• Tag results for Trailer

ಡಿಸೆಂಬರ್ 22 ರಂದು 'ಗಜಾನನ ಅಂಡ್ ಗ್ಯಾಂಗ್' ಟ್ರೈಲರ್ ಬಿಡುಗಡೆ

ನಟ ಅಭಿಷೇಕ್ ಶೆಟ್ಟಿ ನಿರ್ದೇಶನದ, ಹಾಗೂ ಶ್ರೀ ಮಹಾದೇವ್, ಅದಿತಿ ಪ್ರಭುದೇವ್ ಅಭಿನಯದ ಗಜಾನನ ಆಂಡ್ ಗ್ಯಾಂಗ್ ಚಿತ್ರದ ಟ್ರೈಲರ್ ಇದೇ ಡಿಸೆಂಬರ್ 22 ರಂದು ಬಿಡುಗಡೆಯಾಗಲಿದೆ.

published on : 13th December 2021

'83' ಟ್ರೈಲರ್: ಕಪಿಲ್ ದೇವ್ ಪಾತ್ರದಲ್ಲಿ ರಣ್ವೀರ್ ಸಿಂಗ್ ಕಂಡದ್ದು ಹೀಗೆ...

ಭಾರತದ ಮೊದಲ ಕ್ರಿಕೆಟ್ ವಿಶ್ವಕಪ್ ಗೆಲುವಿನ ಕಥೆ ಹೇಳಲು ಹೊರಟಿರುವ ಬಹು ನಿರೀಕ್ಷಿತ ಸಿನಿಮಾ '83' ರ ಟ್ರೈಲರ್ ಬಿಡುಗಡೆಯಾಗಿದ್ದು, ರಣ್ವೀರ್ ಸಿಂಗ್, ದೀಪಿಕ ಪಡುಕೋಣೆ, ಪಂಕಜ್ ತ್ರಿಪಾಠಿ, ಜಿವಾ ಮೊದಲಾದ ನಟರು ಅಭಿನಯಿಸಿದ್ದಾರೆ. 

published on : 30th November 2021

ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ದೃಶ್ಯ-2 ಕನ್ನಡ ಸಿನಿಮಾ ಟ್ರೇಲರ್ ಬಿಡುಗಡೆ

ದೃಶ್ಯ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಬಾಷೆಗಳಲ್ಲಿಯೂ ನಿರ್ಮಾಣವಾಗಿ ದೇಶಾದ್ಯಂತ ಜನಮನ್ನಣೆಗೆ ಪಾತ್ರವಾಗಿತ್ತು. 

published on : 27th November 2021

ಮಾಧವನ್ ಮತ್ತು ಸುರ್ವೀನ್ ಕ್ಷಣಮಾತ್ರದಲ್ಲಿ ಪಾತ್ರದೊಳಕ್ಕೆ ಪರಕಾಯ ಪ್ರವೇಶ ಮಾಡುವ ಅದ್ಭುತ ಕಲಾವಿದರು: ಮನು ಜೋಸೆಫ್

ಪತ್ರಕರ್ತ, ಸಾಹಿತಿ, ಸಂಪಾದಕರೂ ಆಗಿದ್ದ ಮನು ಜೋಸೆಫ್ ಅವರ ಪುಸ್ತಕ 'ಡೀಕಪಲ್ಡ್' ಅನ್ನು ಆಧರಿಸಿದ ನೆಟ್ ಫ್ಲಿಕ್ಸ್ ಧಾರಾವಾಹಿ ಸರಣಿಯ ಟ್ರೇಲರ್ ಬಿಡುಗಡೆಯಾಗಿದೆ. ಸಿನಿಮಾವನ್ನು ಮನು ಜೋಸೆಫ್ ಅವರೇ ನಿರ್ಮಿಸುತ್ತಿದ್ದಾರೆ.

published on : 18th November 2021

ಇನ್ಶೂರೆನ್ಸ್ ಹಣಕ್ಕಾಗಿ ತನ್ನ ಸಾವಿನ ನಾಟಕವಾಡಿದ ಮೋಸ್ಟ್ ವಾಂಟೆಡ್ ಕ್ರಿಮಿನಲ್ 'ಕುರುಪ್' ಸಿನಿಮಾ ಟ್ರೇಲರ್ ಬಿಡುಗಡೆ: ಮಿಂಚಿದ ದುಲ್ಖರ್ ಸಲ್ಮಾನ್

