• Tag results for Toolkit case

ಟೂಲ್ ಕಿಟ್ ಪ್ರಕರಣ: ಶುಭಂ ಕರ್ ಚೌಧರಿ ಗೆ ಬಂಧನದಿಂದ ರಕ್ಷಣೆ ವಿಸ್ತರಿಸಿದ ದೆಹಲಿ ಕೋರ್ಟ್

ಟೂಲ್ ಕಿಟ್ ಪ್ರಕರಣದಲ್ಲಿ ಪರಿಸರ ಕಾರ್ಯಕರ್ತ ಶುಭಂ ಕರ್ ಚೌಧರಿಗೆ ನೀಡಲಾಗಿದ್ದ ಬಂಧನದ ವಿನಾಯಿತಿಯನ್ನು ದೆಹಲಿ ಕೋರ್ಟ್ ವಿಸ್ತರಿಸಿದೆ. 

published on : 12th March 2021

ಟೂಲ್ ಕಿಟ್ ಕೇಸ್: ನಿಕಿತಾ ಜಾಕಬ್, ಶಾಂತನುಗೆ ಮಾರ್ಚ್ 15ರವರೆಗೂ ರಿಲೀಫ್

ಹವಾಮಾನ ಬದಲಾವಣೆ ಹೋರಾಟಗಾರ್ತಿ ದಿಶಾ ರವಿ ಅವರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಆರೋಪಕ್ಕೆ ಗುರಿಯಾಗಿರುವ ನಿಕಿತಾ ಜಾಕೊಬ್ ಮತ್ತು ಶಾಂತನು ಮುಲುಕ್ ಅವರಿಗೆ ಮಾರ್ಚ್ 15ರವರೆಗೂ ಬಂಧನದಿಂದ ರಕ್ಷಣೆಯನ್ನು ಸ್ಥಳೀಯ ನ್ಯಾಯಾಲಯವೊಂದು ಮಂಗಳವಾರ ವಿಸ್ತರಿಸಿದೆ.

published on : 9th March 2021

ಟೂಲ್‌ಕಿಟ್ ಪ್ರಕರಣ: ಶಂತನುಗೆ ಮಾರ್ಚ್ 9 ರವರೆಗೆ ಬಂಧನದಿಂದ ರಕ್ಷಣೆ ನೀಡಿದ ದೆಹಲಿ ಕೋರ್ಟ್

ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರೊಂದಿಗೆ ಸೇರಿ ರೈತರ ಪ್ರತಿಭಟನೆಗೆ ಸಂಬಂಧಿಸಿದ "ಟೂಲ್ ಕಿಟ್" ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ ಆರೋಪ ಎದುರಿಸುತ್ತಿರುವ...

published on : 25th February 2021

ಟೂಲ್ ಕಿಟ್ ಪ್ರಕರಣ: ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿಗೆ ಜಾಮೀನು

ಟೂಲ್ ಕಿಟ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರಿಗೆ ದೆಹಲಿ ಪಟಿಯಾಲ ಹೌಸ್ ಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.

published on : 23rd February 2021

ಟೂಲ್ ಕಿಟ್ ಪ್ರಕರಣ: ದಿಶಾ ರವಿಯನ್ನು ಒಂದು ದಿನ ಪೊಲೀಸ್ ವಶಕ್ಕೆ ನೀಡಿದ ದೆಹಲಿ ಕೋರ್ಟ್

ಟೂಲ್ ಕಿಟ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರನ್ನು ದೆಹಲಿ ಕೋರ್ಟ್ ಸೋಮವಾರ ಮತ್ತೆ ಒಂದು ದಿನ ದೆಹಲಿ ಪೊಲೀಸರ ವಶಕ್ಕೆ ನೀಡಿ ಆದೇಶಿಸಿದೆ.

published on : 22nd February 2021

ಟೂಲ್'ಕಿಟ್ ಹಗರಣ: ದಿಶಾ ರವಿ ವಿರುದ್ಧ ಎಫ್ಐಆರ್ ಕುರಿತ ಸುದ್ದಿಯನ್ನು ಮಾಧ್ಯಮಗಳು ವೈಭವೀಕರಿಸುತ್ತಿವೆ- ದೆಹಲಿ ಹೈಕೋರ್ಟ್

