- Tag results for Train movement
![]() | ಒಡಿಶಾ: ಭೀಕರ ಅಪಘಾತ ಸಂಭವಿಸಿದ 51 ಗಂಟೆ ಬಳಿಕ ರೈಲು ಸಂಚಾರ ಪುನರಾರಂಭಮೂರು ರೈಲುಗಳ ನಡುವೆ ಡಿಕ್ಕಿ ಸಂಭವಿಸಿದ್ದರಿಂದ 275 ಜನರು ಮೃತಪಟ್ಟಿದ್ದ ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹನಾಗ ರೈಲು ನಿಲ್ದಾಣದ ಬಳಿಯ ಹಳಿ ಮೇಲಿನ ಅವಶೇಷಗಳ ತೆರವು ಹಾಗೂ ದುರಸ್ಥಿ ಕಾರ್ಯ ಪೂರ್ಣಗೊಂಡಿದ್ದು, ಇದೀಗ ರೈಲುಗಳ ಸಂಚಾರ ಪುನಾರಾರಂಭವಾಗಿದೆ. |