80ರ ದಶಕದಲ್ಲಿ ಇನ್ಶೂರೆನ್ಸ್ ಹಣಕ್ಕಾಗಿ ತನ್ನನ್ನೇ ಹೋಲುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಿ ತನ್ನ ಸಾವಿನ ನಾಟಕವನ್ನು ಸೃಷ್ಟಿಸಿ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ ಭೂಪ ಸುಕುಮಾರ ಕುರುಪ್.

published on : 4th November 2021

ಕೋಟಿಗೊಬ್ಬ-3 ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್; ಗುರುವಾರ ಟ್ರೈಲರ್ ಬಿಡುಗಡೆ

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಕೋಟಿಗೊಬ್ಬ-3 ಸಿನಿಮಾಗೆ  ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದ್ದು, ಅಕ್ಟೋಬರ್ 7 ರಂದು ಟ್ರೈಲರ್ ಬಿಡುಗಡೆಯಾಗುತ್ತಿದೆ. 

published on : 5th October 2021

ಸೆಪ್ಟೆಂಬರ್ 1 ರಂದು ‘ಭಜರಂಗಿ 2’ ಟ್ರೈಲರ್ ರಿಲೀಸ್

ಗಣೇಶ ಹಬ್ಬಕ್ಕೆ ಥಿಯೇಟರ್ ಗೆ ಬರಲಿರುವ ಭಜರಂಗಿ 2 ಚಿತ್ರದ ಟ್ರೈಲರ್ ಇದೇ ಸೆಪ್ಟೆಂಬರ್ 1 ರಂದು ಅಂದರೆ ಮುಂದಿನ ಬುಧವಾರ ಸಂಜೆ 6 ಗಂಟೆಗೆ ಲಾಂಚ್ ಆಗಲಿದೆ.

published on : 27th August 2021

24 ಗಂಟೆಗಳಲ್ಲಿ ಅತ್ಯಧಿಕ ವೀಕ್ಷಕರು ನೋಡಿದ ಟ್ರೇಲರ್ ವಿಶ್ವದಾಖಲೆ: ಅವೆಂಜರ್ಸ್ ಸಿನಿಮಾ ದಾಖಲೆ ಮುರಿದ ಸ್ಪೈಡರ್ ಮ್ಯಾನ್ 

ಈ ಹಿಂದೆ ಈ ದಾಖಲೆ ಅವೆಂಜರ್ಸ್ ಸಿನಿಮಾ ಹೆಸರಿನಲ್ಲಿತ್ತು. ಅವೆಂಜರ್ಸ್ ಸಿನಿಮಾ ಟ್ರೇಲರ್ ಅನ್ನು 24 ಗಂಟೆಗಳ ಅವಧಿಯಲ್ಲಿ 28.9 ಕೋಟಿ ಮಂದಿ ವೀಕ್ಷಿಸಿದ್ದರು. 

published on : 26th August 2021

ಸುಶಾಂತ್ ಸಿಂಗ್ ರಜಪೂತ್ ಜೀವನದಿಂದ ಸ್ಫೂರ್ತಿ ಪಡೆದ 'ನ್ಯಾಯ್: ದಿ ಜಸ್ಟೀಸ್' ಸಿನಿಮಾ ಟ್ರೇಲರ್ ಬಿಡುಗಡೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಒಂದು ವರ್ಷವಾಗಲು ಇನ್ನು ಕೆಲವೇ ದಿನಗಳಿದೆ. ಆದರೆ  ಒಂದು ವರ್ಷದ ನಂತರವೂ ಅಭಿಮಾನಿಗಳು ಮತ್ತು ಕುಟುಂಬ ಅವರ ಸಾವಿನ ದುರಂತವನ್ನು ಇನ್ನೂ ಮರೆತಿಲ್ಲ. ಆದರೆ ಸುಶಾಂತ್ ನಿಜ ಜೀವನದ ಕಥೆಯಿಂದ ಪ್ರೇರಿತವಾದ ಚಿತ್ರವೊಂದು ತಯಾರಾಗಿದ್ದು ಇದೀಗ ಟ್ರೇಲರ್  ಬಿಡುಗಡೆಯಾಗಿದೆ.

published on : 11th June 2021

ವಿದ್ಯಾಬಾಲನ್ ಅರಣ್ಯಾಧಿಕಾರಿ ಪಾತ್ರದಲ್ಲಿರುವ ಬಹುನಿರೀಕ್ಷಿತ 'ಶೇರ್ನಿ' ಚಿತ್ರದ ಟ್ರೈಲರ್; ಜೂ.18 ಕ್ಕೆ ಚಿತ್ರ ಬಿಡುಗಡೆ

