15 ರಿಂದ ಸ್ವಯಂ ಸೇವಕರಿಲ್ಲದೆ ಹುಲಿ ಗಣತಿ ಕಾರ್ಯ ಆರಂಭ

ಬಹು ನಿರೀಕ್ಷಿತ ಹುಲಿ ಗಣತಿ, ಸೈನ್ ಮತ್ತು ಲೈನ್ ಟ್ರಾನ್ಸೆಕ್ಟ್ ಸಮೀಕ್ಷೆ ಕಾರ್ಯ ಜನವರಿ 15 ರಿಂದ ರಾಜ್ಯದ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಪ್ರಾರಂಭವಾಗಲಿದೆ.

published on : 4th January 2022

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9