- Tag results for TikTok
![]() | ಕಾಶ್ಮೀರ: ಟಿಕ್ ಟಾಕ್ ಕಲಾವಿದೆಗೆ ಗುಂಡಿಕ್ಕಿ ಹತ್ಯೆಗೈದ ಉಗ್ರರುಜಮ್ಮು- ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಇಂದು 35 ವರ್ಷದ ಟಿಕ್ ಟಾಕ್ ಕಲಾವಿದೆಯನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ದಾಳಿಯಲ್ಲಿ ಮಹಿಳೆಯ ಸೋದರಳಿಯ 10 ವರ್ಷದ ಬಾಲಕ ಕೂಡಾ ಗಾಯಗೊಂಡಿದ್ದಾನೆ. |
![]() | ಉಕ್ರೇನ್ ವಿರುದ್ಧ ಯುದ್ಧ: ರಷ್ಯಾದಲ್ಲಿ ನೆಟ್ ಫ್ಲಿಕ್ಸ್, ಟಿಕ್ ಟಾಕ್ ಸೇವೆ ಸ್ಥಗಿತಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಷ್ಯಾಕ್ಕೆ ಇನ್ನೂ ಹೊಡೆತಗಳು ಬೀಳುತ್ತಲೇ ಇವೆ. ನೆಟ್ ಫ್ಲಿಕ್ಸ್ ಮತ್ತು ಟಿಕ್ ಟಾಕ್ ರಷ್ಯಾದಲ್ಲಿ ತಮ್ಮ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವುದಾಗಿ ಘೋಷಿಸಿವೆ. |
![]() | 4 ತಿಂಗಳ ಬಳಿಕ ಟಿಕ್ಟಾಕ್ ಮೇಲಿನ ನಿಷೇಧ ವಾಪಸ್ ತೆಗೆದುಕೊಂಡ ಪಾಕ್ಪಾಕಿಸ್ತಾನದ ಮಾಧ್ಯಮ ನಿಯಂತ್ರಣ ಪ್ರಾಧಿಕಾರವು ಬರೋಬ್ಬರಿ 4 ತಿಂಗಳ ಬಳಿಕ ಟಿಕ್ಟಾಕ್ ಮೇಲಿನ ನಿಷೇಧವನ್ನು ತೆಗೆದುಹಾಕಿದೆ. |
![]() | ಟಿಕ್ಟಾಕ್ ವಿಡಿಯೋ ಮಾಡುವಾಗ ನದಿಗೆ ಬಿದ್ದು ಪಾಕಿಸ್ತಾನಿ ವ್ಯಕ್ತಿ ಜಲಸಮಾಧಿಟಿಕ್ಟಾಕ್ಗಾಗಿ ವಿಡಿಯೋ ಮಾಡುತ್ತಲೇ 25 ವರ್ಷದ ಪಾಕಿಸ್ತಾನಿ ವ್ಯಕ್ತಿಯೊಬ್ಬ ಪಂಜಾಬ್ ಪ್ರಾಂತ್ಯದ ಝೀಲಂ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. |
![]() | ಪಾಕಿಸ್ತಾನ: ವಿಡಿಯೋ ಮಾಡುವಾಗ ಆಕಸ್ಮಿಕವಾಗಿ ಗುಂಡು ಸಿಡಿದು 'ಟಿಕ್ ಟಾಕರ್' ಬಲಿವಿಡಿಯೋ ಶೂಟಿಂಗ್ ಮಾಡುವಾಗ ಪಿಸ್ತೂಲ್ ನಿಂದ ಆಕಸ್ಮಿಕವಾಗಿ ಹಾರಿದ ಗುಂಡಿಗೆ 19 ವರ್ಷದ ಟಿಕ್ ಟಾಕರ್ ಬಲಿಯಾಗಿರುವ ಘಟನೆ ಕಬಾಲ್ ನ ತೆಹ್ಸಿಲ್ ನಲ್ಲಿ ನಡೆದಿದೆ. |