ಒಂದು ವರ್ಷದಿಂದ ನಿರೀಕ್ಷೆ ಮೂಡಿಸಿದ್ದ ಚಿತ್ರ ಶೇರ್ನಿ ಜೂ.18 ಕ್ಕೆ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತಿದೆ. ಇದಕ್ಕೂ ಮುನ್ನ ಜೂ.02 ರಂದು ಚಿತ್ರ ತಂಡ ಬಹುನಿರೀಕ್ಷಿತ ಚಿತ್ರ ಪವರ್ ಪ್ಯಾಕ್ಡ್ ಟ್ರೈಲರ್ ನ್ನು ಬಿಡುಗಡೆ ಮಾಡಿದೆ. 

published on : 2nd June 2021

ಯುಟ್ಯೂಬ್ ಸೇರಿ ಅಂತರ್ಜಾಲದಲ್ಲಿ 'ರಾಬರ್ಟ್' ಟ್ರೇಲರ್ ಅಬ್ಬರವೋ ಅಬ್ಬರ!

ಫೆಬ್ರವರಿ 16 ಚಾಲೆಂಜಿಂಗ್ ಸ್ಟಾರ್ ದರ್ಶನ್ ಜನ್ಮದಿನದಂದು "ರಾಬರ್ಟ್‌" ಟ್ರೇಲರ್ ಬಿಡುಗಡೆಯಾಗಿದ್ದು ಅಂತರ್ಜಾಲದಲ್ಲಿ ಭಾರಿ ಸಂಚಲನ ಮೂಡಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.

published on : 18th February 2021

ತೆಲುಗು, ತಮಿಳಿನಲ್ಲಿ ಭಾರೀ ಹವಾ ಸೃಷ್ಟಿಸಿದ ಧ್ರುವ ಸರ್ಜಾ!

ಚಿತ್ರೀಕರಣ ಹಂತದಿಂದಲೂ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸೌಂಡ್ ಮಾಡುತ್ತಿರುವ ಆಕ್ಷನ್ ಫ್ರಿನ್ಸ್  ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ 'ಪೊಗರು' ಚಿತ್ರ ತೆಲುಗು ಹಾಗೂ ತಮಿಳಿನಲ್ಲೂ ಬಿಡುಗಡೆಯಾಗುತ್ತಿದೆ.

published on : 2nd January 2021

'ಶಕೀಲಾ' ಚಿತ್ರದ ಟ್ರೈಲರ್ ಬಿಡುಗಡೆ; ತನ್ನದೇ ಛಾಪು ಮೂಡಿಸುವಲ್ಲಿ ವಿಫಲ!

ಇಂದ್ರಜಿತ್ ಲಂಕೇಶ್ ನಿರ್ದೇಶನದ ಹಿಂದಿ ಭಾಷೆಯ ಬಹುನಿರೀಕ್ಷಿತ ಸಿನಿಮಾ 'ಶಕೀಲಾ' ಟ್ರೈಲರ್ ನಿರೀಕ್ಷೆಯನ್ನು ನಿರಾಶೆಗೊಳಿಸಿದೆ. 

published on : 16th December 2020

'ಪ್ರಾರಂಭ' ಟ್ರೇಲರ್ ಗೆ ವೀಕ್ಷಕರ ಅಪಾರ ಮೆಚ್ಚುಗೆ

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ಅಭಿನಯದ 'ಪ್ರಾರಂಭ' ಚಿತ್ರದ ಟ್ರೇಲರ್ ಬಿಡುಗಡೆಯಾದ ಕೇವಲ ಒಂದೇ ದಿನದಲ್ಲಿ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಗೊಂಡು, ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.

published on : 12th December 2020

ಅರವಿಂದ್ ಕಾಮತ್ ನಿರ್ದೇಶನ 'ಅರಿಷಡ್ವರ್ಗ' ಟ್ರೈಲರ್ ನವೆಂಬರ್ 12ಕ್ಕೆ ರಿಲೀಸ್

ಕಾಮ, ಕೋಪ, ಪ್ರೀತಿ, ದುರಾಸೆ, ಶಕ್ತಿ, ಅಸೂಯೆ, ತಪ್ಪು ಗ್ರಹಿಕೆ ಮತ್ತು ವೈಯಕ್ತಿಕ ನ್ಯೂನತೆಗಳನ್ನು ಕಥೆ ನಿರೂಪಿಸುತ್ತದೆ. ಅರವಿಂದ್ ಕಾಮತ್ ಸಿನಿಮಾ ಕೂಡ ನಿರ್ಮಾಣ ಮಾಡುತ್ತಿದ್ದಾರೆ,

published on : 10th November 2020

ರಾಶಿ ಭವಿಷ್ಯ