• Tag results for Tollywood

ಮೇಜರ್ ಚಿತ್ರದ ಟ್ರೈಲರ್

ಹುತಾತ್ಮ ಯೋಧ ಸಂದೀಪ್ ಉನ್ನಿಕೃಷ್ಣನ್ ಕುರಿತಾದ ಚಿತ್ರ ಮೇಜರ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅಡಿವಿ ಶೇಷ್ ನಟಿಸಿದ್ದಾರೆ.

published on : 9th May 2022

ಸರ್ಕಾರು ವಾರಿ ಪಾಟ ಚಿತ್ರದ ಟ್ರೈಲರ್

ನಟ ಮಹೇಶ್ ಬಾಬು ಮತ್ತು ಕೀರ್ತಿ ಸುರೇಶ್ ಅಭಿನಯದ ಸರ್ಕಾರು ವಾರಿ ಪಾಟ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪರಶುರಾಮ್ ಪೆಟ್ಲಾ ನಿರ್ದೇಶಿಸಿದ್ದಾರೆ.

published on : 2nd May 2022

'ಅಂಟೆ ಸುಂದರಾನಿಕಿ' ಟೀಸರ್ ವಿವಾದ; ಕನ್ನಡಿಗರ ಆಕ್ರೋಶಕ್ಕೆ ತುತ್ತಾದ ನಟ ನಾನಿ!!

ಖ್ಯಾತ ತೆಲುಗು ನಟ ನ್ಯಾಚುರಲ್ ಸ್ಟಾರ್ ನಾನಿ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲಿಗರ ಆಹಾರವಾಗಿದ್ದಾರೆ.

published on : 22nd April 2022

ಚಿರಂಜೀವಿ ಅಭಿನಯದ 'ಆಚಾರ್ಯ' ಚಿತ್ರದ ಟ್ರೈಲರ್

ಮೆಗಾಸ್ಟಾರ್ ಚಿರಂಜೀವಿ ಮತ್ತು ರಾಮಚರಣ್ ತೇಜ ಅಭಿನಯದ ಆಚಾರ್ಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೊರಟಾಲ ಶಿವ ನಿರ್ದೇಶಿಸಿದ್ದಾರೆ.

published on : 15th April 2022

ಫೋಟೋ ಶೂಟ್ ಮೂಲಕ ಮತ್ತೆ ಟ್ರೋಲ್ ಆದ ಟಾಲಿವುಡ್ ಹಾಟ್ ಬ್ಯೂಟಿ ಪಾಯಲ್ ರಜಪೂತ್!

ಟಾಲಿವುಡ್‌ ಹಾಟ್‌ ಬ್ಯೂಟಿ  ನಟಿ ಪಾಯಲ್‌ ರಜಪೂತ್‌ ತಮ್ಮ ಫೋಟೋಶೂಟ್ ಮೂಲಕ ಟ್ರೋಲಿಗರಿಗೆ ಆಹಾರವಾಗಿದ್ದು, ಸಾಮಾಜಿಕ ಜಾಲತಾಣ ಈ ವಿಡಿಯೋ ವೈರಲ್ ಆಗುತ್ತಿದೆ.

published on : 17th December 2021

ತೆಲುಗು ಸ್ಟಾರ್ ಹೀರೋಗಳು ಕನ್ನಡ ಸೂಪರ್ ಸ್ಟಾರ್ ಡಾ.ರಾಜ್ ಕುಮಾರ್ ರನ್ನು ನೋಡಿ ಕಲಿಯಬೇಕು

ಸಂಭಾವನೆ ಹೆಚ್ಚಿಸಿಕೊಳ್ಳುವ ವಿಚಾರದಲ್ಲಿ ತೆಲುಗು ಸ್ಟಾರ್ ಹೀರೋಗಳು ಕನ್ನಡ ಸೂಪರ್ ಸ್ಟಾರ್ ಡಾ.ರಾಜ್ ಕುಮಾರ್ ರನ್ನು ನೋಡಿ ಕಲಿಯಬೇಕು ಎಂದು ಖ್ಯಾತ ತೆಲುಗು ನಟ ಪೋಸಾನಿ ಕೃಷ್ಣ ಮುರಳಿ ಹೇಳಿದ್ದಾರೆ.

published on : 29th September 2021

ನಟ ಸಾಯಿ ತೇಜ್ ಅನುಪಸ್ಥಿತಿಯಲ್ಲೇ 'ರಿಪಬ್ಲಿಕ್' ಟ್ರೈಲರ್ ಬಿಡುಗಡೆ

ಟಾಲಿವುಡ್ ನಟ ಸಾಯಿ ತೇಜ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇದರ ಮಧ್ಯೆ ನಟ ಚಿರಂಜೀವಿ ಅಳಿಯನ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ.

