• Tag results for TikTok

ಚೀನಾಗೆ ಬುದ್ಧಿಕಲಿಸಲು ಟಿಕ್ ಟಾಕ್ ಬ್ಯಾನ್: ನಮ್ಮ ಜನರ ಮನಸ್ಥಿತಿ ಏನು ಬದಲಾಗಲ್ಲ: ನಟಿ ಸಂಯುಕ್ತಾ ಹೆಗ್ಡೆ

ಕೊರೋನಾ ವೈರಸ್ ಹರಡಲು ಚೀನಾ ಕಾರಣ ಎಂದು ಹಲವು ದೇಶಗಳು ಆರೋಪ ಮಾಡುತ್ತಿರುವ ಬೆನ್ನಲ್ಲೇ ಇದೀಗ ಚೀನಾ ವಸ್ತುಗಳ ಬಹಿಷ್ಕಾರಕ್ಕೆ ಕೂಗು ಜಾಸ್ತಿಯಾಗುತ್ತಿದೆ. ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ನಟಿ ಸಂಯುಕ್ತಾ ಹೆಗ್ಡೆ ಅವರು ಟಿಕ್ ಟಾಕ್ ಬ್ಯಾನ್ ಮಾಡಿದಾಕ್ಷಣ ಜನರ ಮನಸ್ಥಿತಿ ಏನು ಬದಲಾಗಲ್ಲ ಎಂದು ಹೇಳಿದ್ದಾರೆ. 

published on : 24th May 2020

ಟಿಕ್ ಟಾಕ್ ಟ್ರೋಲಿಗರ ವಿರುದ್ಧ ಸಿಡಿದೆದ್ದ ಸ್ಯಾಂಡಲ್‍ವುಡ್ ನಟಿ, ಮಾನಸಿಕ ಯಾತನೆಯಿಂದ ಮುಕ್ತಿ ಕೊಡಿಸಿ!

ತಮಗೆ ಅಶ್ಲೀಲ್ ವಾಗಿ ಕಮೆಂಟ್ ಮಾಡಿ ಟಿಕ್ ಟಾಕ್ ‌ನಲ್ಲಿ ಟ್ರೋಲ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಸ್ಯಾಂಡಲ್ ನಟಿ ಭೂಮಿಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

published on : 4th March 2020