• Tag results for Tong

‘ತನ್ವೀರ್‌ ಸೇಠ್‌ ಪೂರ್ವಜರು ಮೆಕ್ಕಾ ಮದೀನಾದಿಂದ ಬಂದವರಲ್ಲ ದಬ್ಬಾಳಿಕೆಯಿಂದ ಮತಾಂತರಗೊಂಡವರು'

ತನ್ವೀರ್‌ ಸೇಠ್‌ ಪೂರ್ವಜರು ಮೆಕ್ಕಾ, ಮದೀನಾದಿಂದ ಬಂದವರಲ್ಲ. ಖಡ್ಗ, ಭಯ, ದಬ್ಬಾಳಿಕೆಯಿಂದ ಮತಾಂತರಗೊಂಡವರು ಎಂದು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

published on : 7th February 2022

ಪೆಸಿಫಿಕ್ ಸಾಗರ ಜ್ವಾಲಾಮುಖಿ ಸ್ಫೋಟ: ಟೊಂಗ ವಿಮಾನ ನಿಲ್ದಾಣ ರನ್ ವೇ ನಲ್ಲಿ ಬೂದಿ: ಪರಿಹಾರ ಕಾರ್ಯಾಚರಣೆಗೆ ತೊಡಕು

ಪೆಸಿಫಿಕ್ ಸಾಗರದಾಳದಲ್ಲಿ ಸಂಭವಿಸಿದ್ದ ಜ್ವಾಲಾಮುಖಿ ಸ್ಫೋಟದಿಂದಾಗಿ ದ್ವೀಪರಾಷ್ಟ್ರ ಟೊಂಗ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸುನಾಮಿ ಅಪ್ಪಳಿಸಿತ್ತು.

published on : 18th January 2022

ಅಧಿಕಾರಕ್ಕಾಗಿ ಯಾರ ಹಿಂದೆಯೂ ಬೀಳಲಿಲ್ಲ, ಬೂಟು ನೆಕ್ಕುವ ಕೆಲಸ ಮಾಡಲಿಲ್ಲ: ಬೊಮ್ಮಾಯಿಗೆ ಸ್ವಾಮಿ ಟಾಂಗ್!

ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಒಬ್ಬ ಫ್ರೀಲ್ಯಾನ್ಸ್ ಪೊಲಿಟಿಶಿಯನ್ ಎಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸುಬ್ರಮಣಿಯನ್ ಸ್ವಾಮಿ ಠಕ್ಕರ್ ಕೊಟ್ಟಿದ್ದಾರೆ.

published on : 17th September 2021

ಕೆಲಸ ಮಾಡಿ ತೋರಿಸಬೇಕೇ ಹೊರತು ಫೋಟೋ ಹಾಕಿ ಪೋಸ್ ಕೊಡಬಾರದು: ಪ್ರೀತಂ ಗೌಡಗೆ ಪ್ರಜ್ವಲ್ ರೇವಣ್ಣ ಟಾಂಗ್

ಸಾರ್ವಜನಿಕರ ದುಡ್ಡಿನಲ್ಲಿ ನಮ್ಮ ಫೋಟೋಗಳನ್ನು ಹಾಕಿ ಬಿಂಬಿಸಿಕೊಳ್ಳುವುದು ತಪ್ಪು ಎಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಭಿಪ್ರಾಯಪಟ್ಟಿದ್ದಾರೆ.

published on : 11th September 2021

ತಮಿಳು ಭಾಷೆಯಲ್ಲಿ ಮೆಕ್ಯಾನಿಕಲ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ ಕೋರ್ಸ್: ಅಣ್ಣಾ ಯೂನಿವರ್ಸಿಟಿ ಅಂಕಿತ

ಸ್ಟಡಿ ಮಟೀರಿಯಲ್ ಗಳ ಕೊರತೆ ಇರುವ ಕಾರಣಕ್ಕೆ ಈ ಹಿಂದೆ ಅಣ್ಣಾ ಯೂನಿವರ್ಸಿಟಿ ಮಾತೃ ಭಾಷೆಯ ತಾಂತ್ರಿಕ ಶಿಕ್ಷಣಕ್ಕೆ ಅನುಮತಿ ನೀಡಲು ಹಿಂದೇಟು ಹಾಕಿತ್ತು.

published on : 3rd September 2021

ಇಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನ: ತಾಯ್ನುಡಿ ನಮ್ಮ ವ್ಯಕ್ತಿತ್ವದ ಹೆಗ್ಗುರುತಾಗಲಿ-ಯಡಿಯೂರಪ್ಪ

ಇಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನ. ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಾತೃಭೂಮಿಯಂತೆ ಮಾತೃಭಾಷೆಯೂ ಶ್ರೇಷ್ಠ ಎಂದಿದ್ದಾರೆ.

published on : 21st February 2021

ರಾಶಿ ಭವಿಷ್ಯ