• Tag results for Tollywood

ಕನ್ನಡ ಕಿರುತೆರೆ ನಟಿ ನವ್ಯಾ ಜೊತೆ ಅಭಿನಯಿಸಿದ್ದ ನಟನಿಗೂ ಕೊರೋನಾ!

ಕನ್ನಡದ ಕಿರುತೆರೆ ನಟಿ ನವ್ಯಾ ಸ್ವಾಮಿ ಕನ್ನಡದ ಜೊತೆಗೆ ತೆಲುಗಿನಲ್ಲೂ ಅಭಿನಯಿಸಿ ಖ್ಯಾತಿ ಗಳಿಸಿದ್ದಾರೆ. ಆದರೆ  ಅವರಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಇದೀಗ ಅವರ ಜೊತೆ ಅಭಿನಯಿಸಿದ್ದ ನಟನೂ ಕೊರೋನಾಗೆ ತುತ್ತಾಗಿದ್ದಾರೆ.

published on : 4th July 2020

ಚಿತ್ರೀಕರಣದಲ್ಲಿ ಭಾಗವಹಿಸಿದ್ದ ನಟಿಗೆ ಕೊರೋನಾ ಪಾಸಿಟಿವ್!

ಕೊರೋನಾ ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೇ ಚಿತ್ರಗಳ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದ್ದು, ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ಖ್ಯಾತ ನಟಿಗೆ ಕೊರೋನಾ ಅಟ್ಯಾಕ್ ಆಗಿದೆ. 

published on : 1st July 2020

ನಿರ್ದೇಶಕಿ ಸಂಜನಾ ರೆಡ್ಡಿ ಸ್ಥಿತಿ ಗಂಭೀರ, ವೆಂಟಿಲೇಟರ್ ಅಳವಡಿಕೆ!

ಕರ್ಣಂ ಮಲ್ಲೇಶ್ವರಿ ಜೀವನಾಧಾರಿತ ಚಿತ್ರದ ನಿರ್ದೇಶಕಿ ಸಂಜನಾ ರೆಡ್ಡಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಐಸಿಯೂನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

published on : 9th June 2020

ಖ್ಯಾತ ತೆಲುಗು ನಟ ಶಿವಾಜಿ ರಾಜ ಆಸ್ಪತ್ರೆಗೆ ದಾಖಲು

ತೆಲುಗು ಸಿನಿರಂಗದ ಖ್ಯಾತ ನಟ ಶಿವಾಜಿರಾಜ ಅವರು ಅನಾರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

published on : 6th May 2020

ಬೇರೆ ಚಿತ್ರದ ಕಾರ್ಯಕ್ರಮದಲ್ಲಿ ಬಾಯಿತಪ್ಪಿ ತಮ್ಮ ಚಿತ್ರದ ಶೀರ್ಷಿಕೆಯನ್ನೇ ರಿವೀಲ್ ಮಾಡಿದ ಚಿರು!

ಬೇರೆ ಚಿತ್ರವೊಂದರ ಕಾರ್ಯಕ್ರಮದಲ್ಲಿ ತಮ್ಮ ಚಿತ್ರದ ಶೀರ್ಷಿಕೆಯನ್ನೇ ಮೆಗಾ ಸ್ಟಾರ್ ಚಿರಂಜೀವಿ ರಿವೀಲ್ ಮಾಡಿದ ಘಟನೆ ನಡೆದಿದೆ.

published on : 4th March 2020

ಪ್ರೇಮಿಗಳ ದಿನವೇ ಸಾಯಿಪಲ್ಲವಿ ‘ಲವ್ ಸ್ಟೋರಿ’ ಟೀಸರ್ ರಿಲೀಸ್

ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ಅಭಿನಯದ 'ಲವ್ ಸ್ಟೋರಿ' ಸಿನಿಮಾದ ಪುಟ್ಟ ಟೀಸರ್ ರಿಲೀಸ್ ಆಗಿದೆ.   

published on : 14th February 2020

ನಟ ಸುನೀಲ್ ಗೆ ಅನಾರೋಗ್ಯ; ಆಸ್ಪತ್ರೆಗೆ ದಾಖಲು, ಅಭಿಮಾನಿಗಳಲ್ಲಿ ಆತಂಕ!