![]() | ಬಾಲಕಿಯನ್ನು ರೇಪ್ ಮಾಡಿ 4 ತಿಂಗಳ ಗರ್ಭಿಣಿಯಾಗಿಸಿದ ಆರೋಪ: ಟಿಕ್ ಟಾಕ್ ಖ್ಯಾತಿಯ ಭಾರ್ಗವ ಬಂಧನ, ಆತನ ವಿಡಿಯೋಗಳು!ಟಿಕ್ ಟಾಕ್ ಮೂಲಕ ರಾತ್ರೋರಾತ್ರಿ ಸ್ಟಾರ್ ಗಳಾದವರೂ ಸಾಕಷ್ಟು ಜನರಿದ್ದಾರೆ. ಅದೇ ರೀತಿ ಹೆಸರು ಮಾಡಿದ್ದ ಫನ್ ಬಕೆಟ್ ಖ್ಯಾತಿಯ ಭಾರ್ಗವ ಎಂಬಾತನನ್ನು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಂಬಂಧ ಬಂಧಿಸಲಾಗಿದೆ. |
![]() | ಅಶ್ಲೀಲತೆ ವಿಡಿಯೋ ಆರೋಪ; ಟಿಕ್ ಟಾಕ್ ನಿಷೇಧಿಸಿ ಪೇಶಾವರ ಹೈಕೋರ್ಟ್ ಆದೇಶಸಮಾಜದಲ್ಲಿ ಅಶ್ಲೀಲತೆಯನ್ನು ಹರಡುತ್ತಿದೆ ಎಂಬ ಆರೋಪದಡಿ ಮನರಂಜನಾ ವೀಡಿಯೊಗಳ ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟಿಕ್ ಟಾಕ್ ಅನ್ನು ನಿಷೇಧಿಸುವಂತೆ ಪೇಶಾವರ ಹೈಕೋರ್ಟ್ (ಪಿಎಚ್ಸಿ) ಗುರುವಾರ ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರಕ್ಕೆ(ಪಿಟಿಎ) ಆದೇಶಿಸಿದೆ. |
![]() | ಒಂದೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಟಿಕ್ ಟಾಕ್ ಸ್ಟಾರ್ ಧನುಶ್ರೀ ಹೊರಕ್ಕೆ!ಬಿಗ್ ಬಾಸ್ ಆವೃತ್ತಿ 8 ಆರಂಭಗೊಂಡು ಒಂದು ವಾರ ಕಳೆದಿದ್ದು ಮೊದಲ ವಾರದಲ್ಲೇ ಟಿಕ್ ಟಾಕ್ ಸ್ಟಾರ್ ಧನುಶ್ರೀ ಮನೆಯಿಂದ ಹೊರಬಂದಿದ್ದಾರೆ. |
![]() | 18 ವರ್ಷಕ್ಕೆ ಆತ್ಮಹತ್ಯೆ ಮಾಡಿಕೊಂಡ ಟಿಕ್ ಟಾಕ್ ಸ್ಟಾರ್: ಕಾರಣ ಕೇಳಿದ್ರೆ ಶಾಕ್ ಆಗ್ತೀರಾ, ವಿಡಿಯೋ!ಟಿಕ್ ಟಾಕ್ ನಲ್ಲಿ ಫೇಮಸ್ ಆಗಿದ್ದ ಯುವತಿಯೋರ್ವಳು ಬಾಳಿ ಬದುಕಬೇಕಿದ್ದ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವತಿ ತನ್ನ ಕೊನೆಯ ಪೋಸ್ಟ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಬರೆದುಕೊಂಡಿದ್ದಾಳೆ. |
![]() | ಟಿಕ್ ಟಾಕ್ ಸೇರಿದಂತೆ ಚೀನಾದ 59 ಆ್ಯಪ್ ಗಳ ಮೇಲೆ ಭಾರತದಲ್ಲಿ ಶಾಶ್ವತ ನಿಷೇಧ?ಚೀನಾ ಜೊತೆಗಿನ ಗಡಿ ಸಂಘರ್ಷದ ಬೆನ್ನಲ್ಲೇ ಕೇಂದ್ರ ಸರ್ಕಾರ ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ 59 ಆ್ಯಪ್ ಗಳ ಮೇಲೆ ಶಾಶ್ವತ ನಿಷೇಧ ಹೇರಲು ಮುಂದಾಗಿದೆ ಎಂದು ಹೇಳಲಾಗಿದೆ. |