• Tag results for Tik Tok video

ಬಾಗಲಕೋಟೆ: ವನ್ಯಜೀವಿಗಳೊಂದಿಗೆ ಟಿಕ್ ಟಾಕ್; ಯುವಕ ಬಂಧನ

ರಾಷ್ಟ್ರ ಪಕ್ಷಿ ನವಿಲಿಗೆ ಹಿಂಸೆ ನೀಡಿ, ಮೊಲ ಕೊಂದು ಟಿಕ್ ಟಾಕ್ ವಿಡಿಯೋ ಮಾಡಿದ ಆರೋಪದಡಿ ಬಾಗಲಕೋಟೆ ಮೂಲದ ಯುವಕನೋರ್ವನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ

published on : 11th June 2020

ಟಿಕ್ ಟಾಕ್ ವೇಳೆ ಅನಾಹುತ : ಬುಲೆಟ್ ಗೆ 18ರ ಯುವಕ ಬಲಿ

ಬರೇಲಿ: ಇತ್ತೀಚೆಗೆ ಯಾರು ನೋಡಿದರೂ ಟಿಕ್ ಟಾಕ್ ಮಾಡುತ್ತ, ಜಾಲತಾಣದಲ್ಲಿ ಮೆಚ್ಚುಗೆ ಪಡೆಯುವ ಹುಚ್ಚು ಹೆಚ್ಚಿಸಿಕೊಳ್ಳುತ್ತಿದ್ದಾರೆ  ಅಲ್ಲದೆ ಟಿಕ್ ಟಾಕ್ ಮಾಡುವಾಗ ಉಂಟಾಗುವ ಅನಾಹುತಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ನಿಧಾನವಾಗಿ ಹೆಚ್ಚುತ್ತಿದೆ

published on : 14th January 2020

ತಮಿಳುನಾಡು: ಟಿಕ್ ಟಾಕ್ ವಿಡಿಯೋ ವಿಚಾರವಾಗಿ ಸ್ನೇಹಿತನಿಂದಲೇ ಹತ್ಯೆಯಾದ ಯುವಕ!

ಟಿಕ್ ಟಾಕ್ ವಿಡಿಯೋ ಅಪ್ ಲೋಡ್ ಮಾಡಿದ್ದ ಯುವಕನೊರ್ವನನ್ನು ಆತನ ಸ್ನೇಹಿತನೇ ಹತ್ಯೆ ಮಾಡಿರುವ ಘಟನೆ ತಿರುತಾಣಿ ಬಳಿಯ ತಲ್ಲಂಬೇಡು ಗ್ರಾಮದಲ್ಲಿ ನಡೆದಿದೆ.ವಿಜಯ್ ಮೃತಪಟ್ಟ ಯುವಕನಾಗಿದ್ದಾನೆ.

published on : 23rd February 2019