ಮರ್ಯಾದ ರಾಮನ್ನದಂತ ಸೂಪರ್ ಹಿಟ್ ಚಿತ್ರದಲ್ಲಿ ನಟಿಸಿದ್ದ ನಟ ಸುನೀಲ್ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

published on : 23rd January 2020

'ಬಾಲ್ಯದಲ್ಲೇ ನನ್ನ ಮೇಲೆ ರೇಪ್ ಆಗಿತ್ತು': ನಟ ರಾಹುಲ್ ರಾಮಕೃಷ್ಣ ನೋವಿನ ಟ್ವೀಟ್!

ಅರ್ಜುನ್ ರೆಡ್ಡಿ, ಗೀತಾ ಗೋವಿಂದಂ, ಭರತ್ ಅನೇ ನೇನು ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದ ನಟ ರಾಹುಲ್ ರಾಮಕೃಷ್ಣ ಅವರು ಬಾಲ್ಯದಲ್ಲೇ ನನ್ನ ಮೇಲೆ ರೇಪ್ ಆಗಿತ್ತು ಎಂದು ಟ್ವೀಟ್ ಮಾಡಿದ್ದಾರೆ.

published on : 22nd January 2020

ವಿವಾಹೇತರ ಸಂಬಂಧ: ಖ್ಯಾತ ಕಿರುತೆರೆ ನಟಿ, ನಿರೂಪಕಿ ಪತಿ ಆತ್ಮಹತ್ಯೆಗೆ ಶರಣು!

ಖ್ಯಾತ ಕಿರುತೆರೆ ನಟಿ, ನಿರೂಪಕಿ ರೇಖಾ ಪತಿ ಗೋಪಿನಾಥ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

published on : 28th December 2019

ನ್ಯಾಯ ದೊರಕಿತು, ರೆಸ್ಟ್ ಇನ್ ಪೀಸ್ ದಿಶಾ: ಅತ್ಯಾಚಾರಿಗಳ ಬೇಟೆಗೆ ಟಾಲಿವುಡ್ ಪ್ರತಿಕ್ರಿಯೆ ಹೀಗಿತ್ತು...

ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಹತ್ಯಾಚಾರ ಪ್ರಕರಣದ ಎಲ್ಲಾ ಆರೋಪಿಗಳೂ ಎನ್'ಕೌಂಟರ್ ನಲ್ಲಿ ಹತ್ಯೆಯಾಗಿರುವುದಕ್ಕೆ ಟಾಲಿವುಡ್ ಹರ್ಷ ವ್ಯಕ್ತಪಡಿಸಿದೆ. 

published on : 6th December 2019

ಕನ್ನಡದಲ್ಲಿಯೇ ರಾಜ್ಯೋತ್ಸವ ಶುಭಾಶಯ ಕೋರಿ ಕರುನಾಡಿನ ಅಭಿಮಾನಿಗಳ ಮನಗೆದ್ದ ಟಾಲಿವುಡ್ ಬೆಡಗಿ!