published on : 22nd September 2021

ರಾಜಮೌಳಿ ನಿರ್ದೇಶನದ ಆರ್​ಆರ್​ಆರ್ ಚಿತ್ರದ ಮೇಕಿಂಗ್ ವಿಡಿಯೋ ವೈರಲ್

ಎಸ್ಎಸ್ ರಾಜಮೌಳಿ ನಿರ್ದೇಶನದ ಆರ್​ಆರ್​ಆರ್ ಚಿತ್ರದ ಮೇಕಿಂಗ್ ವಿಡಿಯೋ ವೈರಲ್ ಆಗಿದೆ. ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ರಾಮಚರಣ್ ತೇಜ್ ಹಾಗೂ ಕೋಮರಮ್ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್ ಟಿಆರ್ ಅಭಿನಯಿಸಿದ್ದಾರೆ.

published on : 18th July 2021

ಆರಿಯನಾಗೆ ಆರ್ ಜಿವಿ ಜಿಮ್ ತರಬೇತಿ ಟೀಸರ್

ನಿರ್ದೇಶಕ ರಾಮಗೋಪಾಲ್ ವರ್ಮಾ ಬಿಗ್ ಬಾಸ್ ಮಾಜಿ ಸ್ಪರ್ಧಿ ಆರಿಯನಾ ಗ್ಲೋರಿಗೆ ಜಿಮ್ ಟ್ರೈನ್ ಮಾಡುತ್ತಿರುವ ವಿಡಿಯೋ ಬಿಡುಗಡೆಯಾಗಿದೆ.

published on : 21st June 2021

ಪಡ್ಡೆ ಹುಡುಗರ ಕಿಚ್ಚು ಹೆಚ್ಚಿಸುತ್ತಿದೆ ಡೇಂಜರಸ್ ಚಿತ್ರದ ಹಾಟ್ ವಿಡಿಯೋ ಸಾಂಗ್

ಟಾಲಿವುಡ್ ನಿರ್ದೇಶಕ ರಾಮಗೋಪಾಲ ವರ್ಮಾ ನಿರ್ದೇಶನ ಸಲಿಂಗಿಗಳ ಕಥೆಯಾಧಾರಿತ ಡೇಂಜರಸ್ ಚಿತ್ರದ ಹಾಟ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. 

published on : 27th May 2021

ಸಖತ್ ಹಾಟ್ ಆರ್ ಜಿವಿ ನಿರ್ದೇಶನದ 'ಡೇಂಜರಸ್' ಚಿತ್ರದ ಟ್ರೈಲರ್

ಟಾಲಿವುಡ್ ನಿರ್ದೇಶಕ ರಾಮಗೋಪಾಲ್ ವರ್ಮಾ ಇದೇ ಮೊದಲ ಬಾರಿಗೆ ಸಲಿಂಗಿಗಳ ಚಿತ್ರವೊಂದನ್ನು ನಿರ್ದೇಶಿಸಿದ್ದು ಡೇಂಜರಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ನೈನಾ ಗಂಗೂಲಿ ಮತ್ತು ಅಪ್ಸರ ರಾಣಿ ಸಲಿಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರ

published on : 13th May 2021

ರಾಧಿಕಾ ಕುಮಾರಸ್ವಾಮಿ ಅಭಿನಯದ ಇದ್ದರು ಚಿತ್ರದ ಟ್ರೈಲರ್

ನಟಿ ರಾಧಿಕಾ ಕುಮಾರಸ್ವಾಮಿ ಮತ್ತು ಅರ್ಜುನ್ ಸರ್ಜಾ ಅಭಿನಯದ ಇದ್ದರು ತೆಲುಗು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಸ್ಎಸ್ ಸಮೀರ್ ನಿರ್ದೇಶಿಸಿದ್ದಾರೆ.

published on : 21st April 2021

ಆರ್​ಆರ್​ಆರ್​ ಚಿತ್ರದಲ್ಲಿನ ಅಜಯ್ ದೇವಗನ್ ಪಾತ್ರದ ಅನಾವರಣ, ಮೋಷನ್ ಪೋಸ್ಟರ್

ಆರ್​ಆರ್​ಆರ್​ ಚಿತ್ರದಲ್ಲಿನ ಅಜಯ್ ದೇವಗನ್ ಪಾತ್ರದ ಅನಾವರಣ ಆಗಿದ್ದು ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಸ್ಎಸ್ ರಾಜಮೌಳಿ ನಿರ್ದೇಶಿಸಿದ್ದಾರೆ.

published on : 3rd April 2021

'ಆರ್ ಆರ್ ಆರ್' ಅಲ್ಲೂರಿ ಸೀತಾರಾಮರಾಜು ಮೋಷನ್ ಟೀಸರ್

ಎಸ್ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರದಲ್ಲಿನ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಮ್ ಚರಣ್ ಫಸ್ಟ್ ಲುಕ್ ಮೋಷನ್ ಟೀಸರ್ ಬಿಡುಗಡೆಯಾಗಿದೆ.

published on : 26th March 2021

ಹರಿಹರ ವೀರಮಲ್ಲು ಫಸ್ಟ್ ಲುಕ್

ಟಾಲಿವುಡ್ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಹರಿಹರ ವೀರಮಲ್ಲು ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರವನ್ನು ಕ್ರಿಷ್ ನಿರ್ದೇಶಿಸಿದ್ದಾರೆ.

published on : 15th March 2021
1 2 > 

ರಾಶಿ ಭವಿಷ್ಯ