ಟೂಲ್ ಕಿಟ್ ಹಗರಣ ಸಂಬಂಧ ಹವಾಮಾನ ಕಾರ್ಯಕರ್ತೆ ದಿಶಾ ರವಿ ವಿರುದ್ಧ ದಾಖಲಾಗಿರುವ ಎಫ್ಐಆರ್ ಕುರಿತ ಸುದ್ದಿಯನ್ನು ಮಾಧ್ಯಮಗಳು ವೈಭವೀಕರಿಸುತ್ತಿವೆ ಎಂದು ದೆಹಲಿ ಹೈಕೋರ್ಟ್ ಕಿಡಿಕಾರಿದೆ.

published on : 19th February 2021

ಟೂಲ್ ಕಿಟ್ ವಿವಾದ: ದಿಶಾ ರವಿಯೊಂದಿಗೆ ಇಂಗ್ಲೆಂಡ್ ಮೂಲದ ಮಹಿಳೆ ಸಂಪರ್ಕದ ಪತ್ತೆ ಹಚ್ಚಿದ ದೆಹಲಿ ಪೊಲೀಸರು

ವಿವಾದಿತ ಟೂಲ್ ಕಿಟ್ ಕೇಸಿಗೆ ಸಂಬಂಧಪಟ್ಟಂತೆ ದೆಹಲಿ ಪೊಲೀಸರು ಮತ್ತಿಬ್ಬರಿಗೆ ಬಲೆ ಬೀಸಿದ್ದಾರೆ. ಅವರೇ ಮರೀನಾ ಪ್ಯಾಟರ್ ಸನ್ ಮತ್ತು ತಿಲಕ. 

published on : 18th February 2021

ಟೂಲ್‌ಕಿಟ್ ಪ್ರಕರಣ: ವಕೀಲೆ ನಿಕಿತಾ ಜಾಕೋಬ್ ಗೆ ನಿರೀಕ್ಷಣಾ ಜಾಮೀನು

ಟೂಲ್‌ಕಿಟ್ ಪ್ರಕರಣದಲ್ಲಿ ವಕೀಲೆ ನಿಕಿತಾ ಜಾಕೋಬ್ ಅವರಿಗೆ ಬಾಂಬೆ ಹೈಕೋರ್ಟ್ 3 ವಾರಗಳವರೆಗೆ ನಿರೀಕ್ಷಣಾ ಜಾಮೀನು ನೀಡಿದೆ. 

published on : 17th February 2021

ದಿಶಾ ರವಿಗೆ ಎಫ್ಐಆರ್ ಪ್ರತಿ, ಕುಟುಂಬ ಭೇಟಿಗೆ ಅವಕಾಶ ನೀಡಿ: ದೆಹಲಿ ಪೊಲೀಸರಿಗೆ ಕೋರ್ಟ್ ಸೂಚನೆ

ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರಿಗೆ ಎಫ್ ಐಆರ್ ಪ್ರತಿ ನೀಡುವಂತೆ ಮತ್ತು ಕುಟುಂಬ ಸದಸ್ಯರ ಭೇಟಿಗೆ ಅವಕಾಶ ನೀಡುವಂತೆ...

published on : 16th February 2021

ಟೂಲ್ ಕಿಟ್ ಕೇಸು: ದಿಶಾ ರವಿ ಬಂಧನ ನಂತರ ನಿಕಿತಾ ಜಾಕೊಬ್, ಶಂತನು ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿದ ದೆಹಲಿ ಪೊಲೀಸರು 

ಅಂತಾರಾಷ್ಟ್ರೀಯ ಪರಿಸರವಾದಿ ಗ್ರೇಟಾ ಥನ್ಬರ್ಗ್ ಟೂಲ್ ಕಿಟ್ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬೆಂಗಳೂರು ಮೂಲದ ದಿಶಾ ರವಿ(21ವ)ಯನ್ನು ಬಂಧಿಸಿದ ನಂತರ ಮುಂಬೈ ಹೈಕೋರ್ಟ್ ನ ವಕೀಲರಾದ ನಿಕಿತಾ ಜಾಕೊಬ್ ಮತ್ತು ಶಂತನು ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ನ್ನು ದೆಹಲಿ ಪೊಲೀಸರು ಸೋಮವಾರ ಪಡೆದಿದ್ದಾರೆ.

published on : 15th February 2021