ತೆಲುಗಿನ ಬಹುಬೇಡಿಕೆಯ ನಟಿ  ಅನುಷ್ಕಾ ಶೆಟ್ಟಿಗೆ ತನ್ನ ತಾಯಿ ನೆಲದ ಮೇಲಿನ ಪ್ರೀತಿ ಕೊಂಚವೂ ಕೂಡಾ ಕಡಿಮೆಯಾಗಿಲ್ಲ. ಆಗ್ಗಾಗೆ ಸಾಮಾಜಿಕ ಜಾಲತಾಣಗಳಲ್ಲಿ ಮೂಲಕ ಕನ್ನಡ ಮೇಲಿನ ಭಾಷಾ ಅಭಿಮಾನವನ್ನು ವ್ಯಕ್ತಪಡಿಸುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ.

published on : 2nd November 2019

ನವೆಂಬರ್ ೧ಕ್ಕೆ ಲಗ್ಗೆಯಿಡಲಿದೆ ದಂಡುಪಾಳ್ಯಂ-೪

ಕ್ರೈಂ ಕಥಾಹಂದರದ  ದಂಡುಪಾಳ್ಯಂ-೪ ಮುಂದಿನ ತಿಂಗಳು ನವೆಂಬರ್ ೧ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ  ಚಿತ್ರಕ್ಕೆ ಕೆ ಟಿ ನಾಯಕ್ ನಿರ್ದೇಶನವಿದ್ದು, ವೆಂಕಟ್ ಬಂಡವಾಳ  ಹೂಡಿದ್ದಾರೆ.

published on : 18th October 2019

ಅವಕಾಶಕ್ಕಾಗಿ 6 ವರ್ಷ ಅತ್ತಿದ್ದ ನಟಿಗೆ ಪೋರ್ನ್ ಸ್ಟಾರ್, ಸಿಲ್ಕ್ ಸ್ಮಿತಾ ಪಟ್ಟ; ಈ ವಿಡಿಯೋ ನೋಡಿ ನೆಟಿಗರು ಗರಂ!

ಒಂದು ಅವಕಾಶಕ್ಕಾಗಿ ಈ ನಟಿ 6 ವರ್ಷ ಅತ್ತಿದ್ದರಂತೆ. ಕೊನೆಗೆ ಅವಕಾಶ ಸಿಕ್ಕಿ ಚಿತ್ರದಲ್ಲಿ ನಟಿಸಿದ ನಂತರ ಚಿತ್ರದ ಟ್ರೈಲರ್ ನೋಡಿ ಗರಂ ಆಗಿರುವ ನೆಟಿಗರು ನಟಿಯನ್ನು ಪೋರ್ನ್ ಸ್ಟಾರ್, ಸಿಲ್ಕ್ ಸ್ಮಿತಾ ಎಂದು ಟ್ರೋಲ್ ಮಾಡುತ್ತಿದ್ದಾರೆ.

published on : 8th October 2019

ಬಾಕ್ಸ್ ಆಫೀಸ್ ನಲ್ಲಿ ಸೈರಾ ಮ್ಯಾಜಿಕ್ : ಐದು ದಿನಗಳ ಕಲೆಕ್ಷನ್ ಎಷ್ಟು ಗೊತ್ತಾ? 

ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಚಿತ್ರ ದೇಶ, ವಿದೇಶಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಅಮೆರಿಕಾದಲ್ಲಿ ಐದು ದಿನಗಳಲ್ಲಿ 2 ಮಿಲಿಯನ್ ಬಾಚಿಕೊಂಡಿದೆ. 

published on : 7th October 2019

ವೈರಲ್ ಆಗುತ್ತಿದೆ ನಟಿಯ ಬ್ಯಾಕ್ ಲೆಸ್ ಫೋಟೋ, ಪೂರಿ ಜಗನ್ನಾಥ್ ಚಿತ್ರದಲ್ಲಿ ನಟಿ ಖುಲ್ಲಂ ಖುಲ್ಲ!

ಟಾಲಿವುಡ್ ಸ್ಟಾರ್ ನಿರ್ದೇಶಕ ಪೂರಿ ಜಗನ್ನಾಥ್ ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದು ಚಿತ್ರದಲ್ಲಿನ ನಟಿಯ ಬ್ಯಾಕ್ ಲೆಸ್ ಫೋಟೋ ಇದೀಗ ವೈರಲ್ ಆಗಿದೆ.

published on : 1st October 2019
1 2 3 4 >